ವಾಸನಾಂಧ ಪಾದ್ರಿಗಳಿಗೆ ಕಠಿಣ ಶಿಕ್ಷೆಯಾಗಬೇಕು !
ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಲೀಸರು ಸಿರೋ ಮಲಂ ಕಾರಾ ಕ್ಯಾಥೋಲಿಕ್ ಚರ್ಚನ ಪಾದ್ರಿ ಬೆನೆಡಿಕ್ಟ್ ಆಂಟೊ ಇವನನ್ನು ನಾಗರ್‌ಕೋಯಿಲ್ ನಲ್ಲಿರುವ ಅವನ ತೋಟದ ಮನೆಯಿಂದ ಬಂಧಿಸಿದ್ದಾರೆ.
ಸ್ತ್ರೀಯರ ಋತುಸ್ರಾವ (ಮುಟ್ಟು)ದಿಂದ ಅವರ ಮೇಲೆ ಮತ್ತು ವಾತಾವರಣದ ಮೇಲಾಗುವ ಪರಿಣಾಮವನ್ನು ತಿಳಿದುಕೊಳ್ಳಿರಿ !
ಸ್ತ್ರೀಯರ ಋತುಸ್ರಾವಕ್ಕೆ ‘ರಜಸ್ವಲಾಧರ್ಮ, ಎಂದೂ ಕರೆಯುತ್ತಾರೆ. ಈ ಅವಧಿಯಲ್ಲಿ ಸ್ತ್ರೀಯರಲ್ಲಿನ ರಜೋಗುಣ ಹೆಚ್ಚಾಗುತ್ತದೆ. ರಜೋ ಗುಣ ಹೆಚ್ಚಾದುದರಿಂದ ಸ್ತ್ರೀಯರ ಮೇಲೆ ವಾತಾವರಣದಲ್ಲಿನ ತೊಂದರೆದಾಯಕ ಶಕ್ತಿಯ ಆವರಣ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ ಅವರಲ್ಲಿನ ಸಾತ್ತ್ವಿಕತೆ ಕಡಿಮೆಯಾಗುತ್ತದೆ.
ಭಾರತಮಾತೆಯ ಉದರದಲ್ಲಿ ಜನ್ಮ ಪಡೆಯುವ ಸೌಭಾಗ್ಯ
ಸಾವಿರಾರು ವರ್ಷಗಳಲ್ಲಿ ಸಾವಿರಾರು ಕೋಟಿ ಪುಣ್ಯ ಸಂಚಯದ ನಂತರ, ಎಂದಾದರೊಮ್ಮೆ ಈ ಭಾರತಮಾತೆಯ ಉದರದಲ್ಲಿ ಮನುಷ್ಯ ಅಥವಾ ಪ್ರಾಣಿ-ಪಕ್ಷಿಗಳ ರೂಪದಲ್ಲಿ ಜನ್ಮ ಪಡೆಯುವ ಭಾಗ್ಯ ಸಿಗುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ
‘ವಿಜ್ಞಾನ ಪ್ರಾಣಿಗಳ ಸ್ಥೂಲದೇಹದ ಬಗ್ಗೆ ತಿಳಿಸುತ್ತದೆ. ಆದರೆ, ಅಧ್ಯಾತ್ಮಶಾಸ್ತ್ರ ಯಾವ ಪ್ರಾಣಿಯಲ್ಲಿ ಯಾವ ದೇವತೆಯ ತತ್ತ್ವವಿದೆ ಮುಂತಾದ ಮಾಹಿತಿಯನ್ನು ತಿಳಿಸುತ್ತದೆ.’
ಸಾಧಕರೇ, ವಿವಿಧ ಘಟನೆಗಳ ಕುರಿತು ದೊರಕುವ ಮುನ್ಸೂಚನೆಗಳು ಮತ್ತು ಕಾಣಿಸುವ ದೃಶ್ಯಗಳ ಬಗ್ಗೆ ಮುಂದಿನ ದೃಷ್ಟಿಕೋನವನ್ನು ಇಟ್ಟುಕೊಂಡು ಸಾಧನೆಯ ದೃಷ್ಟಿಯಿಂದ ಅವುಗಳ ಲಾಭವನ್ನು ಮಾಡಿಕೊಳ್ಳಿರಿ !
