ರೈಲು ಅಪಘಾತಗಳ ನಿಯಂತ್ರಣ ಯಾವಾಗ ?
ಕೆಲವು ದಿನಗಳ ಹಿಂದೆ ದೇಶವನ್ನು ನಡುಗಿಸುವ ಬಾಲಾಸೊರ ರೈಲು ದುರಂತ ಘಟಿಸಿತು. ಈ ದುರಂತದಲ್ಲಿ ಇದುವರೆಗೆ ೨೮೮ ಜನರು ಸಾವನ್ನಪ್ಪಿದ್ದಾರೆ ಹಾಗೂ ೧ ಸಾವಿರಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ದೇಶವನ್ನು ನಡುಗಿಸುವ ಬಾಲಾಸೊರ ರೈಲು ದುರಂತ ಘಟಿಸಿತು. ಈ ದುರಂತದಲ್ಲಿ ಇದುವರೆಗೆ ೨೮೮ ಜನರು ಸಾವನ್ನಪ್ಪಿದ್ದಾರೆ ಹಾಗೂ ೧ ಸಾವಿರಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
‘ಲವ್ ಜಿಹಾದ್ನಲ್ಲಿ ಶಾರೀರಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ, ಸಾಮಾಜಿಕ, ಲೈಂಗಿಕ ಇವೇ ಮೊದಲಾದ ಸ್ತರಗಳಲ್ಲಿ ಶೋಷಣೆಯಾಗುತ್ತದೆ ಹಾಗೂ ಹತ್ಯೆಯಂತಹ ಘಟನೆಗಳಾಗುತ್ತವೆ. ಅಲ್ಲಿ ಪ್ರತ್ಯಕ್ಷ ಮತಾಂತರವಾಗುವುದಿಲ್ಲ ಹಾಗೂ ಅಲ್ಲಿ ಕೇವಲ ಹತ್ಯೆ ಅಥವಾ ಕೇವಲ ‘ಪೊಕ್ಸೋದ ವಿಷಯದ ಕಾನೂನು ಸಾಕಾಗುತ್ತದೆ ಎಂದೆನಿಸುವುದಿಲ್ಲ.
ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಸಾಗರ (ಮಧ್ಯಪ್ರದೇಶ)ದಲ್ಲಿ ಮಾತನಾಡುವಾಗ ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ನೀಡಬೇಕೆಂದು ಉದ್ಗಾರ ತೆಗೆದರು. ‘ಎಲ್ಲಿಯ ತನಕ ದೇವಸ್ಥಾನಗಳಲ್ಲಿ ಸನಾತನ ಎಂದರೇನು ? ಹಿಂದೂ ಧರ್ಮ ಎಂದರೇನು ? ಎಂಬುದು ಕಲಿಸುವುದಿಲ್ಲವೋ, ಅಲ್ಲಿಯ ತನಕ ಮತಾಂತರವಾಗುತ್ತಲೇ ಇರುವುದು’, ಎಂದು ಹೇಳಿದರು.
ಸಿದ್ಧರಾಮಯ್ಯನವರು ಈ ಮೊದಲೂ ಮುಖ್ಯಮಂತ್ರಿಯಾಗಿದ್ದಾಗ ಅವರ ಆಡಳಿತಾವಧಿಯಲ್ಲಿ ಮತಾಂಧರಿಂದ ಅನೇಕ ಹಿಂದೂಗಳ ಮತ್ತು ಹಿಂದುತ್ವನಿಷ್ಠರ ಕೊಲೆಯಾಗಿತ್ತು.
ಮೇ ೧೧ ವೈಶಾಖ ಕೃಷ್ಣ ಸಪ್ತಮಿಯಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮದಿನ ! ಇದು ‘ಅವತರಣದ ದಿನವಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪರಿಚಯದ ಎಲ್ಲ ಸಂತರು ಅವರನ್ನು ‘ಅವರು ಅವತಾರಿ ಪುರುಷರಾಗಿದ್ದಾರೆ, ಎಂದೇ ಹೇಳಿದ್ದಾರೆ.
ಭಾರತದಲ್ಲಿ ಮಾತ್ರ ಕ್ರೈಸ್ತ ಪಂಥ ಪ್ರಚಾರಕರು ಹಿಂದೂ ಧರ್ಮವನ್ನು ಹೀಯಾಳಿಸುತ್ತಾ ಕ್ರೈಸ್ತ ಪಂಥದ ಪ್ರಸಾರ ಮಾಡಿ ರಭಸದಿಂದ ಮತಾಂತರಿಸುತ್ತಿದ್ದಾರೆ. ಚರ್ಚ್‌ಗಳನ್ನು ನಿರ್ಮಿಸುತ್ತಿದ್ದಾರೆ. ಪಾದ್ರಿಗಳ ಢೋಂಗಿತನವನ್ನು ಬಯಲು ಮಾಡಲು ಈಗ ಜಾಗೃತ ಹಿಂದೂಗಳೇ ಮುಂದಾಳತ್ವ ವಹಿಸಬೇಕಾಗಿದೆ.
ರಾಜ್ಯದ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದೆ. ರಾಜ್ಯದಲ್ಲಿ ಭಾಜಪದಿಂದ ಮೊದಲು ಸರಕಾರ ಸ್ಥಾಪನೆ ಆಗಿತ್ತು, ಆಗ ಅದನ್ನು ‘ದಕ್ಷಿಣ ದಿಗ್ವಿಜಯದ ಪ್ರವೇಶ ದ್ವಾರ ‘ ಎಂದು ಉಲ್ಲೇಖಿಸಲಾಗಿತ್ತು.
ಜಯಪುರ-ದೆಹಲಿ ಹೆದ್ದಾರಿಯಲ್ಲಿ ಈದ್‌ನ ದಿನದಂದು ಮುಸಲ್ಮಾನರು ರಸ್ತೆಯಲ್ಲಿ ನಮಾಜು ಪಠಣ ಮಾಡಿದರು. ಅದರಿಂದ ೫ ಕಿಲೋಮೀಟರ್‌ನಷ್ಟು ದೂರದ ವರೆಗೆ ರಸ್ತೆ ತಡೆಯಾಗಿತ್ತು.
ತಂತ್ರಜ್ಞಾನ ಸಹಿತ ಮಾನವಸಮೂಹವನ್ನು ಸಾಧನಾನಿರತಗೊಳಿಸಿ ಜಾಗತಿಕ ಸ್ತರದಲ್ಲಿ ಕ್ರಾಂತಿಕಾರಿ ಪ್ರಯತ್ನಗಳಾಗುವುದು ಅತ್ಯಂತ ಆವಶ್ಯಕವಾಗಿದೆ. ಇಲ್ಲದಿದ್ದರೆ ಮಾನವವಿಶ್ವ ದಾರಿತಪ್ಪಿ ತನ್ನನ್ನೇ ನಾಶಗೊಳಿಸುವುದು, ಎಂಬುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ !
ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ರಸ್ತೆ ಅಡ್ಡಗಟ್ಟಿ ನಮಾಜು ಮಾಡುವುದು ಧಾರ್ಮಿಕವಲ್ಲ, ಶಕ್ತಿಪ್ರದರ್ಶನವೇ ಆಗಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ !