ಭಾರತದ ದಾಪುಗಾಲು !
ವಿದೇಶ ಸಚಿವರ ಆದರ ಯುಕ್ತ ವರ್ಚಸ್ಸು ಕಳೆದ ಕೆಲವು ತಿಂಗಳಲ್ಲಿ ವಿದೇಶ ಸಚಿವ ಎಸ್. ಜಯಶಂಕರ ಇವರು ವಿದೇಶ ನೀತಿಯಲ್ಲಿ ಅವಲಂಬಿಸಿದ ಕಠೋರ ನಿಲುವು ಭಾರತದ ವಿಷಯದಲ್ಲಿ ಇತರರ ಮನಸ್ಸಿನಲ್ಲಿ ಗೌರವ ಮೂಡಿಸುವಂತಹದ್ದಾಗಿದೆ.
ವಿದೇಶ ಸಚಿವರ ಆದರ ಯುಕ್ತ ವರ್ಚಸ್ಸು ಕಳೆದ ಕೆಲವು ತಿಂಗಳಲ್ಲಿ ವಿದೇಶ ಸಚಿವ ಎಸ್. ಜಯಶಂಕರ ಇವರು ವಿದೇಶ ನೀತಿಯಲ್ಲಿ ಅವಲಂಬಿಸಿದ ಕಠೋರ ನಿಲುವು ಭಾರತದ ವಿಷಯದಲ್ಲಿ ಇತರರ ಮನಸ್ಸಿನಲ್ಲಿ ಗೌರವ ಮೂಡಿಸುವಂತಹದ್ದಾಗಿದೆ.
ಬಿಹಾರದ ಸಾಸಾರಾಮ್, ಭಾಗಲ್ಪುರ್ ಮತ್ತು ಬಿಹಾರಶರೀಫ್‌ನಲ್ಲಿ ಶ್ರೀರಾಮನವಮಿಯ ಶೋಭಾಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರು ದಾಳಿ ಮಾಡಿದರು. ಗಲಭೆಗಳು ಕಲ್ಲು ತೂರಾಟ ಮತ್ತು ಹಲ್ಲೆಗೆ ಸೀಮಿತವಾಗಿರದೇ ಮತಾಂಧರು ಬಾಂಬ್‌ಗಳನ್ನು ಸಹ ಬಳಸಿದರು.
ಇಸ್ರೈಲ್ ಸರಕಾರವು ತನ್ನ ಕಾನೂನುಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ. ಅಲ್ಲಿನ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿಯಲ್ಲಿ ಸಂಸದರಿಗೂ ಅಧಿಕಾರ ಸಿಗಬೇಕೆಂಬ ಅಂಶವು ಈ ಕಾನೂನಿನಲ್ಲಿ ವಿಶೇಷವಾಗಿ ಒಳಗೊಂಡಿದೆ.
ಮತಾಂಧರಿಗೆ ಲ್ಯಾಂಡ್ ಜಿಹಾದ್ ಮಾಡಲು ನಿಜವಾಗಿ ಧೈರ್ಯ ನೀಡುವವರು ಕಾಂಗ್ರೆಸ್ಸಿಗರು. ಅಂದಿನ ಕಾಂಗ್ರೆಸ್ ಸರಕಾರ ‘ವಕ್ಫ್ ಬೋರ್ಡ್ ಭಾರತದಲ್ಲಿ ಯಾವುದೇ ಭೂಮಿ ಯನ್ನು ವಶಪಡಿಸಿಕೊಳ್ಳಬಹುದು’, ಎನ್ನುವ ಕಾನೂನನ್ನು ಸಂಪೂರ್ಣ ದೇಶವನ್ನು ಮೋಸಗೊಳಿಸಿ ಕೇವಲ ಓಲೈಕೆಗಾಗಿ ಮಾಡಿದೆ.
‘ನಾ ಟೂ ನಾಟೂ ಹಾಡಿಗೆ ಆಸ್ಕರ್ ! ಅಮೇರಿಕಾದ ಲಾಸ್‌ಎಂಜಲೀಸ್ ನಗರದ ಒಂದು ಸಭಾಗೃಹದಲ್ಲಿ ೯೫ ನೇ ಆಸ್ಕರ್ ಪ್ರಶಸ್ತಿ ಸಮಾರಂಭ ನೆರವೇರಿತು ಹಾಗೂ ಅದರಲ್ಲಿ ‘ಆರ್.ಆರ್.ಆರ್ ಚಲನಚಿತ್ರದ ‘ನಾಟೂ ನಾಟೂ ಹಾಡಿಗೆ ‘ಒರಿಜಿನಲ್ ಸಾಂಗ್ ಶ್ರೇಣಿಯಲ್ಲಿ ‘ಸರ್ವೋತ್ಕೃಷ್ಟ ಹಾಡು ಎಂದು ಪ್ರಶಸ್ತಿ ಲಭಿಸಿದೆ.
