ವಟಪೂರ್ಣಿಮೆ (ವಟಸಾವಿತ್ರಿ ವ್ರತ)

ವಟಪೂರ್ಣಿಮೆ ವ್ರತವನ್ನು ಜ್ಯೇಷ್ಠ ಹುಣ್ಣಿಮೆಗೆ ಮಾಡುತ್ತಾರೆ. ಈ ವರ್ಷ ಜೂನ್ ೩ ರಂದು ಈ ವ್ರತವಿದೆ. ಸಾವಿತ್ರಿಯನ್ನು ಅಖಂಡ ಸೌಭಾಗ್ಯದ ಪ್ರತೀಕವೆಂದೂ ಪರಿಗಣಿಸಲಾಗುತ್ತದೆ.

ಎಲ್ಲಿಯವರೆಗೆ ಹಿಂದೂಗಳಿಗೆ ‘ಸನಾತನ ಎಂದರೆ ಏನು ?’ ಎಂಬುದು ದೇವಸ್ಥಾನಗಳಲ್ಲಿ ಕಲಿಸಲಾಗುವುದಿಲ್ಲವೋ ಅಲ್ಲಿಯವರೆಗೆ ಮತಾಂತರ ಆಗುತ್ತಲೇ ಇರುವುದು !

ಎಲ್ಲಿಯವರೆಗೆ ಭಾರತದಲ್ಲಿರುವ ಪ್ರತಿಯೊಂದು ದೇವಸ್ಥಾನಗಳು ಹಿಂದೂಗಳಿಗೆ ಸನಾತನವೆಂದರೆ ಏನು? ಹಿಂದೂ ಎಂದರೆ ಏನು? ಎಂದು ಕಲಿಸುವುದಿಲ್ಲವೋ, ಅಲ್ಲಿಯವರೆಗೆ ಮತಾಂತರದ ಘಟನೆಗಳು ನಡೆಯುತ್ತಲೇ ಇರುತ್ತವೆ

ಜಪಾನಿನಲ್ಲಿ ಶೇ. 50 ರಷ್ಟು ಮಹಿಳೆಯರಲ್ಲಿ ಧರ್ಮದ ಮೇಲಿನ ಶ್ರದ್ಧೆ ಕುಂಠಿತ !

ಪಾನಿಯರಲ್ಲಿ ಧರ್ಮದ ಮೇಲಿನ ಶ್ರದ್ಧೆ ನಿರಂತರವಾಗಿ ಕುಂಠಿತಗೊಳ್ಳುತ್ತಿದೆ, ಇದಕ್ಕಾಗಿ ಅನೇಕ ಧಾರ್ಮಿಕ ಸಂಘಟನೆಗಳಿಗೆ ರಾಜಕೀಯದೊಂದಿಗೆ ಇರುವ ಸಂಬಂಧ ಮತ್ತು ಅವರಿಂದ ಆಗುತ್ತಿರುವ ಹಗರಣಗಳು ಕಾರಣವಾಗಿದೆಯೆಂದು ಹೇಳಲಾಗುತ್ತಿದೆ.

ಸ್ತ್ರೀಯರು ಅಂತ್ಯಸಂಸ್ಕಾರವನ್ನು ಏಕೆ ಮಾಡಬಾರದು ? 

ಧರ್ಮಶಾಸ್ತ್ರಕ್ಕನುಸಾರ ಸ್ತ್ರೀಯರಿಗೆ ಮಂತ್ರಪಠಣದ ಅಧಿಕಾರವಿಲ್ಲ. ಸ್ತ್ರೀಯರ ಜನನೇಂದ್ರಿಯಗಳು ಕಿಬ್ಬೊಟ್ಟೆಯಲ್ಲಿರುತ್ತವೆ. ಮಂತ್ರಗಳನ್ನು ಉಚ್ಚರಿಸುವುದರಿಂದ ಅವಳ ಸಂತಾನೋತ್ಪತ್ತಿಯ ಕ್ಷಮತೆಯ ಮೇಲೆ ವಿಪರೀತ ಪರಿಣಾಮವಾಗಬಹುದು.

ಸ್ತ್ರೀಯರೇ, ಸ್ವತಃದಲ್ಲಿನ ಚೈತನ್ಯರೂಪದ ದೇವಿತತ್ತ್ವವನ್ನು ಅನುಭವಿಸಿರಿ !

