ಬಿಹಾರದಲ್ಲಿ ಮುಸ್ಲಿಂ ಬಾಡಿಗೆದಾರರ ಮನೆಯಲ್ಲಿ ಬಾಂಬ್ ಸ್ಫೋಟ
ಸಂಯುಕ್ತ ಜನತಾ ದಳ ಪಕ್ಷವನ್ನು ನಿಷೇಧಿಸಲು ಈಗ ಏಕೆ ಒತ್ತಾಯಿಸುತ್ತಿಲ್ಲ ? ರಾಜಕೀಯ ಪಕ್ಷಗಳ ನಾಯಕರಿಗೆ ಶಸ್ತ್ರಾಸ್ತ್ರ ಇಟ್ಟುಕೊಳ್ಳುವ ಅನುಮತಿ ಇದೆಯೇ ?
ಸಂಯುಕ್ತ ಜನತಾ ದಳ ಪಕ್ಷವನ್ನು ನಿಷೇಧಿಸಲು ಈಗ ಏಕೆ ಒತ್ತಾಯಿಸುತ್ತಿಲ್ಲ ? ರಾಜಕೀಯ ಪಕ್ಷಗಳ ನಾಯಕರಿಗೆ ಶಸ್ತ್ರಾಸ್ತ್ರ ಇಟ್ಟುಕೊಳ್ಳುವ ಅನುಮತಿ ಇದೆಯೇ ?
ಕಾಂಗ್ರೆಸ್ ನಾಯಕ ಎಂ ಬಿ ಪಾಟೀಲ್ ಸಭೆಯಲ್ಲಿ ಯುವಕನೋರ್ವನಿಗೆ ಕೆನ್ನೆಗೆ ಹೊಡೆದ ಘಟನೆ ಬಿಜಾಪುರ ಜಿಲ್ಲೆಯ ಬಬಲೇಶ್ವರದ ದೇವಾಪೂರ ಗ್ರಾಮದಲ್ಲಿ ನಡೆದಿದೆ.
ದೇಶದ ರಾಜಧಾನಿ ನವದೆಹಲಿಯ ನ್ಯಾಯಾಲಯದಲ್ಲಿ ಇಂದು ಮಹಿಳೆಯೊಬ್ಬಳ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಘಟನೆ ನವದೆಹಲಿಯ ಸಾಕೇತ್ ಕೋರ್ಟ್ ಪ್ರದೇಶದಲ್ಲಿ ನಡೆದಿದೆ. ನವದೆಹಲಿಯ ಸಾಕೇತ್ ಕೋರ್ಟ್ ಪ್ರದೇಶದಲ್ಲಿ ದಾಳಿಕೋರ ನಾಲ್ಕು ಸುತ್ತು ಗುಂಡು ಹಾರಿಸಿದ್ದಾನೆ.
‘ವಾರಿಸ್ ಪಂಜಾಬ್ ದೇ’ (ಪಂಜಾಬ್‌ನ ಉತ್ತರಾಧಿಕಾರಿಗಳು) ಈ ಖಲಿಸ್ತಾನಿ ಸಂಘಟನೆಯ ಮುಖ್ಯಸ್ಥ ಹಾಗೂ ಸಧ್ಯ ಪರಾರಿಯಾಗಿರುವ ಅಮೃತಪಾಲ್ ಅವರ ಪತ್ನಿ ಕಿರಣದೀಪ್ ಳನ್ನು ಏಪ್ರಿಲ್ ೨೦ ರಂದು ಅಮೃತಸರ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆಹಿಡಿದರು.
ಸಜ್ಜಾದ ಎಂಬ ವ್ಯಕ್ತಿಯು ಮಹಿಳೆಯ ಮೇಲೆ ಬ್ಲೇಡಿನಿಂದ ಆಕ್ರಮಣ ಮಾಡಿರುವುದು ಬೆಳಕಿಗೆ ಬಂದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇಲ್ಲಿನ ಒಂದು ಮಜಾರಿನ ಮೌಲಾನಾ ಕೌಟುಂಬಿಕ ಜಂಜಾಟದಿಂದ ಮುಕ್ತವಾಗಲು ಮಹಿಳೆಯರ ಮೇಲೆ ಬ್ಲೇಡಿನಿಂದ ಹಲ್ಲೆ ಮಾಡಬೇಕೆಂಬ ಸಲಹೆ ನೀಡಿದ್ದನು.
ಭಾಜಪ ನಾಯಕ ಪ್ರವೀಣ್ ನೆಟ್ಟಾರು ಇವರ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಬಂಧಿಸಿದ್ದ ಎಸ್‌ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಇವರು ಪುತ್ತೂರು ವಿಧಾಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಶಾಫಿ ಬೆಳ್ಳಾರೆ ಪರವಾಗಿ ಪುತ್ತೂರು ಎಸ್‌ಡಿಪಿಐ ಘಟಕವು ಪುತ್ತೂರು ಮಿನಿ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದೆ.
ನಕಲಿ ಮತ್ತು ಕಳಪೆ ದರ್ಜೆಯ ಔಷಧಿಗಳನ್ನು ಪೂರೈಸುವ 25 ಕ್ಕಿಂತಲೂ ಹೆಚ್ಚಿನ ಔಷಧಿ ತಯಾರಿಸುವ ಕಂಪನಿಗಳನ್ನು Black list ಗೆ ಸೇರಿಸುವಂತೆ ‘ಕರ್ನಾಟಕ ರಾಜ್ಯ ವೈದ್ಯಕೀಯ ಪೂರೈಕೆ ನಿಗಮ’ ಆದೇಶಿಸಿದೆ.
ಅಲಪ್ಪುಝಾ-ಕನ್ನೂರ್ ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್‌ನಲ್ಲಿ ಒಂದು ಬೊಗಿ ಹೊತ್ತಿರುವುದರಿಂದ ೩ ಪ್ರಯಾಣಿಕರು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಶಾಹರುಖ ಸೈಫಿಗೆ ಡಾ. ಜಾಕೀರ್ ನಾಯಕ ಇವನಿಂದ ಪ್ರೇರಣೆ ದೊರೆತಿತ್ತು, ಎಂದು ಹೇಳಿದನು.
ಉತ್ತರಪ್ರದೇಶದಲ್ಲಿನ ಕುಖ್ಯಾತ ಗೂಂಡ ಅತಿಕ ಅಹಮದ ಮತ್ತು ಅವನ ಸಹೋದರ ಅಶ್ರಫ್ ಅಹಮದ ನನ್ನು ಏಪ್ರಿಲ್ ೧೫ ರಂದು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಅದರ ನಂತರ ಇಲ್ಲಿಯ ವೃತ್ತದಲ್ಲಿ ಅತಿಕ ಮತ್ತು ಆಶ್ರಫ್ ಅನ್ನು ಬೆಂಬಲಿಸಿ ಹೋರ್ಡಿಂಗ್ಸ್ ಗಳನ್ನು ಹಾಕಲಾಗಿತ್ತು.
ಇದರಿಂದ `ಪಾಕಿಸ್ತಾನವೇ ಜಗತ್ತಿನಾದ್ಯಂತವಿರುವ ಜಿಹಾದಿ ಭಯೋತ್ಪಾದನೆಯ ಮುಖ್ಯ ಮೂಲವಾಗಿದೆ’, ಎನ್ನುವುದು ಮತ್ತೊಮ್ಮೆ ಸಿದ್ಧವಾಗಿದೆ !