ಕೇರಳದಲ್ಲಿ ರೈಲಿನ ಬೋಗಿಗೆ ಬೆಂಕಿ ಹಚ್ಚಿದ ಶಾಹರುಖ ಗೆ ಝಾಕಿರ್ ನಾಯಿಕ ಆದರ್ಶ !

ತಿರುವನಂತಪುರಂ (ಕೇರಳ) – ಅಲಪ್ಪುಝಾ-ಕನ್ನೂರ್ ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್‌ನಲ್ಲಿ ಒಂದು ಬೊಗಿ ಹೊತ್ತಿರುವುದರಿಂದ ೩ ಪ್ರಯಾಣಿಕರು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಶಾಹರುಖ ಸೈಫಿಗೆ ಡಾ. ಜಾಕೀರ್ ನಾಯಕ ಇವನಿಂದ ಪ್ರೇರಣೆ ದೊರೆತಿತ್ತು, ಎಂದು ಹೇಳಿದನು. ಶಾಹರುಖ್ ಇವನು ದೆಹಲಿಯ ಶಾಹಿನಬಾಗ ಇಲ್ಲಿಯ ನಿವಾಸಿಯಾಗಿದ್ದಾನೆ.

(ಸಛಜನ್ಯ : TIMES NOW)

ಪೊಲೀಸರು, ಶಾಹರುಖ ಸೈಫಿ ಸತತ ಝಾಕಿರ್ ನಾಯಿಕ ಇವರ ವಿಡಿಯೋ ನೋಡುತ್ತಿದ್ದನು. ಸೈಫಿ ಕಟ್ಟರ್ ಆಗಿದ್ದು ಅಪರಾಧ ಮಾಡುವ ಉದ್ದೇಶದಿಂದ ಅವನು ಕೇರಳಕ್ಕೆ ಬಂದಿದ್ದನು. ಈ ಘಟನೆಯ ಸಂಬಂಧಪಟ್ಟ ಸಾಕ್ಷಿಗಳು ಕಲೆಹಾಕಿದ್ದಾರೆ.