`ನಾನು ಹಿಂದೂ ಆಗಿದ್ದೇನೆ; ಆದರೆ ಹಿಂದುತ್ವ ವಿರೋಧಿ ಆಗಿರುವೆ ! (ಅಂತೆ) – ಕಾಂಗ್ರೆಸ್ ನ ಮುಖಂಡ ಸಿದ್ದರಾಮಯ್ಯ

ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ಸಿನ ಮುಖಂಡ ಸಿದ್ದರಾಮಯ್ಯ ಇವರು ಜನವರಿ ೬, ೨೦೨೩ ರಂದು ಹಿಂದುತ್ವದ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರು, “ರಾಮ ಮಂದಿರಕ್ಕೆ ನಾನು ಎಂದಿಗೂ ವಿರೋಧ ಮಾಡಿಲ್ಲ ನಾನು ಹಿಂದೂ ಆಗಿದ್ದೇನೆ; ಆದರೆ ಹಿಂದುತ್ವದ ವಿರೋಧಿ ಆಗಿರುವೆ,” ಎಂದು ಹೇಳಿದರು.

‘ಸರಸ್ವತಿ ಶಿಶು ಮಂದಿರಗಳನ್ನೂ ಪರಿಶೀಲಿಸಬೇಕು !’ (ಅಂತೆ)

ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ಮುಸಲ್ಮಾನ ಮತದಾರರನ್ನು ಸಂತೋಷಪಡಿಸಲು ಪ್ರಯತ್ನಿಸುತ್ತಿದ್ದಾರೆ !

ಹಿಂದುತ್ವನಿಷ್ಠ ಸಂಘಟನೆಗಳ ವಿರೋಧಕ್ಕೆ ಸಂದ ಜಯ; ಹಿಂದೂದ್ವೇಷಿ ಹಾಸ್ಯಕಲಾವಿದ ವೀರ ದಾಸ ಮತ್ತು ಮುನವ್ವರ್ ಫಾರೂಕಿಯ ಮುಂಬಯಿ ಕಾರ್ಯಕ್ರಮ ರದ್ದು !

ಇತ್ತೀಚೆಗೆ ಮುಂಬಯಿನಲ್ಲಿ ಹಿಂದೂದ್ವೇಷಿ ಹಾಸ್ಯ ಕಲಾವಿದರಾದ ವೀರ ದಾಸ ಮತ್ತು ಮುನವ್ವರ್ ಫಾರೂಕಿ ಅವರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಎರಡೂ ಕಾರ್ಯಕ್ರಮಗಳನ್ನು ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಒಟ್ಟಾಗಿ ವಿರೋಧಿಸಿದರು.

ವಿವಾದಿತ ಹಾಸ್ಯ ಕಲಾವಿದ ವೀರದಾಸ್ ಇವರ ಬೆಂಗಳೂರಿನಲ್ಲಿನ ಕಾರ್ಯಕ್ರಮ ರದ್ದು !

ಹಿಂದೂ‌ ಸಂಘಟನೆಗಳ ನಿರಂತರ ಹೋರಾಟದಿಂದ ಮಲ್ಲೇಶ್ವರಂನ ಚೌಡಯ್ಯ ಮೆಮೊರಿಯಲ್ ಹಾಲ್ ದಲ್ಲಿ ಇಂದು ನಿಯೋಜಿತ ವೀರ್ ದಾಸ್‌ ಕಾಮೆಡಿ ಶೋ ರದ್ದಾಗಿದೆ. ವೀರ್ ದಾಸ್ ಎನ್ನುವ ವಿವಾದಿತ ಕಾಮೆಡಿಯನ್ ಈ ಹಿಂದೆ ಹಿಂದೂ ಧರ್ಮ, ಹಿಂದೂ ಮಹಿಳೆಯರ ಬಗ್ಗೆ ಮತ್ತು ಭಾರತದ ಬಗ್ಗೆ ಅಪಮಾನ ಮಾಡಿದ್ದನು.

ರಾಜನಾಂದಗಾವ (ಛತ್ತಿಸ್‌ಗಢ) ಇಲ್ಲಿಯ ಬೌದ್ಧರ ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳ ಪೂಜೆ ಮಾಡದಿರಲು ಪ್ರತಿಜ್ಞೆ !

