ರಾಜಕೊಟ್ (ಗುಜರಾತ) ಇಲ್ಲಿಯ ರಫೀಕ್ ನಿಂದ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ

ಕಾಮುಕ ಮುಸಲ್ಮಾನ

ರಾಜಕೋಟ್ (ಗುಜರಾತ್) – ಇಲ್ಲಿ ೯ ನೇ ತರಗತಿಯಲ್ಲಿ ಓದುತ್ತಿರುವ ಓರ್ವ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರಫೀಕ್ ಆರಾಬ್ ಇವನು ಸಂತ್ರಸ್ತ ಅಪ್ರಾಪ್ತ ಹುಡುಗಿಯನ್ನು ಮನೆಗೆ ಕರೆಯಿಸಿ ಆಕೆಯ ಕೈಕಾಲು ಕಟ್ಟಿಹಾಕಿ ನಂತರ ಬಲಾತ್ಕಾರ ಮಾಡಿದನು. ಅದರ ನಂತರ ಮೌನವಾಗಿರಲು ಜೀವಬೆದರಿಕೆ ನೀಡಿದನು. ಹೊಟ್ಟೆ ಬಹಳ ನೋವಾಗಿರುವುದರಿಂದ ಸಂತ್ರಸ್ತೇ ಹುಡುಗಿ ನಡೆದಿರುವ ಎಲ್ಲಾ ವಿಷಯ ತಾಯಿಗೆ ಹೇಳಿದಳು. ಸಂತ್ರಸ್ತೇ ಹುಡುಗಿಯ ಸಂಬಂಧಿಕರು ಮಹಿಳಾ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ಆರೋಪಿ ರಫೀಕನ ವಿರುದ್ಧ ದೂರು ದಾಖಲಿಸಿ ಬಂಧಿಸಿದರು.

ದೂರಿನಲ್ಲಿ ಸಂತ್ರಸ್ತೇ ಹುಡುಗಿಯು, ‘ರಫೀಕ್ ನನ್ನ ತಂದೆಯ ಪರಿಚಯದವನು. ಅವನು ಅನೇಕ ಬಾರಿ ನಮ್ಮ ಮನೆಗೆ ಬರುತ್ತಿದ್ದನು. ಒಂದು ದಿನ ರಫಿಕನು ಗಾಡಿ ಓಡಿಸುವ ನೆಪದಿಂದ ನನಗೆ ಮನೆಗೆ ಕರೆಸಿಕೊಂಡನು. ನಾನು ರಫಿಕನ್ ಮನೆಗೆ ತಲುಪಿದ ನಂತರ ಅವನು ನನ್ನನ್ನು ಕೋಣೆಗೆ ಕರೆದುಕೊಂಡು ಹೋಗಿ ಬಲಾತ್ಕಾರ ಮಾಡಿದನು.’ ಎಂದು ಹೇಳಿದಳು ಈ ಪ್ರಕರಣದ ಮುಂದಿನ ತನಿಖೆ ಪೊಲೀಸರು ಮಾಡುತ್ತಿದ್ದಾರೆ.