Cow Meat Seized: ಉತ್ತರಪ್ರದೇಶದ ಪೊಲೀಸರಿಂದ ೧೮೫ ಟನ್ ಗೋಮಾಂಸ ವಶ :೯ ಜನರ ಬಂಧನ
ಪೊಲೀಸರು ಕೆಲವು ದಿನಗಳ ಹಿಂದೆ ಗ್ರೇಟರ್ ನೋಯಿಡಾದಲ್ಲಿ ೧೮೫ ಟನ್ ಗೋಮಾಂಸ ವಶ ಪಡಿಸಿಕೊಂಡಿದೆ. ಒಂದು ಕಂಟೇನರ್ ನಿಂದ ಈ ಗೋಮಾಂಸವನ್ನು ಉತ್ತರಪ್ರದೇಶದ ನೋಯಡಾಗೆ ತರಲಾಗಿತ್ತು.
ಪೊಲೀಸರು ಕೆಲವು ದಿನಗಳ ಹಿಂದೆ ಗ್ರೇಟರ್ ನೋಯಿಡಾದಲ್ಲಿ ೧೮೫ ಟನ್ ಗೋಮಾಂಸ ವಶ ಪಡಿಸಿಕೊಂಡಿದೆ. ಒಂದು ಕಂಟೇನರ್ ನಿಂದ ಈ ಗೋಮಾಂಸವನ್ನು ಉತ್ತರಪ್ರದೇಶದ ನೋಯಡಾಗೆ ತರಲಾಗಿತ್ತು.
ಸಂಸತ್ತಿನಲ್ಲಿ ಗದ್ದಲ ಎಬ್ಬಿಸಿ ಕಲಾಪಕ್ಕೆ ಅಡ್ಡಿಪಡಿಸಿ ಹಣ ಪೋಲು ಮಾಡುವ ಸಂಸದರಿಗೆ ಶಾಲೆಯಲ್ಲಿ ಗಲಾಟೆ ಮಾಡುವ ಅಶಿಸ್ತಿನ ವಿದ್ಯಾರ್ಥಿಗಳಿಗೆ ಯಾವರೀತಿ ಶಿಕ್ಷೆ ನೀಡುವರೋ ಅದೇ ರೀತಿ ಶಿಕ್ಷೆ ಏಕೆ ನೀಡುತ್ತಿಲ್ಲ ?
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷದವರು ಕಾರ್ಯಕಲಾಪವನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಈ ಕೃತಿಗಳನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಗಡಿ ಭದ್ರತಾ ಪಡೆಯಿಂದ ಮಾದಕ ಪದಾರ್ಥಗಳ ಸಂದರ್ಭದಲ್ಲಿ ಇದು ಇಲ್ಲಿಯವರೆಗಿನ ಎಲ್ಲಕ್ಕಿಂತ ದೊಡ್ಡ ಕಾರ್ಯಾಚರಣೆ ಆಗಿದೆ.
ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೇಯ ಜೊತೆಗೆ ೧೫ ರಾಜ್ಯಗಳಲ್ಲಿನ ೪೬ ವಿಧಾನಸಭೆ ಹಾಗೂ ೨ ಲೋಕಸಭೆಯ ಸ್ಥಾನಕ್ಕಾಗಿ ಮತ ಎಣಿಕೆ ನಡೆಯುತ್ತಿದೆ.
ಸಂಬಂಧಗಳಲ್ಲಿ ಒಮ್ಮತದಿಂದ ಪ್ರೇಮಸಂಬಂಧಗಳನ್ನು ಸ್ಥಾಪಿಸಲಾಗಿದೆ, ಹಾಗೆಯೇ ಶಾರೀರಿಕ ಸಂಬಂಧಗಳನ್ನು ಸ್ಥಾಪಿಸಲಾಗಿರುತ್ತದೆ, ಇಂತಹ ಸಂಬಂಧಗಳು ಮುರಿದಾಗ ಪುರುಷನ ವಿರುದ್ಧ ಬಲಾತ್ಕಾರ ಅಥವಾ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಲು ಸಾಧ್ಯವಿಲ್ಲ.
ರಾಜಧಾನಿಯ ಹಾಡಗಂಜನಲ್ಲಿನ ಮುಸಲ್ಮಾನ ಯುವಕನ ಪ್ರೇಮದ ಬಲೆಗೆ ಬಿದ್ದಿದ್ದ ಇಂದ್ರಪುರಿಯ ಓರ್ವ ಹಿಂದೂ ಯುವತಿಯ ನಡುವೆ ಕೆಲ ಕಾರಣಕ್ಕೆ ವಿವಾದ ನಡೆದಿತ್ತು
ಹಿಂದೂಗಳು ಸಂಘಟಿತರಾಗಬೇಕು. ಪ್ರತಿಯೊಬ್ಬರಿಗೂ ದೇಶದಲ್ಲಿ ವಾಸಿಸಲು ಅವಕಾಶವಿದೆ. ಸಂವಿಧಾನಕ್ಕೆ ಅನುಗುಣವಾಗಿ ಪ್ರತಿಯೊಬ್ಬರೂ ವಾಸ್ತವ್ಯ ಮಾಡಬಹುದು.
2014ರ ಡಿಸೆಂಬರ್ ನಲ್ಲಿ ಬಿಜೆಪಿ ಸರ್ಕಾರವು ತೆರಿಗೆ ವಿಧಿಸಲು ನಿರ್ಧರಿಸಿತ್ತು.
ಲವ್ ಜಿಹಾದ್ ನ ವಿರುದ್ಧ ಎಷ್ಟೇ ಕಾನೂನು ಮಾಡಿದರೂ, ಮತಾಂಧ ಮುಸಲ್ಮಾನರು ಅದನ್ನು ಅಂಜುವುದಿಲ್ಲ. ಆದ್ದರಿಂದ ಈಗ ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಅವಶ್ಯಕವಾಗಿದೆ !