ಕಾಲದ ವ್ಯತ್ಯಾಸ(ಅಂತರ) ಮತ್ತು ಅಧಿಕ ಮಾಸದಲ್ಲಿನ ವರ್ಜ್ಯ ಕರ್ಮಗಳು
ವರ್ಷ, ಅಯನ(ಸೂರ್ಯನ ವೇಗ), ಋತು, ಮಾಸ, ಪಕ್ಷ ಮತ್ತು ದಿನಗಳು ಹೀಗೆ ೬ ಪ್ರಕಾರದ ಕಾಲಗಳಿವೆ. ಚಂದ್ರ, ಸೌರ, ಸವನ, ನಕ್ಷತ್ರ ಮತ್ತು ಬಾರ್ಹಸ್ಪತ್ಯ ಹೀಗೆ ೬ ಪ್ರಕಾರದ ವರ್ಷಗಳಿವೆ. ಚಂದ್ರಮಾಸ, ಎಂದರೆ ಶುಕ್ಲ ಪಾಡ್ಯದಿಂದ ಅಮಾವಾಸ್ಯೆಯವರೆಗೆ ದಿನಗಳು ಸೇರಿ ಒಂದು ತಿಂಗಳು ಆಗುತ್ತದೆ