ಇಲ್ಲಿ ನವೆಂಬರ್ ೭ ರಂದು ಆಯೋಜಿಸಲಾಗಿದ್ದ ಒಂದು ರಾಜ್ಯಮಟ್ಟದ ಬೌದ್ಧ ಸಮ್ಮೇಳನದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಇದರಲ್ಲಿ ಉಪಸ್ಥಿತರಿರುವ, ‘ನಾನು ಗೌರಿ, ಗಣಪತಿ ಮುಂತಾದ ಹಿಂದೂ ದೇವತೆಗಳ ಪೈಕಿ ಯಾರನ್ನು ನಂಬುವುದಿಲ್ಲ ಮತ್ತು ಎಂದಿಗೂ ಅವರ ಪೂಜೆ ಮಾಡುವುದಿಲ್ಲ.

ಸಿಗರೇಟ ಸೇದುತ್ತಿರುವ ಭಗವಾನ ಶಿವ ಮತ್ತು ಪಾರ್ವತಿ ಇವರ ವೇಶ ಧರಿಸಿರುವ ಪುರುಷರು !

`ಕಾಳಿ’ ಸಾಕ್ಷ್ಯಚಿತ್ರದ ನಿರ್ಮಾಪಕಿ ಲೀನಾ ಮಣಿಮೇಕಲೈ ಇವರು ಅವರ ಆಕ್ಷೇಪಾರ್ಹ ಭಿತ್ತಿಪತ್ರದ ಬಗ್ಗೆ ಕ್ಷಮೆ ಕೋರಲು ನಿರಾಕರಿಸಿರುವಾಗಲೇ ಒಂದು ಹೊಸ ಛಾಯಾಚಿತ್ರ ಪ್ರಸಾರ ಮಾಡಿದ್ದಾರೆ. ಇದರಲ್ಲಿ ಈಗ ಭಗವಾನ ಶಿವ ಮತ್ತು ಪಾರ್ವತಿದೇವಿಯವರ ಅಪಮಾನ ಮಾಡಲಾಗಿದೆ.

ಕೊಲಕಾತಾದಲ್ಲಿ ಧರ್ಮದ್ರೋಹಿ ಹಿಂದೂ ಚಿತ್ರಕಾರನಿಂದ ಹಿಜಾಬ್ ತೊಟ್ಟಿರುವ ಶ್ರೀ ದುರ್ಗಾದೇವಿಯ ಚಿತ್ರ ಬಿಡಿಸಿ ದೇವಿಯ ಘೋರ ವಿಡಂಬನೆ !

ಚಿತ್ರಕಾರ ಸನಾತನ ಡಿಂಡಾ ಇವರು ಶ್ರೀ ದುರ್ಗಾದೇವಿಯ ಚಿತ್ರ ಬಿಡಿಸಿ ಅದರಲ್ಲಿ ಆಕೆ ಹಿಜಾಬ್ ಹಾಕಿರುವಂತೆ ತೋರಿಸಲಾಗಿದೆ. ಆ ಚಿತ್ರದ ಕೆಳಗೆ ‘ತಾಯಿ ಬರುತ್ತಿದ್ದಾಳೆ’ ಎಂದು ಬರೆದಿದ್ದಾನೆ. ನವರಾತ್ರಿಯ ಹಿನ್ನೆಲೆಯಲ್ಲಿ ಅವರು ಈ ಚಿತ್ರವನ್ನು ಬಿಡಿಸಿದ್ದಾರೆ. ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಖಂಡಿಸಲಾಗುತ್ತಿದೆ.

ಶ್ರೀ ಸರಸ್ವತೀದೇವಿಯ ಸಂದರ್ಭದಲ್ಲಿ ಪತ್ರಕರ್ತ ದಿಲೀಪ ಮಂಡಲರವರ ಅಶ್ಲೀಲ ಟ್ವಿಟ್

ವಸಂತ ಪಂಚಮಿಯ ದಿನದಂದು ಶ್ರೀ ಸರಸ್ವತೀದೇವಿಯ ಸಂದರ್ಭದಲ್ಲಿ ಆಕ್ಷೇಪಾರ್ಹ ಟ್ವೇಟ್ ಮಾಡಿದ ಪ್ರಕರಣದಲ್ಲಿ ಪತ್ರಕರ್ತ ದಿಲೀಪ್ ಮಂಡಲರವರನ್ನು ಬಂಧಿಸಬೇಕೆಂಬ ಬೇಡಿಕೆ ಮಾಡಲಾಗುತ್ತಿದೆ.