ಅಪರಾಧ ತಡೆಯಲು ಇರುವ ಏಕೈಕ ಉಪಾಯ ಅಂದರೆ ಸಾಧನೆ ಕಲಿಸುವುದು !

‘ಭ್ರಷ್ಟಾಚಾರ, ಬಲಾತ್ಕಾರ, ಗೂಂಡಾಗಿರಿ, ಹತ್ಯೆ, ರಾಷ್ಟ್ರದ್ರೋಹ, ಧರ್ಮದ್ರೋಹ, ಇತ್ಯಾದಿ ಅಪರಾಧಗಳು ಆಗಬಾರದೆಂದು ಶಾಲೆಗಳಲ್ಲಿ, ಮಹಾವಿದ್ಯಾಲಯಗಳಲ್ಲಿ ಮತ್ತು ಸಮಾಜದಲ್ಲಿ ಸ್ವಾತಂತ್ರ್ಯದಿಂದ ಹಿಡಿದು ಇಲ್ಲಿ ತನಕ ಕಳೆದ ೭೫ ವರ್ಷಗಳಲ್ಲಿ ಯಾವುದಾದರೂ ಸರಕಾರ ಶಿಕ್ಷಣ ನೀಡಿದೆಯೇ ?

ಹಳಿಯಾಳದ ಸನಾತನ ಸಾಧಕ ಶ್ರೀ. ವಿಠೋಬಾ ಶಂಕರ ಮ್ಹಾಳಸೆಕರ ಇವರಿಗೆ ‘ಆತ್ಮಶ್ರೀ ಪ್ರಶಸ್ತಿ ಪ್ರದಾನ

೧೪.೨.೨೦೨೩ ರಂದು ನಡೆದ ‘ಹಳಿಯಾಳ ಕಲ್ಯಾಣ ಹೋಮ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕತ್ತಲಿನಲ್ಲಿ ಸಂಚಾರವಾಣಿ ಬಳಕೆಯಿಂದ ದೃಷ್ಟಿ ದುರ್ಬಲವಾಗಬಹುದು ! – ಡಾ. ತಾತ್ಯಾರಾವ್ ಲಹಾನೆ

ಕತ್ತಲಿನಲ್ಲಿ ಸಂಚಾರವಾಣಿಯ ಬಳಸುವವರೇ, ಎಚ್ಚರ !

ಆಯುರ್ವೇದದ ದೃಷ್ಟಿಯಿಂದ ವಟವೃಕ್ಷದ (ಆಲದ ಮರದ) ಮಹತ್ವ

‘ಶರೀರದಲ್ಲಿ ಕಫ ದೋಷ ಹೆಚ್ಚಾಗಲು ಬಿಡದೆ ಶರೀರವನ್ನು ಸ್ಥಿರವಾಗಿಡುತ್ತದೆ, ಚರ್ಮದ ಆರೋಗ್ಯ ಸುಧಾರಣೆ ಆಗುವುದು, ರಕ್ತಶುದ್ಧಿ ಮಾಡುವುದು, ಎಲುಬುಗಳನ್ನು ಬಲಗೊಳಿಸುವುದು ಇತ್ಯಾದಿಗಳಲ್ಲಿ ವಟವೃಕ್ಷವು ಲಾಭದಾಯಕವಾಗಿದೆ.

ರಾಸಾಯನಿಕ ಕೃಷಿಯು ಕೇವಲ ಮಾನವನ ಆರೋಗ್ಯ ಹಾಳು ಮಾಡುತ್ತದೆ, ಮಾತ್ರವಲ್ಲ, ದೊಡ್ಡ ಪ್ರಮಾಣದಲ್ಲಿ ನಿಸರ್ಗದ ಹಾನಿಯನ್ನೂ ಮಾಡುತ್ತದೆ !

ಸತತವಾಗಿ ರಸಾಯನಿಕವನ್ನು ಬಳಸುವುದರಿಂದ ಮಣ್ಣಲ್ಲಿರುವ ಸೂಕ್ಷ್ಮ ಜೀವಾಣುಗಳು ಸಾಯುತ್ತವೆ ಮತ್ತು ಭೂಮಿಯ ಫಲವತ್ತತೆಯು ಕಡಿಮೆ ಯಾಗುತ್ತಾ ಹೋಗಿ ಅದು ಬಂಜರು ಭೂಮಿಯಾಗುತ್ತದೆ.

