ಖಲಿಸ್ತಾನಿಗಳ ನಿರ್ನಾಮ !

ಆಸ್ಟ್ರೇಲಿಯಾದಲ್ಲಿ ಭಾರತದ ಧ್ವಜಗಳನ್ನು ಹಿಡಿದು ಕೊಂಡು ಹೋಗುತ್ತಿದ್ದವವರ ಮೇಲೆ ಅಲ್ಲಿನ ಕೆಲವು ಖಲಿಸ್ತಾನವಾದಿಗಳು ದಾಳಿ ಮಾಡಿ ಅವರನ್ನು ಥಳಿಸಿದರು ಮತ್ತು ಅವರ ಕೈಯಲ್ಲಿನ ಧ್ವಜವನ್ನೂ ಅವಮಾನಿಸಿದರು.

ಪ್ರಶಸ್ತಿಯ ಗೌರವ !

‘ಒಬ್ಬ ವಿದ್ಯಾರ್ಥಿಗೆ ದೊರಕುವ ಚಿಕ್ಕ ಬಹುಮಾನವಿರಲಿ ಅಥವಾ ರಾಷ್ಟ್ರದ ಸರ್ವೋಚ್ಚ ಪ್ರಶಸ್ತಿ ಇರಲಿ’, ಎಲ್ಲ ಪ್ರಶಸ್ತಿಗಳು ಆ ವ್ಯಕ್ತಿಯ ಕಾರ್ಯಸಾಧನೆಗಳನ್ನು ಗೌರವಿಸಲು ಇರುತ್ತವೆ; ಆದರೆ ಅದಕ್ಕೂ ಮುಂದೆ ಹೋಗಿ ಪ್ರಶಸ್ತಿಗಳನ್ನು ಪಡೆದುಕೊಳ್ಳುವ ವ್ಯಕ್ತಿಯ ಆದರ್ಶವನ್ನು ಸಮಾಜದೆದುರು ಇಡಲಾಗುತ್ತದೆ.

ಹಿಂದೂ ಅಲ್ಪಸಂಖ್ಯಾತರೆಂದರೆ ಭಾರತವನ್ನು ಕಳೆದುಕೊಳ್ಳುವುದು !

ಪ್ರಸ್ತುತ, ದೇಶದ ೮ ರಾಜ್ಯಗಳಲ್ಲಿ ಹಿಂದೂಗಳು ‘ಅಲ್ಪಸಂಖ್ಯಾತ’ರಾಗಿದ್ದಾರೆ. ಹಾಗಾಗಿ ಹಿಂದೂಗಳು ಈ ರಾಜ್ಯಗಳಲ್ಲಿ ‘ಅಲ್ಪಸಂಖ್ಯಾತ’ರೆಂದು ಸೌಲಭ್ಯಗಳನ್ನು ಕೋರುವ ಸಮಯ ಬಂದಿದೆ. ಈ ರಾಜ್ಯಗಳಲ್ಲಿ ಹಿಂದೂ ಅಲ್ಪಸಂಖ್ಯಾತರಾಗುವ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ.

ವಿಶೇಷ ಸಂಪಾದಕೀಯ ಎರಡು ತಪಗಳ ಸಾಧನೆ !

ಈ ದಿನಪತ್ರಿಕೆಗೆ ದೇಶದ ಅನೇಕ ಸಂತರ ಆಶೀರ್ವಾದ ಲಭಿಸಿದೆ. ಈ ಆಧ್ಯಾತ್ಮಿಕ ಶಕ್ತಿಯಿಂದ ಈ ದಿನಪತ್ರಿಕೆ ಈಗಲೂ ಪ್ರಕಟವಾಗುತ್ತಿದೆ ಮತ್ತು ಮುಂದೆಯೂ ಆಗಲಿದೆ, ಎಂಬುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ಯಾವ ಉದ್ದೇಶದಿಂದ ಈ ದಿನಪತ್ರಿಕೆಯನ್ನು ಪ್ರಾರಂಭಿಸಲಾಗಿತ್ತೋ ಆ ಉದ್ದೇಶದಂತೆ `ಸನಾತನ ಪ್ರಭಾತ’ವು ಶೇ. ೧೦೦ ರಷ್ಟು ತನ್ನ ಕಾರ್ಯವನ್ನು ಮಾಡಿದೆ’, ಎಂದು ಹೇಳಬಹುದು.

‘ಅ’ಶಿಸ್ತಿನ ಶತಕ !

‘ಇದು ಭಾರತದ ಪ್ರಜ್ಞಾವಂತ ಹಿಂದೂಗಳಿಗೆ ಗೊತ್ತು’ ಎಂಬುದನ್ನು ರಾಹುಲ ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲಿಯವರೆಗೆ ಕಾಂಗ್ರೆಸ್ ಲೆಕ್ಕವಿಲ್ಲದಷ್ಟು ದುಷ್ಕೃತ್ಯಗಳನ್ನು ಮಾಡಿದೆ. ಜನ ಅದನ್ನು ಎಂದಿಗೂ ಮರೆಯುವುದಿಲ್ಲ. ಈವರೆಗೆ ಕಾಂಗ್ರೆಸಿಗರ ಕಾಲೆಳೆಯುತ್ತಿರುವ ರಾಹುಲ್ ಗಾಂಧಿ ಇದೆಲ್ಲದರಿಂದ ಪಾಠ ಕಲಿಯಬೇಕು.

