Salman Rushdie: ಭಾರತದಲ್ಲಿ ಹೇರಿದ್ದ ಸಲ್ಮಾನ್ ರಶ್ದಿ ಇವರ ‘ದ ಸಟಾನಿಕ್ ವರ್ಸಸ್’ (ಸೈತಾನಿ ವಾಕ್ಯಗಳು) ಈ ಪುಸ್ತಕದ ಮೇಲಿನ ನಿಷೇಧ ತೆರವು !

‘ದ ಸಟಾನಿಕ್ ವರ್ಸಸ್’ ಈ ಕಾದಂಬರಿಯ ಹಿಂದಿಯಲ್ಲಿನ ಅರ್ಥ ‘ಸೈತಾನಿ ಆಯತೇ’ ಹೇಗೆ ಇದೆ. ಈ ಪುಸ್ತಕದ ಹೆಸರಿನ ಕುರಿತು ಮುಸಲ್ಮಾನರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಪುಸ್ತಕದಲ್ಲಿ ರಶ್ದಿ ಇವರು ಒಂದು ಕಾಲ್ಪನಿಕ ಕಥೆ ಬರೆದಿದ್ದರು.

Delhi Gang Rape: ದೆಹಲಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಬಲಾತ್ಕಾರ !

ಇಂತಹ ಬಲಾತ್ಕಾರಿಗಳನ್ನು ನಡುರಸ್ತೆಯಲ್ಲಿ ಗಲ್ಲುಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು. ಇಂತಹವರಿಗೆ ಶಿಕ್ಷೆ ಆಗಲು ಪ್ರಾರಂಭವಾದ ಬಳಿಕವೇ ದೇಶದಲ್ಲಿ ಬಲಾತ್ಕಾರದ ಪ್ರಕರಣಗಳು ಕಡಿಮೆಯಾಗಬಹುದು !

ಕೇಂದ್ರದಿಂದ ವಿಕಿಪೀಡಿಯಾಗೆ ನೋಟೀಸ್

ವಿಕಿಪೀಡಿಯಾ ಹಿಂದೂ ಮತ್ತು ಭಾರತ ದ್ವೇಷಿ ವೆಬ್ಸೈಟ್ ಆಗಿದೆ. ಇಲ್ಲಿ ಹಿಂದೂಗಳ ಬಗ್ಗೆ ತಪ್ಪು ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತದೆ ಹಾಗೂ ಒಳ್ಳೆಯ ಮಾಹಿತಿಯನ್ನು ತೆಗೆದುಹಾಕುತ್ತದೆ.

ತಿಳಿಯೋಣ : ಡೊನಾಲ್ಡ್ ಟ್ರಂಪ್ ಇವರ ಗೆಲುವಿನ ಕುರಿತು ಅಂತರಾಷ್ಟ್ರೀಯ ಶಕ್ತಿಗಳ ಪ್ರತಿಕ್ರಿಯೆ !

ಪ್ರಧಾನಮಂತ್ರಿ ಮೋದಿ ಇವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ ಟ್ರಂಪ್ ಇವರಿಗೆ ಶುಭಾಶಯಗಳು ಕೋರಿದ್ದಾರೆ. ಅವರು, ನನ್ನ ಮಿತ್ರ ಡೊನಾಲ್ಡ್ ಟ್ರಂಪ್ ಇವರಿಗೆ ಚುನಾವಣೆಯಲ್ಲಿನ ಅವರ ಐತಿಹಾಸಿಕ ವಿಜಯಕ್ಕೆ ಹಾರ್ದಿಕ ಅಭಿನಂದನೆ !

Delhi HC Refuses Permission: ಕಲುಷಿತಗೊಂಡಿರುವ ಯಮುನಾ ನದಿಯ ದಡದಲ್ಲಿ ಛಟ ಪೂಜೆ ಮಾಡಲು ಅನುಮತಿ ನೀಡಲಾಗುವುದಿಲ್ಲ! – ದೆಹಲಿ ಉಚ್ಚನ್ಯಾಯಾಲಯ

ಯಮುನಾ ನದಿಯ ದಡದಲ್ಲಿ ಛಟ ಪೂಜೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ದೆಹಲಿ ಉಚ್ಚನ್ಯಾಯಾಲಯವು ನಿರಾಕರಿಸಿದೆ. ದೆಹಲಿಯ ಆಮ್ ಆದ್ಮಿ ಪಕ್ಷ ಸರಕಾರವು ಯಮುನಾ ನದಿ ಕಲುಷಿತಗೊಂಡಿರುವುದರಿಂದ ದಡದಲ್ಲಿ ಛಟ ಪೂಜೆಯನ್ನು ನಿರ್ಬಂಧಿಸಿದೆ.

