BJP Candidate Attacked in WB : ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಲಾಕೆಟ್ ಚಟರ್ಜಿ ಮೇಲೆ ಸಮೂಹದಿಂದ ದಾಳಿ

ಬಂಗಾಳದ ಹೂಗಳಿ ಲೋಕಸಭಾ ಮತದಾನ ಕ್ಷೇತ್ರದ ಬಿಜೆಪಿ ಮಹಿಳಾ ಅಭ್ಯರ್ಥಿ ಲಾಕೆಟ್ ಚಟರ್ಜಿ ಅವರ ಮೇಲೆ ಎಪ್ರಿಲ್ 6 ರಂದು ಗುಂಪೊಂದು ದಾಳಿ ನಡೆಸಿದೆ.

Muslims Attempted to Vandalize Car : ಅಮರೊಹಾದಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿ ಡ್ಯಾನಿಶ್ ಅಲಿ ಅವರ ಕಾರನ್ನು ಧ್ವಂಸಗೊಳಿಸಲು ಮುಸಲ್ಮಾನರ ಗುಂಪಿನಿಂದ ಪ್ರಯತ್ನ

ಕಾಂಗ್ರೆಸ್ಸಿನ ಸಂಸದ ಡ್ಯಾನಿಶ್ ಅಲಿ ಅವರು ಏಪ್ರಿಲ್ 5 ರಂದು ಸಂಜೆ ನಮಾಜ್ ಮಾಡಲು ಹೋಗುತ್ತಿರುವಾಗ ಮುಸ್ಲಿಮರ ಗುಂಪೊಂದು ಅವರ ಬೆಂಗಾವಲು ಪಡೆಗೆ ಸುತ್ತುವರಿದು ಕಾರನ್ನು ಧ್ವಂಸಗೊಳಿಸಲು ಪ್ರಯತ್ನಿಸಿದೆ.

ಕೆನಡಾವೇ ನಮ್ಮ ಆಡಳಿತದಲ್ಲಿ ಕೈಯಾಡಿಸುತ್ತಿದೆ !

ಕೆನಡಾದ ಗುಪ್ತಚರ ಸಂಸ್ಥೆ ಸಿ.ಎಸ್.ಐ (ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ್) ‘ಕೆನಡಾದ ಚುನಾವಣೆಯಲ್ಲಿ ಭಾರತ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದೆ’ ಎಂದು ದಾವೆ ಮಾಡಿದೆ. ಇದಕ್ಕೆ ಭಾರತವು ತೀಕ್ಷ್ಣವಾಗಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದೆ.

ಕೃತಕ ಬುದ್ಧಿಮತ್ತೆ (ಎ.ಐ.) ಮೂಲಕ ಭಾರತದ ಲೋಕಸಭೆ ಚುನಾವಣೆಯಲ್ಲಿ ಚೀನಾದ ಹಸ್ತಕ್ಷೇಪದ ಪ್ರಯತ್ನ !

ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ದೇಶದಲ್ಲಿ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಚೀನಾ ಪ್ರಯತ್ನಿಸುತ್ತಿದೆ ಎಂದು ಪ್ರಸಿದ್ಧ ಮೈಕ್ರೋಸಾಫ್ಟ್ ತನ್ನ ಸಂದೇಹವನ್ನು ವ್ಯಕ್ತಪಡಿಸಿದೆ.

’30 ಲಕ್ಷ ಯುವಕರಿಗೆ ಉದ್ಯೋಗ ನೀಡುತ್ತಾರಂತೆ!’

ಕಾಂಗ್ರೆಸ್ ಈ ದೇಶವನ್ನು 6 ದಶಕಗಳಿಗೂ ಹೆಚ್ಚು ಕಾಲ ಆಳಿತು. ಆ ಸಮಯದಲ್ಲಿ, ದೇಶಕ್ಕೆ ಎಲ್ಲಾ ಹಂತಗಳಲ್ಲಿ ಬಹಳ ಹಾನಿ ಮಾಡಿತು. ಅಧಿಕಾರದಲ್ಲಿದ್ದಾಗ ನಿರುದ್ಯೋಗವನ್ನು ಏಕೆ ಕಡಿಮೆ ಮಾಡಲಿಲ್ಲ?