ಓರ್ವ ನಾಯಕನು ತನ್ನ ದೇಹ ಮತ್ತು ಮನಸ್ಸಿಗಿಂತ ಬುದ್ಧಿಶಕ್ತಿಯಿಂದ ಜನರ ಮನಸ್ಸಿನಲ್ಲಿ ತನ್ನ ಮುದ್ರೆಯೊತ್ತುತ್ತಾನೆ. ಇದು ಬಲಿಷ್ಠ ಜನನಾಯಕನ ಸಂಕೇತವಾಗಿದೆ. ರಾಹುಲರ ಕಳೆದ ಎರಡು ದಶಕಗಳ ರಾಜಕೀಯ ಆಳ್ವಿಕೆಯ ಕಾಲವನ್ನು ಅವಲೋಕಿಸಿದರೆ ಅವರಿಗೆ ಜನರ ಮನಸ್ಸನ್ನು ಸೆಳೆಯಲು ಅಥವಾ ಬೌದ್ಧಿಕ ಮಾರ್ಗದರ್ಶನ ಮಾಡಲು ಸಾಧ್ಯವಾಗಲಿಲ್ಲ.
ಸಂಜಯ ಶರ್ಮಾರವರ ಹತ್ಯೆಯ ನಂತರ ‘ಪೀಪಲ್ಸ್ ಡೆಮೋಕ್ರಾಟಿಕ್ ಪಾರ್ಟಿ’ಯ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಇವರು ದ್ವೇಷ ಕಾರಿದ್ದಾರೆ. ‘ಇಂತಹ ಘಟನೆಗಳಿಂದ ಭಾಜಪಲಾಭಗಳಿಸುತ್ತಿದೆ’, ಎಂದು ಅವರು ಹೇಳಿದ್ದಾರೆ.
ಆಂಗ್ಲರು ೧೯೪೯ ರಲ್ಲಿ ಸ್ಥೂಲದಲ್ಲಿ ಭಾರತವನ್ನು ತೊರೆದಿದ್ದಾರೆ; ಆದರೆ ಅವರ ರೂಢಿ, ಪರಂಪರೆಗಳು, ಪದ್ಧತಿಗಳು, ಆಡಳಿತ ವ್ಯವಸ್ಥೆಯ ನಿಯಮಗಳು, ಮಾತ್ರವಲ್ಲ, ಕಾನೂನುಗಳನ್ನು ಸಹ ಇಲ್ಲಿ ಬಿಟ್ಟು ಹೋಗಿದ್ದಾರೆ.
ಯಾವುದೇ ತಂತ್ರಾಂಶವನ್ನು ಅಂತಿಮವಾಗಿ ಮಾನವನೇ ನಿಯಂತ್ರಿಸುತ್ತಾನೆ, ಎಂಬ ಸತ್ಯವನ್ನು ಮರೆಯಬಾರದು. ಅದರಿಂದಾಗಿ ಆ ಮನುಷ್ಯನ ಮನಸ್ಥಿತಿ ಹೇಗಿದೆ ? ಎಂಬುದರ ಮೇಲೆ ಆ ತಂತ್ರಾಂಶದ ಕಾರ್ಯವು ಅವಲಂಬಿಸಿರುತ್ತದೆ.
ಇಂದು ಭಾರತದಾದ್ಯಂತ ಧ್ರುವ ಜೈನ್ ಈ ಹೆಸರು ಎಲ್ಲೆಡೆ ಚರ್ಚೆಯಲ್ಲಿದೆ. ಇದರ ಕಾರಣವೂ ಹಾಗೆಯೆ ಇದೆ. ಬಿಲಾಸಪುರ (ಛತ್ತೀಸ್‌ಗಡ) ದಲ್ಲಿನ ವಿದ್ಯಾರ್ಥಿ ಧ್ರುವ ‘ಜೆಇಇ ಮೆನ್ (ಅಭಿಯಾಂತ್ರಿಕ ಶಿಕ್ಷಣ ಪ್ರವೇಶ ಪರೀಕ್ಷೆ) ೨೦೨೩ ರ ಪ್ರವೇಶ ಪರೀಕ್ಷೆಯಲ್ಲಿ ಶೇ. ೧೦೦ ರಷ್ಟು ಅಂಕಗಳನ್ನು ಪಡೆದು ಯಶಸ್ವಿಯಾದನು.