ನೇಪಾಳದ ಹೋಸ ೧೦೦ ರೂಪಾಯಿಯ ನೋಟುಗಳಲ್ಲಿ ಭಾರತದ ಕೆಲವು ಭೂಪ್ರದೇಶಗಳನ್ನು ನೇಪಾಳದಲ್ಲಿ ತೋರಿಸಿದೆ !
ಚೀನಾದ ಕಾಣದ ಕೈ ಇಲ್ಲದೆ ನೇಪಾಳ ಈ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ನೇಪಾಳವು ತನ್ನ ಹಿತ ಕಾಪಾಡುವುದಕ್ಕಾಗಿ ಈ ರೀತಿಯ ನಿರ್ಣಯ ತೆಗೆದುಕೊಳ್ಳಬಾರದು, ಇಲ್ಲವಾದರೆ ಅದು ಅದರ ಕೊನೆಗಾಲ ಆಗಬಹುದು !
ಚೀನಾದ ಕಾಣದ ಕೈ ಇಲ್ಲದೆ ನೇಪಾಳ ಈ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ನೇಪಾಳವು ತನ್ನ ಹಿತ ಕಾಪಾಡುವುದಕ್ಕಾಗಿ ಈ ರೀತಿಯ ನಿರ್ಣಯ ತೆಗೆದುಕೊಳ್ಳಬಾರದು, ಇಲ್ಲವಾದರೆ ಅದು ಅದರ ಕೊನೆಗಾಲ ಆಗಬಹುದು !
ಕಳೆದ 4 ವರ್ಷಗಳಿಂದ ಬಾಕಿ ಉಳಿದಿರುವ ದೇಶದ ಜನಗಣತಿಯು ಮುಂದಿನ ವರ್ಷ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ಕೇಂದ್ರ ಸರಕಾರ 2025ರಲ್ಲಿ ಜನಗಣತಿ ಆರಂಭಿಸಿ 2026ಕ್ಕೆ ಪೂರ್ಣಗೊಳಿಸುವ ಸಾಧ್ಯತೆ ಇದೆ.
ಇಂತಹ ಇನ್ನೂ ಎಷ್ಟು ಘಟನೆಗಳ ನಂತರ, ದೇಶಾದ್ಯಂತ ಕಟ್ಟುನಿಟ್ಟಾದ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಯಾಗಲಿದೆ ?
ಅಕ್ರಮ ಕಾಮಗಾರಿಯ ವಿರುದ್ಧ ನಿಲ್ಲುವ ಬದಲು ಧರ್ಮದ ಆಧಾರದಲ್ಲಿ ಅದನ್ನು ರಕ್ಷಿಸಿ ಬೆದರಿಕೆ ನೀಡುವ ಇಂತಹವರಿಗೆ ಸರಕಾರ ಜೈಲಿಗೆ ಅಟ್ಟಬೇಕು !
ಪೇಜಾವರ ಸ್ವಾಮೀಜಿಯ ಬದಲು ಓರ್ವ ಮೌಲಾನಾ ಅಥವಾ ಮೌಲ್ವಿ ಈ ರೀತಿಯ ಹೇಳಿಕೆ ನೀಡಿದ್ದರೆ ಶಾಸಕ ಮಹೋದಯರು ಅವರ ಕುರಿತು ಟೀಕೆ ಅಂತೂ ಬಿಡಿ; ಅವರನ್ನು ಓಲೈಸುತ್ತಾ ಅವರ ಮಾತು ಎತ್ತಿ ಹಿಡಿಯುತ್ತಿದ್ದರು !
‘ಇಂತಹ ವ್ಯಾಖ್ಯಾನಗಳಿಂದ ವಿದ್ಯಾರ್ಥಿಗಳಲ್ಲಿ ಬಿರುಕು ಮೂಡಿ ಪ್ರತಿಭಟನೆ ಆಗುವ ಸಾಧ್ಯತೆ ಇರುವುದರಿಂದ ಈ ಕಾರ್ಯಕ್ರಮ ರದ್ದು ಪಡಿಸಲಾಗಿದೆ’ ಎಂದು ಹೇಳಲಾಗಿದೆ.
ಭಾರತ ಮತ್ತು ಚೀನಾ ಇವರಲ್ಲಿ ಪ್ರತ್ಯಕ್ಷ ನಿಯಂತ್ರಣ ರೇಖೆಯಲ್ಲಿ ಪುನಃ ಗಸ್ತು ಹಾಕುವ ಸಂದರ್ಭದಲ್ಲಿ ಒಪ್ಪಂದ ಆಗಿದೆ
ನ್ಯಾಯವಾದಿ ಅಮಿತಾ ಸಚದೇವಾ ಇವರು ‘ಇಂಡಿಯನ್ ಎಕ್ಸ್ಪ್ರೆಸ್’ಗೆ ಅಧಿಕೃತ ಇ-ಮೇಲ್ ಕಳುಹಿಸಿ ‘ಇಂಡಿಯನ್ ಎಕ್ಸ್ಪ್ರೆಸ್’ನ ದೂರು ನಿವಾರಣ ಅಧಿಕಾರಿ ಹೃತ್ತಿಕ ಶಾಂಡಿಲ್ಯ ಇವರಿಗೆ ದೂರು ನೀಡಿದರು.
ಭಾರತದಲ್ಲಿ ‘ಜಾತ್ಯತೀತ’ ಎಂದರೆ ಏನು ? ಇದರ ಸ್ಪಷ್ಟವಾದ ವ್ಯಾಖ್ಯಾನ ಇಲ್ಲದಿರುವುದರಿಂದ ಹಿಂದುಗಳ ಮೇಲೆ ದಬ್ಬಾಳಿಕೆ ಮತ್ತು ಮುಸಲ್ಮಾನರನ್ನು ಒಲೈಸುವುದು ಎಂದರೆ ‘ಜಾತ್ಯಾತೀತತೆ’ ರಾಜಕೀಯ ಪಕ್ಷಗಳು ತಮ್ಮ ಅನುಕೂಲದ ಅರ್ಥ ಹೇಳಿ ಅದನ್ನು ದೇಶದಲ್ಲಿ ದೃಢಪಡಿಸಲಾಗಿದೆ.
ಖಲಿಸ್ತಾನಿ ಭಯೋತ್ಪಾದಕರ ಈ ದಾವೆ ನಿಜವೇ? ಅಥವಾ ಬೇಕಂತಲೇ ಇದರ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆಯೇ, ಇದು ತನಿಖಾ ವ್ಯವಸ್ಥೆಯಿಂದ ಬೆಳಕಿಗೆ ಬರಬೇಕಾಗಿದೆ !