ಪರಾರಿಯಾಗಿರುವ ಅತಿಕ ಅಹಮದನ ಪತ್ನಿ ಶಾಯಿಸ್ತಾ ಪರವೀನ ‘ಮಾಫಿಯಾ’ ಎಂದು ಘೋಷಣೆ !

ಇಷ್ಟು ದಿನಗಳಾದರೂ ಓರ್ವ ಮಹಿಳಾ ಮಾಫಿಯಾಳನ್ನು ಹಿಡಿಯಲು ಸಾಧ್ಯವಾಗದಿರುವುದು ಪೊಲೀಸರಿಗೆ ಲಜ್ಜಾಸ್ಪದವಾಗಿದೆ !

ಗುಜರಾತ್ ನಲ್ಲಿ 2016 ರಿಂದ 2020 ಈ 5 ವರ್ಷಗಳಲ್ಲಿ 41 ಸಾವಿರಗಿಂತಲೂ ಹೆಚ್ಚಿನ ಮಹಿಳೆಯರು ನಾಪತ್ತೆ

ದೇಶಾದ್ಯಂತ ಹುಡುಗಿಯರು ಮತ್ತು ಮಹಿಳೆಯರು ನಾಪತ್ತೆಯಾಗುತ್ತಿರುವ ಪ್ರಮಾಣ ಹೆಚ್ಚುತ್ತಿರುವುದು ನೋಡಿದರೆ, ಈಗ ಇದನ್ನು `ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಿ ಅದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮರೋಪಾದಿಯಲ್ಲಿ ಕ್ರಮ ಕೈಕೊಳ್ಳುವ ಆವಶ್ಯಕತೆಯಿದೆ !

ಸರಕಾರದಿಂದ ಭಯೋತ್ಪಾದಕ ಮಹಮದ ಆರಿಫ ಶೇಖನ ಅನಧಿಕೃತ ಮನೆಯ ಧ್ವಂಸ

ಕಟರಾದಲ್ಲಿನ ಕಡಮಾಲನಲ್ಲಿ ನಡೆದ ಬಾಂಬ ಸ್ಫೋಟದಲ್ಲಿ ಹಾಗೂ ಜಮ್ಮೂವಿನ ನರವಾಲದಲ್ಲಿ ನಡೆದ ಬಾಂಬಸ್ಫೋಟದ ಪ್ರಕರಣದಲ್ಲಿ ಅವನನ್ನು ಬಂಧಿಸಲಾಗಿತ್ತು.

ಪಿಲೀಭೀತ (ಉತ್ತರಪ್ರದೇಶ)ನಲ್ಲಿ ರೋಹಿತ ಅಲಿಯಾಸ್ ಇಮರಾನ ಎಂಬ ಪೊಲೀಸನಿಂದಲೇ ಲವ್ ಜಿಹಾದ್ !

ಲವ್ ಜಿಹಾದಿನ ಪ್ರಕರಣವು ಬೆಳಕಿಗೆ ಬಂದಿದ್ದು ಓರ್ವ ಹಿಂದೂ ಯುವತಿಯನ್ನು ರೋಹಿತ ಅಲಿಯಾಸ್ ಇಮರಾನ ಮಿರ್ಝಾ ಎಂಬ ಹೆಸರಿನ ಪೊಲೀಸನು ಪ್ರೇಮದ ಬಲೆಯಲ್ಲಿ ಸೆಳೆದಿರುವ ಘಟನೆ ನಡೆದಿದೆ.

ಕಲ್ಯಾಣ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

೧೫ ವರ್ಷದ ಬಾಲಕಿಯ ಮೇಲೆ ಅಪ್ರಾಪ್ತ ಬಾಲಕ ಸಹಿತ ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಆರೋಪಿಯೊಬ್ಬನೊಂದಿಗೆ ಸ್ನೇಹ ಬೆಳೆಸಿದ್ದಳು. ಸಾಹಿಲ್ ರಾಜಭರ್, ಸುಜಲ್ ಗವಳಿ ಮತ್ತು ವಿಜಯ್ ಬೇರಾ ಎಂದು ಶಂಕಿತರ ಹೆಸರಾಗಿದೆ. ಅವರೊಂದಿಗೆ ಇನ್ನೂ ಒಬ್ಬ ಶಂಕಿತನಿದ್ದು ಆತ ಅಪ್ರಾಪ್ತನಾಗಿದ್ದಾನೆ.

