ಅಮೇರಿಕಾದಲ್ಲಿ ‘ರಹಸ್ಯ ಪೊಲೀಸ ಠಾಣೆ’ ನಿರ್ಮಿಸಿದ ಚೀನಿ ನಾಗರಿಕರ ಬಂಧನ
ಮ್ಯಾನಹೆಂಟನ್ ಇಲ್ಲಿಯ ಚೈನಾಟೌನ್ ನಲ್ಲಿ ರಹಸ್ಯವಾಗಿ ‘ಚೀನಾ ಪೊಲೀಸ ಠಾಣೆ’ ನಿರ್ಮಿಸಿರುವ ೨ ಚೀನಾ ಮೂಲದ ನಾಗರಿಕರನ್ನು ಪೊಲೀಸರು ಬಂಧಿಸಿದ್ದಾರೆ.
ಮ್ಯಾನಹೆಂಟನ್ ಇಲ್ಲಿಯ ಚೈನಾಟೌನ್ ನಲ್ಲಿ ರಹಸ್ಯವಾಗಿ ‘ಚೀನಾ ಪೊಲೀಸ ಠಾಣೆ’ ನಿರ್ಮಿಸಿರುವ ೨ ಚೀನಾ ಮೂಲದ ನಾಗರಿಕರನ್ನು ಪೊಲೀಸರು ಬಂಧಿಸಿದ್ದಾರೆ.
ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂಗಳ ಮೇಲೆ ಅಲ್ಪಸಂಖ್ಯಾತರು ಮಾಡುತ್ತಿರುವ ಹಿಂಸಾಚಾರದ ವಿರುದ್ಧ ಹಿಂದೂಗಳಿಗೇಕೆ ನ್ಯಾಯ ಕೇಳಬೇಕಾಗುತ್ತದೆ ? ಇದು ಎಲ್ಲಾ ಪಕ್ಷಗಳ ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿ !
ಉತ್ತರ ಪ್ರದೇಶದ ಕುಖ್ಯಾತ ಗೂಂಡಾ ಅತಿಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯವಾದಿ ವಿಶಾಲ್ ತಿವಾರಿ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸೇಡು ತೀರಿಸಿಕೊಳ್ಳುವುದಕ್ಕಾಗಿ ಅತಿಕನ ಹತ್ಯೆ ! – ಆರೋಪಿಯ ದಾವೆ
ಮಗನನ್ನು ಎನ್ ಕೌಂಟರ್ ಮಾಡಿದ ಪೊಲೀಸರಿಗೆ ಜೈಲಿನಿಂದಲೇ ಬೆದರಿಕೆ ಹಾಕಿದ ಗೂಂಡಾ ಅತಿಕ ಅಹಮದ !
ಇಲ್ಲಿಯ ತಿಹಾರ ಜೈಲಿನಲ್ಲಿ ಎಪ್ರಿಲ್ ೧೪ ಸಂಜೆ ನಡೆದ ಗ್ಯಾಂಗ್ ವಾರ್ ನಲ್ಲಿ ಕುಖ್ಯಾತ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ರೌಡಿ ಪ್ರಿನ್ಸ್ ತೆವತಿಯನನ್ನು ಚಾಕುವಿವಿಂದ ತಿವಿದು ಕೊಲೆ ಮಾಡಿದ್ದಾರೆ.
ರಫೀಕ್ ಆರಾಬ್ ಇವನು ಸಂತ್ರಸ್ತ ಅಪ್ರಾಪ್ತ ಹುಡುಗಿಯನ್ನು ಮನೆಗೆ ಕರೆಯಿಸಿ ಆಕೆಯ ಕೈಕಾಲು ಕಟ್ಟಿಹಾಕಿ ನಂತರ ಬಲಾತ್ಕಾರ ಮಾಡಿದನು.
ಇಂತಹ ಘಟನೆಯನ್ನು ಶಾಶ್ವತವಾಗಿ ತಡೆಯಲು ಹಿಂದೂ ರಾಷ್ಟ್ರವೇ ಪರ್ಯಾಯ !
ಇಂದಿನ ಗಾಯಕರು ಸಭಾಗೃಹದ ಕಾರ್ಯಕ್ರಮಗಳಲ್ಲಿ ಹಾಡುವುದರ ಬದಲು ಕೇವಲ ತುಟಿಗಳ ಚಲನವಲನ ಮಾಡುತ್ತಾರೆ ಮತ್ತು ಹಿನ್ನೆಲೆಯಲ್ಲಿ ಆ ಹಾಡಿನ ಆಡಿಯೋ ಹಚ್ಚುತ್ತಾರೆ ಎಂದು ಗಾಯಕ ಪಲಾಶ ಸೇನರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.