|

ಮಾಜಲಗಾವ (ಜಿಲ್ಲಾ ಬೀಡ) – ಉತ್ತರಪ್ರದೇಶದಲ್ಲಿನ ಕುಖ್ಯಾತ ಗೂಂಡ ಅತಿಕ ಅಹಮದ ಮತ್ತು ಅವನ ಸಹೋದರ ಅಶ್ರಫ್ ಅಹಮದ ನನ್ನು ಏಪ್ರಿಲ್ ೧೫ ರಂದು ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಅದರ ನಂತರ ಇಲ್ಲಿಯ ವೃತ್ತದಲ್ಲಿ ಅತಿಕ ಮತ್ತು ಆಶ್ರಫ್ ಅನ್ನು ಬೆಂಬಲಿಸಿ ಹೋರ್ಡಿಂಗ್ಸ್ ಗಳನ್ನು ಹಾಕಲಾಗಿತ್ತು. ಈ ಹೋರ್ಡಿಂಗ್ಸ್ ಗಳ ಮೇಲೆ ಇಬ್ಬರಿಗೂ ‘ಹುತಾತ್ಮ’ರೆಂದು ಉಲ್ಲೇಖಿಸಲಾಗಿತ್ತು ಹಾಗೂ ಹೋರ್ಡಿಂಗ್ಸ್ ನ ಮೇಲೆ ಇಬ್ಬರ ಹತ್ಯೆಯನ್ನು ಬಹಿರಂಗವಾಗಿ ಖಂಡಿಸಲಾಗಿತ್ತು.
#Maharashtra 3 arrested after posters describing gangsters Atiq Ahmed, Ashraf as martyrs put up in Beedhttps://t.co/ivzCFx8fgX
— India TV (@indiatvnews) April 19, 2023
ಇದರ ಬಗ್ಗೆ ಮಾಹಿತಿ ದೊರೆಯುತ್ತಲೇ ಪೊಲೀಸರು ತಕ್ಷಣ ಈ ಹೋರ್ಡಿಂಗ್ಸ್ ಗಳನ್ನು ತೆಗೆದುಹಾಕಿದ್ದಾರೆ. ಇಲ್ಲಿಯ ‘ಮೋಹಸೀನ ಭೈಯ್ಶಾ ಮಿತ್ರ ಮಂಡಳ’ ವತಿಯಿಂದ ಈ ಫಲಕಗಳನ್ನು ಹಾಕಲಾಗಿತ್ತು ಎಂದು ಪೊಲೀಸರು ಹೇಳಿದರು. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು. ಮೋಹಸೀನ ಪಟೇಲ್ ಇವನನ್ನು ಪೊಲೀಸರು ಹುಡುಕುತ್ತಿದ್ದಾರೆ.
(ಸೌಜನ್ಯ : Aaj Tak)
ಸಂಪಾದಕೀಯ ನಿಲುವುಇದರಿಂದ ಇಂತಹವರಿಗೆ ಪೊಲೀಸ್ ಮತ್ತು ಕಾನೂನಿನ ಸ್ವಲ್ಪವೂ ಭಯ ಇಲ್ಲದಿರುವುದು ಸ್ಪಷ್ಟವಾಗುತ್ತದೆ ! ಈ ರೀತಿಯ ಗೂಂಡಾಗಳ ಫಲಕ ಹಾಕುವ ಧೈರ್ಯ ಮಾಡುವವರನ್ನು ಆಳವಾಗಿ ವಿಚಾರಣೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath