ಸನಾತನದ ಸದ್ಗುರು (ಸುಶ್ರೀ (ಕು.)) ಅನುರಾಧಾ ವಾಡೆಕರ ಇವರಆಜ್ಞಾಚಕ್ರದ ಭಾಗ ಪ್ರಕಾಶಮಾನವಾಗಿ ಮತ್ತು ಅವರ ತಲೆಯ ಹಿಂದೆಪ್ರಭಾವಲಯ ಕಾಣಿಸುವುದು, ಈ ಬಗ್ಗೆ ಅವರಿಗೆ ಬಂದ ಅನುಭೂತಿಗಳು

ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ/ಸಂತರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು

ಕಾಲಗಣನೆಯ ಸೂಕ್ಷ್ಮ ಪರಿಮಾಣವನ್ನು ನೀಡುವ ‘ಶ್ರೀಮದ್ಭಾಗವತಪುರಾಣ’ !

‘ಶ್ರೀಮದ್ಭಾಗವತಪುರಾಣ’ದಲ್ಲಿ ಭಾರತೀಯ ಕಾಲಗಣನೆಯಪದ್ಧತಿಯನ್ನು ೩ ನೇಯ ಸ್ಕಂಧದ ೧೧ ನೇ ಅಧ್ಯಾಯದಲ್ಲಿ ಅತ್ಯಂತ ಸುಲಭ ಪದ್ಧತಿಯಲ್ಲಿ ನೀಡಲಾಗಿದೆ, ಅದರಲ್ಲಿ ಶ್ರೀಕೃಷ್ಣನ ಲೀಲೆಯನ್ನೇ ವರ್ಣಿಸಲಾಗುತ್ತಿದೆ ಎಂದು ಅನಿಸುತ್ತದೆ.

ನಿರಂತರವಾಗಿ ಕುಳಿತುಕೊಳ್ಳದೆ ಮಧ್ಯ ಮಧ್ಯದಲ್ಲಿ ಎದ್ದು ನಿಲ್ಲುವುದು ಅವಶ್ಯಕ !

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ಮಿತ್ರರೇ, ಯುಗಾದಿಯಂದು ಇವನ್ನು ಅವಶ್ಯ ಮಾಡಿ !

ನಿಮ್ಮ ಮನೆಯ ಮುಂದೆ ಸಾತ್ತ್ವಿಕ ರಂಗೋಲಿಗಳನ್ನು ಬಿಡಿಸಿ.

‘ಅಧಿಕ ಮಾಸ’ದಿಂದ ಪರಿಪೂರ್ಣವಾಗಿರುವ ಮಹಾನ್‌ ಭಾರತೀಯ ಕಾಲಗಣನೆಯ ಪದ್ಧತಿ !

ಭಾರತೀಯ ಎಂದರೆ ಹಿಂದೂ ಕಾಲಗಣನೆಯ ಪದ್ಧತಿಯಲ್ಲಿ ವರ್ಷದಲ್ಲಿ ಹನ್ನೆರಡು ತಿಂಗಳು ಮತ್ತು ಪ್ರತಿ ತಿಂಗಳಲ್ಲಿ ಹದಿನೈದು ದಿನಗಳ ಎರಡು ಪಕ್ಷಗಳಿರುತ್ತವೆ. ಇದರಲ್ಲಿ ಚಂದ್ರ ಮತ್ತು ಸೂರ್ಯ ಈ ಎರಡರ ವೇಗದ ವಿಚಾರವನ್ನು ಮಾಡಲಾಗಿದೆ.

ಕೊರತೆಗಳಿಂದ ಕೂಡಿರುವ ಪಾಶ್ಚಾತ್ಯರ ಕಾಲಗಣನೆ !

ಪ್ರಾಚೀನ ಕಾಲದಿಂದಲೂ ಹಿಂದೂ ಧರ್ಮವು ಕಾಲಗಣನೆಯ ಜ್ಞಾನವನ್ನು ಪ್ರತಿಯೊಬ್ಬ ಹಿಂದೂವಿಗೆ ಬಾಲ್ಯದಿಂದಲೇ ಮತ್ತು ಅವನ ಮನೆಯಲ್ಲಿಯೇ ಸಿಗುವ ವ್ಯವಸ್ಥೆಯನ್ನು ಮಾಡಿಟ್ಟಿದೆ ! ಈಗಲೂ ಹಳ್ಳಿಗಳಲ್ಲಿನ ವೃದ್ಧರು ಸೂರ್ಯ ಅಥವಾ ಚಂದ್ರನ ಸ್ಥಿತಿಯಿಂದ ಸಮಯವನ್ನು ಚಾಚೂತಪ್ಪದೇ ಹೇಳುತ್ತಾರೆ !

ಸನಾತನ ವಿಚಾರ ಮತ್ತು ಅದರ ಸದ್ಯದ ಸ್ಥಿತಿ !

ಇಂದಿನ ಮೂಲಭೂತ ಪ್ರಶ್ನೆಗಳ ಉತ್ತರಗಳನ್ನು ಪಡೆಯಲು ಮೂಲ ಸನಾತನದ ವಿಚಾರಗಳು ಏನಿವೆ ? ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ. ಅವುಗಳನ್ನು ತಿಳಿದುಕೊಂಡರೆ, ಇಂದು ನಡೆಯುತ್ತಿರುವ ಆಧುನಿಕ ಮೌಲ್ಯಗಳ ಮಂಥನದಲ್ಲಿನ ಅವಗುಣಗಳನ್ನು ದೂರ ಮಾಡಬಹುದು.