ಕೆಲವೊಮ್ಮೆ ಮುನ್ಸೂಚನೆಗಳಿಗೆ ೧೦೦ ರಷ್ಟು ಹೊಂದಿಕೆ ಆಗುವ ಘಟನೆಗಳು ಪ್ರತ್ಯಕ್ಷ ಜೀವನದಲ್ಲಿಯೂ ಘಟಿಸುತ್ತವೆ. ‘ಭಗವಂತನು ಆ ಮುನ್ಸೂಚನೆಗಳನ್ನು ಕೊಟ್ಟು ಅಥವಾ ದೃಶ್ಯಗಳನ್ನು ತೋರಿಸಿ ನಮ್ಮನ್ನು ಮೊದಲೇ ಜಾಗೃತಗೊಳಿಸುತ್ತಿದ್ದಾನೆ’, ಎಂಬುದನ್ನು ಗಮನದಲ್ಲಿ ತೆಗೆದುಕೊಳ್ಳಬೇಕು.
ವ್ಯಾಯಾಮದ ಬಗ್ಗೆ ಅನಾಸಕ್ತಿ ಬೇಡ !
‘ನಿಯಮಿತವಾಗಿ ವ್ಯಾಯಾಮ ಮಾಡಿದರೆ ಮಧುಮೇಹ, ಅಧಿಕ ರಕ್ತದೊತ್ತಡ (ಬ್ಲಡ್‌ಪ್ರೇಶರ್), ಥೈರಾಯಿಡ್ ಗ್ರಂಥಿಗಳ ರೋಗ, ಮಲಬದ್ಧತೆ ಇತ್ಯಾದಿ ಅನೇಕ ರೋಗಗಳು ವಾಸಿಯಾಗಲು ಸಹಾಯವಾಗುತ್ತದೆ.
ಸನಾತನದ ‘ಮನೆಮನೆಗಳಲ್ಲಿ ಕೈದೋಟ’ ಅಭಿಯಾನ’
ಬೆಲ್ಲದ ಬದಲಾಗಿ ಅಷ್ಟೇ ಪ್ರಮಾಣದಲ್ಲಿ ಸಿಹಿ ಹಣ್ಣುಗಳನ್ನು ತೆಗೆದುಕೊಳ್ಳಬಹುದು. ಬಾಳೆಹಣ್ಣು, ಪಪ್ಪಾಯಿ, ಚಿಕ್ಕು, ಮಾವು, ಇಂತಹ ಸಿಹಿ ಹಣ್ಣುಗಳ ತಿರುಳನ್ನು ಉಪಯೋಗಿಸಬೇಕು. ಕೆಲವೊಮ್ಮೆ ಮನೆಯಲ್ಲಿ ತಂದಿರುವ ಈ ಹಣ್ಣುಗಳು ಹೆಚ್ಚು ಪ್ರಮಾಣದಲ್ಲಿ ಹಣ್ಣಾಗಿರುತ್ತವೆ ಹಾಗೂ ಮೆತ್ತಗಾಗುತ್ತವೆ.
ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಅಹಂಕಾರದ ಹೋರಾಟ ?
ಸಂವಿಧಾನದಲ್ಲಿಯೇ ಇಲ್ಲವೆಂದು ಹಿಂದೂ ರಾಷ್ಟ್ರವನ್ನು ವಿರೋಧಿಸುತ್ತಾರೆ; ಆದರೆ ಅದರಲ್ಲಿ ಕೊಲಿಜಿಯಮ್ ಇಲ್ಲದಿರುವಾಗಲೂ ಅದನ್ನು ಏಕೆ ವಿರೋಧಿಸುವುದಿಲ್ಲ ?