Statement By Muslim BJP Leader: ಮುಸಲ್ಮಾನರು ಪ್ರಧಾನಿ ಮೋದಿಯ ಮೇಲೆ ವಿಶ್ವಾಸ ಇಡಬೇಕು ! – ಬಿಜೆಪಿ ಮುಖಂಡ ಶಾಹನವಾಜ್ ಹುಸೇನ್

ಬಿಹಾರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಕಾರಣ ಮುಸಲ್ಮಾನರಲ್ಲಿ ಅಸಮಾಧಾನವಿದೆ.

The Kerala Story On Doordarshan : ಕೇರಳದ ಹಿಂದೂ ದ್ವೇಷಿ ಮುಖ್ಯಮಂತ್ರಿಗಳ ವಿರೋಧವನ್ನು ಲೆಕ್ಕಿಸದೇ ದೂರದರ್ಶನದಲ್ಲಿ ‘ದಿ ಕೇರಳ ಸ್ಟೋರಿ’ ಚಲನಚಿತ್ರ ಪ್ರಸಾರ !

‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ಏಪ್ರಿಲ್ 5 ರಂದು ರಾತ್ರಿ 8 ಗಂಟೆಗೆ ದೂರದರ್ಶನ ಪ್ರಸಾರ ಮಾಡಿದೆ. ಈ ಪ್ರಸಾರದ ನಿರ್ಣಯದ ಬಗ್ಗೆ ಈ ಹಿಂದೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದರು.

S Jaishankar To UN : ಚುನಾವಣೆ ಹೇಗೆ ನಡೆಸಬೇಕು? ಎಂದು ನಮಗೆ ಯಾವುದೇ ಜಾಗತಿಕ ಸಂಸ್ಥೆ ಹೇಳುವ ಆವಶ್ಯಕತೆಯಿಲ್ಲ!

ಭಾರತದಲ್ಲಿ ಚುನಾವಣೆ ಹೇಗೆ ನಡೆಸಬೇಕು? ಎಂದು ನಮಗೆ ಯಾವುದೇ ಜಾಗತಿಕ ಸಂಸ್ಥೆ ಹೇಳುವ ಆವಶ್ಯಕತೆಯಿಲ್ಲ. ನನ್ನ ಜೊತೆ ಭಾರತದ ಜನತೆಯಿದೆ ಮತ್ತು ಭಾರತದ ಜನತೆಯು ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಯುತ್ತದೆ

Katchatheevu Issue Resolved says Sri Lanka: ಕಚ್ಚಾತಿವು ಬಗ್ಗೆ ೫೦ ವರ್ಷಗಳ ಹಿಂದೆಯೇ ಪರಿಹಾರ ಸಿಕ್ಕಿದ್ದರಿಂದ ಮತ್ತೆ ಕೆದಕುವ ಅವಶ್ಯಕತೆ ಇಲ್ಲ !

ಕಚ್ಚಾತಿವು ಬಗ್ಗೆ ೫೦ ವರ್ಷಗಳ ಹಿಂದೆಯೇ ಪರಿಹಾರ ಸಿಕ್ಕಿದ್ದರಿಂದ ಮತ್ತೆ ಕೆದಕುವ ಅವಶ್ಯಕತೆ ಇಲ್ಲ, ಈ ಸಂದರ್ಭದಲ್ಲಿ ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಾಬರಿ ಇವರು ಅಧಿಕೃತ ಹೇಳಿಕೆ ನೀಡಿದರು.

ಗೋ ಹತ್ಯೆ ನಿಲ್ಲದಿದ್ದರೆ, ೫ ವರ್ಷದ ಬಳಿಕ ಹಸುಗಳನ್ನು ಚಿತ್ರದಲ್ಲಿ ನೋಡಬೇಕಾಗುವುದು !

೭೫ ವರ್ಷಗಳ ಹಿಂದೆ ದೇಶದ ಜನಸಂಖ್ಯೆ ೩೦ ಕೋಟಿ ಮತ್ತು ೭೮ ಕೋಟಿ ಗೋವುಗಳು ಇದ್ದವು. ಈಗ ಜನಸಂಖ್ಯೆ ೧೪೦ ಕೋಟಿಗಿಂತಲೂ ಹೆಚ್ಚು ಇದೆ; ಆದರೆ ಕೇವಲ ೧೭ ಕೋಟಿ ಗೋವುಗಳು ಮಾತ್ರ ಬಾಕಿ ಉಳಿದಿವೆ.