ಉತ್ತರಪ್ರದೇಶ ಮದರಸ ಶಿಕ್ಷಣ ಮಂಡಳಿ ಕಾನೂನು’ ರದ್ದುಪಡಿಸುವ ನಿರ್ಣಯ ಸರ್ವೋಚ್ಚ ನ್ಯಾಯಾಲಯವು ತಳ್ಳಿ ಹಾಕಿದೆ

ಸರ್ವೋಚ್ಚ ನ್ಯಾಯಾಲಯವು ‘ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾನೂನು, ೨೦೦೪’ ರದ್ದುಪಡಿಸಲು ನಿರಾಕರಿಸಿದೆ. ‘ಈ ಕಾನೂನಿನಿಂದ ಜಾತ್ಯತೀತತೆ ತತ್ವಕ್ಕೆ ಬಿರುಕು ಮೂಡಬಹುದು’.

Supreme Court Questions Government: ದೀಪಾವಳಿಯಲ್ಲಿ ಪಟಾಕಿ ಮೇಲೆ ನಿಷೇಧ ಇದ್ದರೂ ಸಿಡಿಸಿದ್ದರಿಂದ ಅಸಮಾಧಾನಗೊಂಡ ಸರ್ವೋಚ್ಚ ನ್ಯಾಯಾಲಯ

ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶಲ್ಲಿ ಪಟಾಕಿಗಳನ್ನು ನಿಷೇಧಿಸಿದ್ದರು ಕೂಡ ದೀಪಾವಳಿಯಲ್ಲಿ ಪಟಾಕಿ ಸಿಡಿಸಿದ್ದರಿಂದ ಸರ್ವೋಚ್ಚ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದೆ.

ರೋಹಿಂಗ್ಯ ನುಸುಳುಕೋರರ ಮಕ್ಕಳಿಗೆ ಶಾಲೆಯಲ್ಲಿ ಪ್ರವೇಶ ನೀಡುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ

ಇಂತಹ ಅರ್ಜಿ ದಾಖಲಿಸುವವರ ವಿರುದ್ಧವೇ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ. ನುಸುಳುಕೋರರನ್ನು ದೇಶದಿಂದ ಹೊರದೂಡುವ ಆವಶ್ಯಕತೆ ಇರುವಾಗ ಅವರಿಗೆ ಸಹಾಯ ಮಾಡುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗುವ ಜನರಿಗೂ ಕೂಡ ದೇಶದಿಂದ ಹೊರ ನೂಕಬೇಕು !

ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯಿಂದ ಪ್ರಭು ಶ್ರೀರಾಮ ಮತ್ತು ಸ್ವಾತಂತ್ರ್ಯ ವೀರ ಸಾವರ್ಕರ್‌ಗೆ ಅವಮಾನ: ಜೆಎನ್‌ಯುನಲ್ಲಿ ಘರ್ಷಣೆ !

ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯು ಹಿಂದೂ ದ್ವೇಷಿಯಾಗಿದ್ದು, ನಿರಂತರವಾಗಿ ಇಂತಹ ಅವಮಾನಗಳನ್ನು ಮಾಡಲು ಪ್ರಯತ್ನಿಸುತ್ತಿರುತ್ತದೆ. ಸರಕಾರವು ಇದರ ವಿರುದ್ಧ ಕ್ರಮಕೈಗೊಂಡು ಅದರ ಮೇಲೆ ನಿಷೇಧ ಹೇರುವುದು ಈಗ ಅವಶ್ಯಕವಾಗಿದೆ !

ದೀಪಾವಳಿ ನಿಮಿತ್ತ ಭಾರತ-ಚೀನಾ ಗಡಿಯಲ್ಲಿ ಉಭಯ ದೇಶಗಳ ಸೈನಿಕರಿಂದ ಪರಸ್ಪರ ಸಿಹಿ ಹಂಚಿಕೆ

ಚೀನಾವು ಸಿಹಿ ಕೊಟ್ಟರೂ, ಚೀನಾದ ಇತಿಹಾಸ ವಿಶ್ವಾಸಘಾತುಕ ಇರುವುದರಿಂದ ಅವರ ಜೊತೆಗೆ ಎಚ್ಚರಿಕೆಯಿಂದ ಇರುವುದು ಅವಶ್ಯಕವಾಗಿದೆ !