ಚರ್ಮದ ಬುರುಸಿನ ಸೋಂಕಿಗೆ (‘ಫಂಗಲ್ ಇನ್ಫೆಕ್ಶನ್ಗೆ) ಆಯುರ್ವೇದ ಚಿಕಿತ್ಸೆ

ರಾತ್ರಿ ಮಲಗುವ ಮೊದಲು ದೇಶಿ ಆಕಳ ಒಂದು ಚಮಚದಷ್ಟು ಗೋಮೂತ್ರ ಅಥವಾ ಗೋಮೂತ್ರದ ಅರ್ಕದಲ್ಲಿ ಚಿಟಿಕೆಯಷ್ಟು ಅರಿಶಿಣವನ್ನು ಸೇರಿಸಿ ಚರ್ಮಕ್ಕೆ ಹಚ್ಚಿಕೊಳ್ಳಬೇಕು.

ಸನಾತನದ ೧೦೨ ನೇ ಸಂತರಾದ ಪೂ. ಶಿವಾಜಿ ವಟಕರ ಇವರಿಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ತೆಗೆದುಕೊಳ್ಳುತ್ತಿರುವ ಸಾಪ್ತಾಹಿಕ ಭಕ್ತಿ ಸತ್ಸಸಂಗದ ವಿಷಯದಲ್ಲಿ ಕಲಿಯಲು ಸಿಕ್ಕಿದ ಅಂಶಗಳು !

ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರು ಭಕ್ತಿ ಸತ್ಸಂಗದಲ್ಲಿ ವರ್ಣಿಸಲಾಗುವ ಪ್ರಸಂಗದಲ್ಲಿನ ಪಾತ್ರಗಳ ಜೊತೆಗೆ ಏಕರೂಪವಾಗುತ್ತಾರೆ. ಅವರು ಸತ್ಸಂಗದಲ್ಲಿನ ಆ ಪ್ರಸಂಗವನ್ನು ಎಷ್ಟು ಎಷ್ಟು ಸುಂದರವಾಗಿ ವರ್ಣಿಸುತ್ತಾರೆ ಎಂದರೆ, ಆ ಪ್ರಸಂಗವನ್ನು ಪ್ರತ್ಯಕ್ಷ ಅನುಭವಿಸಬಹುದಾಗಿದೆ.

ಇಂತಹ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರ ಸ್ಥಾಪನೆಯೊಂದೇ ಪರ್ಯಾಯ !

ಮಹಾರಾಷ್ಟ್ರದಲ್ಲಿ ೧ ಲಕ್ಷಕ್ಕೂ ಹೆಚ್ಚು ಲವ್ ಜಿಹಾದ್ ಘಟನೆಗಳು ನಡೆದಿವೆ. ಶ್ರದ್ಧಾ ವಾಲಕರ್ ಅವರಂತೆ ೩೬ ತುಂಡುಗಳನ್ನು  ಮಾಡುವ ಕೃತ್ಯಗಳನ್ನು ಮಹಾರಾಷ್ಟ್ರದಲ್ಲಾಗಲು ಬಿಡುವುದಿಲ್ಲ, ಎಂದು ರಾಜ್ಯ ಸಚಿವ ಮಂಗಲಪ್ರಭಾತ್ ಲೋಢಾ ಇವರು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.

ಸೃಷ್ಟಿ ನಮ್ಮ ತಾಯಿ, ಬೇಡ ಉಪಭೋಗದ ದೃಷ್ಟಿ  !

ನಮ್ಮ ಹಿಂದೂ ಸಂಸ್ಕೃತಿ, ನಮಗೆ ಬಹುದೊಡ್ಡ ಶಿಕ್ಷಣ ನೀಡಿ ಉತ್ತಮ ಸಂಸ್ಕಾರಗಳನ್ನು ಬಿತ್ತುತ್ತದೆ. ದುರದೃಷ್ಟದಿಂದ ನಾವು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ದುರ್ಲಕ್ಷಿಸಿ  ಆತ್ಮಘಾತವನ್ನು ಮಾಡಿ ಕೊಳ್ಳುತ್ತಿದ್ದೇವೆ.

ಹಿಂದೂಗಳು ಶ್ರೇಷ್ಠ ಹಿಂದೂ ಧರ್ಮದ ಬಗ್ಗೆ ಧರ್ಮಾಭಿಮಾನವನ್ನು ಹೆಚ್ಚಿಸಿ ! – ಡಾ. ಎಸ್.ಆರ್. ಲೀಲಾ, ಮಾಜಿ ವಿಧಾನ ಪರಿಷತ್ ಸದಸ್ಯರು

ಹಿಂದೂ ಜನಜಾಗೃತಿ ಸಮಿತಿಯಿಂದ ಬೆಂಗಳೂರಿನ ಚೆನ್ನಮ್ಮನ ಕೆರೆ, ಅಚ್ಚುಕಟ್ಟು ಇಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆ !