ಧರ್ಮಶಿಕ್ಷಣ : ‘ಆಭರಣ’ ಶಬ್ದದ ಉತ್ಪತ್ತಿ-ಅರ್ಥ
ಆಭರಣವೆಂದರೆ ಆಭೂಷಣ. ‘ಆಭೂಷಣ ಶಬ್ದಕ್ಕೆ ಸಂಬಂಧಿಸಿದ ‘ಆಭರಣ ಎಂಬ ಶಬ್ದವು ‘ಭೃ (ಭರ್) ಎಂಬ ಧಾತುವಿನಿಂದಾಗಿದೆ. ಇದರ ಅರ್ಥವು ‘ಶರೀರದ ಮೇಲೆ ಇಡುವುದು, ಇಟ್ಟುಕೊಳ್ಳುವುದು ಅಥವಾ ಏರಿಸುವುದು ಎಂದಾಗಿದೆ.
ಆಭರಣವೆಂದರೆ ಆಭೂಷಣ. ‘ಆಭೂಷಣ ಶಬ್ದಕ್ಕೆ ಸಂಬಂಧಿಸಿದ ‘ಆಭರಣ ಎಂಬ ಶಬ್ದವು ‘ಭೃ (ಭರ್) ಎಂಬ ಧಾತುವಿನಿಂದಾಗಿದೆ. ಇದರ ಅರ್ಥವು ‘ಶರೀರದ ಮೇಲೆ ಇಡುವುದು, ಇಟ್ಟುಕೊಳ್ಳುವುದು ಅಥವಾ ಏರಿಸುವುದು ಎಂದಾಗಿದೆ.
ವೈಶಾಖ ಶುಕ್ಲ ಪಕ್ಷ ತೃತೀಯಾ ದಿನದಂದು ಮಹಾಪರಾಕ್ರಮಿ ವೀರ ಪರಶುರಾಮ ಜನಿಸಿದನು. ದಶಾವತಾರದಲ್ಲಿ ಇದು ೬ ನೇ ಅವತಾರವಾಗಿದೆ. ಪರಶುರಾಮನು ಭೃಗುಕುಲ ಋಷಿ ಜಮದಗ್ನಿ ಮತ್ತು ದೇವಿ ರೇಣುಕಾ ಇವರ ಪುತ್ರ.
ಅಕ್ಷಯ ತೃತೀಯಾದಂದು ಮಾಡಿದ ದಾನ ಎಂದಿಗೂ ಕ್ಷಯವಾಗುವುದಿಲ್ಲ. ಈ ದಿನ ಮಾಡಿದ ದಾನದಿಂದ ಹೆಚ್ಚು ಪುಣ್ಯ ಪ್ರಾಪ್ತಿಯಾಗುತ್ತದೆ. ಹೆಚ್ಚು ಪುಣ್ಯ ಪ್ರಾಪ್ತಿಯಾದುದರಿಂದ ಜೀವವು ಮಾಡಿದ ಪಾಪಗಳು ನಾಶವಾಗಿ, ಪುಣ್ಯದ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ.
‘೨೨.೪.೨೦೨೩ ರಂದು ‘ಅಕ್ಷಯ ತದಿಗೆ’ ಇದೆ. ಈ ದಿನದ ಪ್ರತಿಯೊಂದು ಘಳಿಗೆಯು ಶುಭಮುಹೂರ್ತವೇ ಇರುತ್ತದೆ. ಈ ದಿನ ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ, ಅಂದರೆ ಅವುಗಳ ಫಲ ಖಂಡಿತ ಸಿಗುತ್ತದೆ. ಆದುದರಿಂದ ಅನೇಕರು ಈ ದಿನ ದೊಡ್ಡ ಪ್ರಮಾಣದಲ್ಲಿ ದಾನಧರ್ಮ ಮಾಡುತ್ತಾರೆ.
ಭಯೋತ್ಪಾದಕರು, ಜಿಹಾದಿಗಳು, ಚೀನಾ ಮುಂತಾದ ಆಕ್ರಮಣಕಾರರನ್ನು ಬೌದ್ಧಿಕ ಅಲ್ಲ; ಆಧ್ಯಾತ್ಮಿಕ ಸ್ತರದಲ್ಲಿಯೇ ಸೋಲಿಸಬಹುದು. ಅದಕ್ಕಾಗಿ ಹಿಂದೂಗಳೇ, ಸಾಧನೆ ಮಾಡಿ !
ಆಭರಣಗಳನ್ನು ಧರಿಸಿದ ಸ್ತ್ರೀಯನ್ನು ನೋಡಿದಾಗ ಪೂಜ್ಯಭಾವವು ನಿರ್ಮಾಣವಾಗುತ್ತದೆ. ಇದರಿಂದ ಅವಳಲ್ಲಿನ ಮತ್ತು ಇತರರಲ್ಲಿನ ಶಕ್ತಿಯು ಜಾಗೃತವಾಗುತ್ತದೆ.
ಧರ್ಮ ಕಾರ್ಯಕ್ಕಾಗಿ ತನು, ಮನ ಮತ್ತು ಧನ ಇವುಗಳ ದಾನವನ್ನು ನಮಗೆ ಎಷ್ಟು ಸಾಧ್ಯವಾಗುತ್ತದೆಯೋ, ಅಷ್ಟು ಮಾಡೋಣ. ತ್ಯಾಗದ ಮೇಲೆ ಆಧಾರವಾಗಿರುವ ಭಾರತೀಯ ಸಂಸ್ಕೃತಿಯ ವ್ರತವನ್ನು ಅಂಗೀಕರಿಸೋಣ ಮತ್ತು ಅಕ್ಷಯ ತದಿಗೆಯಂದು ಧರ್ಮಕ್ಕಾಗಿ ಕೊಡುಗೆ ನೀಡುವ ಸಂಕಲ್ಪವನ್ನು ಮಾಡೋಣ !