ಬೃಜಭೂಷಣ ಶರಣ ಸಿಂಹ ಇವರ ಮೇಲೆ ದೂರು ದಾಖಲಿಸುವೆವು !

ಬೃಜಭೂಷಣ ಸಿಂಹ ಇವರಿಗೆ ಬಂದಿಸುವವರೆಗೆ ಆಂದೋಲನ ಮುಂದುವರೆಯುವುದು ! – ಕುಸ್ತಿಪಟುಗಳ ನಿರ್ಧಾರ

ಕಾನ್ಪುರ (ಉತ್ತರಪ್ರದೇಶ) ದಲ್ಲಿ ಈದ್ ನ ದಿನದಂದು ರಸ್ತೆಯ ಮೇಲೆ ನಮಾಜು ಪಠಣ ಮಾಡಿದ್ದರಿಂದ ೧೭೦೦ ಜನರ ಮೇಲೆ ಅಪರಾಧ ದಾಖಲಾಗಿದೆ

ಪೊಲೀಸರು ಹೇಳಿದರೂ ಕೇಳದಿರುವ ಮುಸಲ್ಮಾನರು ಕಾನೂನುದ್ರೋಹಿಗಳಾಗಿದ್ದಾರೆ ! ಇಂತಹವರ ವಿರುದ್ಧ ತಥಾಕಥಿತ ಕಾನೂನುಪ್ರೇಮಿ ರಾಜಕೀಯ ಪಕ್ಷಗಳು ಬಾಯಿ ತೆರೆಯುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !

ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವ ಅಪರಾಧವನ್ನು ನಿರ್ಲಕ್ಷಿಸಲಾಗುವುದಿಲ್ಲ ! – ಉತ್ತರಾಖಂಡ ಉಚ್ಚ ನ್ಯಾಯಾಲಯ

ಭಾರತವು ಒಂದು ಜಾತ್ಯತೀತ ದೇಶವಾಗಿದೆ. ಇಲ್ಲಿ ಯಾವುದೇ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಪರಾಧವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಉತ್ತರಾಖಂಡ್ ಉಚ್ಚ ನ್ಯಾಯಾಲಯ ನಿರೀಕ್ಷಣೆಯನ್ನು ಮಾಡಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಜೀವ ಬೆದರಿಕೆ ನೀಡಿದ್ದ ಅಮೀನ್ ನ ಬಂಧನ

ಬೆದರಿಕೆ 3 ಪ್ರಕರಣಗಳಲ್ಲಿ ಮತಾಂಧ ಮುಸ್ಲಿಮರು ಭಾಗಿಯಾಗಿದ್ದಾರೆ ಎಂಬುದು ಬಹಿರಂಗ

ಬಿಹಾರದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಮಾಜಿ ಶಾಸಕ ಆನಂದ ಮೋಹನ ಬಿಡುಗಡೆಯ ಸಾಧ್ಯತೆ

ಆರೋಪಿಗಳ ಬಿಡುಗಡೆಗಾಗಿ ನಿಯಮಗಳನ್ನು ಬದಲಾಯಿಸುವ ರಾಜಕಾರಣಿಗಳು ಬಿಹಾರದಲ್ಲಿ ಪುನಃ ಜಂಗಲ್ ರಾಜ ನಿರ್ಮಾಣ ಮಾಡುತ್ತಿದ್ದಾರೆ. `ಇದು ಪ್ರಜಾಪ್ರಭುತ್ವಕ್ಕೆ ಅಪಮಾನಕಾರಕವಾಗಿದೆ’, ಎಂದು ಯಾರಾದರೂ ಹೇಳಿದರೆ ತಪ್ಪಾಗಲಾರದು !