ಮಾಧ್ಯಮಗಳ ‘ಕೊರೊನಾ ವೃತ್ತಿ’ಗೆ ಕಡಿವಾಣ ಹಾಕಿರಿ !

ಮಾಧ್ಯಮಗಳ ಅನಿಯಂತ್ರಿತ ಆಡಳಿತಕ್ಕೆ ಕಡಿವಾಣ ಹಾಕಬೇಕು. ಮಾಧ್ಯಮಗಳಿಗೆ ಕೊರೊನಾದ ವಿಷಯದಲ್ಲಿ ಬೇಕಾದ ಮಾಹಿತಿಯನ್ನು ಕೇಂದ್ರ ಸರಕಾರವು ಅವರಿಗೆ ಕಾನೂನುಬದ್ಧವಾಗಿ ಲಭ್ಯ ಮಾಡಿಕೊಡಬೇಕು.

ಹೆಸರಿನಲ್ಲಿ ಎಲ್ಲವೂ ಇದೆ !

ಹೇಗೆ ಹಿಜಾಬ್, ಈಗ ಸಲಾಮ್ ಆರತಿ, ಇತ್ಯಾದಿ ಪ್ರಕರಣಗಳಲ್ಲಿ ಸರಕಾರ ಹೇಗೆ ಕಠೋರವಾದ ಹೆಜ್ಜೆಯನ್ನು ಇಟ್ಟಿದೆಯೊ, ಹಾಗೆಯೆ ಎಲ್ಲ ದೇವಸ್ಥಾನಗಳನ್ನು, ಅಲ್ಲಿನ ರೂಢಿಪರಂಪರೆಗಳನ್ನು ಇಸ್ಲಾಮೀ ಅತಿಕ್ರಮಣದಿಂದ ಮುಕ್ತಗೊಳಿಸುವ ಕಾರ್ಯವನ್ನೂ ಅಷ್ಟೆ ಪ್ರಖರವಾಗಿ ನಿರ್ವಹಿಸ ಬೇಕು, ಎಂದು ಈಗ ಹಿಂದೂಗಳು ಆಗ್ರಹಿಸಬೇಕು.

ಇತಿಹಾಸದ ಪುನರ್ಲೇಖನ ಆಗಲೇ ಬೇಕು !

ಕೆಲವು ದಿನಗಳ ಹಿಂದೆ ಆಸಾಮ್‌ನಲ್ಲಿನ ರಾಷ್ಟ್ರಪುರುಷ ಹಾಗೂ ಯೋಧ ಲಚಿತ ಬರಫುಕನ ಇವರ ೪೦೦ ನೇ ಜಯಂತಿಯನ್ನು ಆಚರಿಸಲಾಯಿತು. ಅವರ ಜಯಂತಿಯ ನಿಮಿತ್ತ ಆಸಾಮ್‌ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಕೇಂದ್ರೀಯ ಗೃಹಸಚಿವ ಅಮಿತ ಶಾಹ ಉಪಸ್ಥಿತರಿದ್ದರು.

ಭೂಮಿ ಜಿಹಾದ್‌ಗೆ ಬಲಿ

ಹಿಂದೂಗಳೇ, ಈ ಜಿಹಾದ್‌ರೂಪಿ ರಾಕ್ಷಸನು ನಿಮ್ಮನ್ನು ದುರ್ಬಲಗೊಳಿಸುತ್ತಿದ್ದಾನೆ, ನಿಮ್ಮ ಮೇಲೆ ಒತ್ತಡವನ್ನು ಹೇರುತ್ತಿದ್ದಾನೆ ಮತ್ತು ನಿಮ್ಮನ್ನು ಮುಗಿಸುವ ದೊಡ್ಡ ಷಡ್ಯಂತ್ರವನ್ನೂ ರಚಿಸುತ್ತಿದ್ದಾನೆ. ಅದರ ವಿರುದ್ಧ ಹೋರಾಡಲು ನಾವು ಸಂಘಟಿತರಾಗಬೇಕು. ಡಾ. ಕೃಷ್ಣಮೂರ್ತಿಯವರ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಲು ನ್ಯಾಯಯುತವಾಗಿ ಹೋರಾಡಬೇಕು.

ಆರ್ಥಿಕ ಮೀಸಲಾತಿಯ ಮುದ್ರೆ

ಮೀಸಲಾತಿ ಯಾವುದೇ ರೀತಿಯದ್ದಾಗಿರಲಿ, ಅದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರಮಿಸಿ ಹೆಚ್ಚು ಅಂಕಗಳನ್ನು ಪಡೆದ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಮರ್ಥರಾಗಿರುವ ಪ್ರತಿಭಾವಂತರಿಗೆ ಕೊಂಚ ಮಟ್ಟಿಗೆ ಅನ್ಯಾಯವಾಗುತ್ತದೆ ಎಂಬುದನ್ನು ನಿರಾಕರಿಸಲು ಬರುವುದಿಲ್ಲ.