ಸಂಬಲಪುರ (ಓರಿಸ್ಸಾ) ಇಲ್ಲಿ ಹಿಂದೂಗಳ ಬೈಕ್ ಫೇರಿಯ ಮೇಲೆ ಮಸೀದಿ ಬಳಿ ಮತಾಂಧ ಮುಸಲ್ಮಾನರಿಂದ ದಾಳಿ

ಸಂಬಲಪುರ (ಓರಿಸ್ಸಾ) – ಎಪ್ರಿಲ್ 12 ರಂದು ಹನುಮಾನ ಜಯಂತಿ ಸಮನ್ವಯ ಸಮಿತಿ ಮತ್ತು ಬಜರಂಗ ದಳದವರು ಬೈಕ್ ಫೇರಿಯನ್ನು ತೆಗೆದಿದ್ದರು. ಈ ಫೇರಿ ಧನುಪಾಲಿ ಪ್ರದೇಶದ ಮಸೀದಿಯ ಹತ್ತಿರ ತಲುಪಿದಾಗ ಅದರ ಮೇಲೆ ಕಲ್ಲು ತೂರಾಟ ನಡೆದಿದೆ. ತದನಂತರ ಅಲ್ಲಿ ಹಿಂಸಾಚಾರ ಪ್ರಾರಂಭವಾಯಿತು. ಈ ಪ್ರಕರಣದಲ್ಲಿ ದೂರು ದಾಖಲಿಸಲಾಗಿದ್ದು, ಈ ಹಿಂಸಾಚಾರದ ಬಳಿಕ ಇಲ್ಲಿ ಇಂಟರನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಹಿಂದೂಗಳಿಂದ ಎಪ್ರಿಲ್ 14 ರಂದು ಈ ದಾಳಿಯನ್ನು ವಿರೋಧಿಸಿ ಬಂದ್ ಗೆ ಕರೆ ನೀಡಲಾಗಿತ್ತು. ಈ ಫೇರಿಯಲ್ಲಿ 1 ಸಾವಿರ ಬೈಕ್ ಚಾಲಕರು ಭಾಗವಹಿಸಿದ್ದರು. ಅವರು `ಜೈ ಶ್ರೀರಾಮ’ ಮತ್ತು `ಜೈ ಬಜರಂಗ ಬಲಿ’ ಎಂದು ಘೋಷಣೆ ನೀಡುತ್ತಾ ಮಸೀದಿಯ ಹತ್ತಿರ ಸುಮಾರು 200 ಮತಾಂಧ ಮುಸಲ್ಮಾನರು ದಾಳಿ ನಡೆಸಿ, ಕೆಟ್ಟ ಶಬ್ದಗಳಿಂದ ಬೈಯುತ್ತಿದ್ದರು. ಹಾಗೂ ಕಬ್ಬಿಣದ ಸಲಾಕೆ, ಲಾಠಿ ಮತ್ತು ಖಡ್ಗಗಳಿಂದ ದಾಳಿ ನಡೆಸಿದರು. ಈ ಸಮಯದಲ್ಲಿ ಅವರು `ಕತ್ತರಿಸುತ್ತೇವೆ’, ಎಂದು ಕೂಗುತ್ತಿದ್ದರು.

ಸಂಪಾದಕೀಯ ನಿಲುವು

ಇಂತಹ ಘಟನೆಯನ್ನು ಶಾಶ್ವತವಾಗಿ ತಡೆಯಲು ಹಿಂದೂ ರಾಷ್ಟ್ರವೇ ಪರ್ಯಾಯ !