ಪ್ರತಿಯೊಬ್ಬ ಸ್ತ್ರೀಯರಲ್ಲಿ ದೇವಿತತ್ತ್ವವು ಇರುತ್ತದೆ. ಪ್ರತಿಯೊಬ್ಬ ಸ್ತ್ರೀಯು ತನ್ನಲ್ಲಿನ ದೇವಿಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಿಂದೂ ಸಂಸ್ಕೃತಿಯಂತೆ ಆಚರಣೆ ಮಾಡಬೇಕು. ದೇವಿಯ ಆರಾಧನೆಯಿಂದ ತನ್ನಲ್ಲಿನ ದೇವಿತತ್ತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು.

ದೇವಿಯ ಉಪಾಸನೆಯ ಶಾಸ್ತ್ರವನ್ನು ತಿಳಿಸುವ ಸನಾತನದ ಗ್ರಂಥಮಾಲಿಕೆ

ದೇವಿಯ ವೈಶಿಷ್ಟ್ಯ ಮತ್ತು ಕಾರ್ಯ ತಿಳಿದುಕೊಳ್ಳುವುದರಿಂದ ದೇವತೆಯ ಮಹಾತ್ಮೆ ಮತ್ತು ದೇವತೆಯ ಉಪಾಸನೆಯ ಹಿಂದಿನ ಶಾಸ್ತ್ರ ತಿಳಿದು ಶ್ರದ್ಧೆಯಿಂದ ಭಾವಪೂರ್ಣ ಉಪಾಸನೆಯಾಗಿ ಅದು ಹೆಚ್ಚು ಫಲದಾಯಕವಾಗಿದೆ.

ಆಭರಣಗಳನ್ನು ಧರಿಸಿದ ಸ್ತ್ರೀಯು ಶಕ್ತಿಜಾಗೃತಿಯ ಪೂಜನೀಯ ಪೀಠವಾಗಿದ್ದಾಳೆ

ಆಭರಣಗಳನ್ನು ಧರಿಸಿದ ಸ್ತ್ರೀಯನ್ನು ನೋಡಿದಾಗ ಪೂಜ್ಯಭಾವವು ನಿರ್ಮಾಣವಾಗುತ್ತದೆ. ಇದರಿಂದ ಅವಳಲ್ಲಿನ ಮತ್ತು ಇತರರಲ್ಲಿನ ಶಕ್ತಿಯು ಜಾಗೃತವಾಗುತ್ತದೆ.

‘ಆಭರಣ ಎಂಬ ಶಬ್ದದ ಉತ್ಪತ್ತಿ-ಅರ್ಥ

ಆಭರಣವೆಂದರೆ ಆಭೂಷಣ. ‘ಆಭೂಷಣ ಶಬ್ದಕ್ಕೆ ಸಂಬಂಧಿಸಿದ ‘ಆಭರಣ ಎಂಬ ಶಬ್ದವು ‘ಭೃ (ಭರ್) ಎಂಬ ಧಾತುವಿನಿಂದಾಗಿದೆ. ಇದರ ಅರ್ಥವು ‘ಶರೀರದ ಮೇಲೆ ಇಡುವುದು, ಇಟ್ಟುಕೊಳ್ಳುವುದು ಅಥವಾ ಏರಿಸುವುದು ಎಂದಾಗಿದೆ.

ಅಕ್ಷಯ ತೃತೀಯಾ (ಏಪ್ರಿಲ್ ೨೨)

ಈ ತಿಥಿಯಂದು ಬ್ರಹ್ಮ ಮತ್ತು ಶ್ರೀವಿಷ್ಣುವಿನ ಮಿಶ್ರ ಲಹರಿಗಳು ಉಚ್ಚ ದೇವತೆಗಳ ಲೋಕದಿಂದ ಪೃಥ್ವಿಗೆ ಬರುತ್ತವೆ. ಆದುದರಿಂದ ಪೃಥ್ವಿಯ ಸಾತ್ತ್ವ್ವಿಕತೆಯು ಶೇ. ೧೦ ರಷ್ಟು ಹೆಚ್ಚಾಗುತ್ತದೆ. ಈ ಕಾಲ ಮಹಾತ್ಮೆಯಿಂದ ಈ ತಿಥಿಯಂದು ಪವಿತ್ರ ಸ್ನಾನ, ದಾನಗಳಂತಹ ಧರ್ಮ ಕಾರ್ಯಗಳಿಂದ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ.