Jharkhand High Court Order: ಬಾಂಗ್ಲಾದೇಶಿ ನುಸುಳುಕೋರರನ್ನು ದೇಶದಿಂದ ಹೊರದಬ್ಬಿ ! – ಜಾರ್ಖಂಡ್ ಹೈಕೋರ್ಟ್

ಅಂತಹ ಆದೇಶವನ್ನು ಏಕೆ ನೀಡಬೇಕು? ಈ ಬಗ್ಗೆ ಭಾರತದ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ಇಲ್ಲದಿರಲು ಸಾಧ್ಯವಿಲ್ಲ. ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧ ಶಾಶ್ವತ ಕ್ರಮ ಕೈಗೊಳ್ಳಲು ರಾಜಕೀಯ ಇಚ್ಛಾಶಕ್ತಿ ಮೂಡಿಸಬೇಕು !

Bhojshala ASI Survey : ಮಧ್ಯಪ್ರದೇಶ: ಭೋಜಶಾಲಾ ಸಮೀಕ್ಷೆಯ ವರದಿಯನ್ನು ಜುಲೈ 22 ರಂದು ಸಲ್ಲಿಸಿ! – ಇಂದೋರ್ ಉಚ್ಚನ್ಯಾಯಾಲಯ

ಧಾರ್ ಭೋಜಶಾಲಾ ಪ್ರಕರಣದ ವಿಚಾರಣೆ ಇತ್ತೀಚೆಗೆ ಇಂದೋರ್ ಉಚ್ಚನ್ಯಾಯಾಲಯದಲ್ಲಿ ನಡೆಯಿತು. ಭಾರತೀಯ ಪುರಾತತ್ವ ಇಲಾಖೆಯು ಭೋಜಶಾಲೆಯ ಸಮೀಕ್ಷೆಯ ವರದಿಯನ್ನು ತನಗೆ ನೀಡಿದ ಸಮಯದೊಳಗೆ ಸಲ್ಲಿಸಲು ಸಾಧ್ಯವಾಗಲಿಲ್ಲ.

Bengal Couple Beaten: ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ತಾಜ್ಮೂಲ್ ನ ದಂಪತಿಯನ್ನು ಥಳಿಸುವ ಮತ್ತೊಂದು ವಿಡಿಯೋ ವೈರಲ್

ಮಹಿಳೆಯನ್ನು ರಾತ್ರಿಯ ಸಮಯದಲ್ಲಿ ಹಗ್ಗದಿಂದ ಕಟ್ಟಿ ಹಾಕಲಾಗುತ್ತಿದೆ. ಈ ಮಹಿಳೆಯೊಂದಿಗೆ, ಒಬ್ಬ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಹಗ್ಗದಿಂದ ಕಟ್ಟಲಾಗುತ್ತಿದೆ. ಈ ವೇಳೆ ಇಬ್ಬರಿಗೂ ದೊಣ್ಣೆಯಿಂದ ಹೊಡೆದಿದ್ದಾರೆ. ಈ ಕುರಿತು ಶುಭೇಂದು ಅಧಿಕಾರಿ ಇವರು, ‘ನ್ಯಾಯಾಲಯದ ಎರಡನೇ ಭಾಗ ರಸ್ತೆಯಲ್ಲಿ.

TMC MP Saket Gokhale : ಕೇಂದ್ರ ಸಚಿವ ಹರದೀಪ ಸಿಂಗ ಪುರಿ ಅವರ ಪತ್ನಿಗೆ 50 ಲಕ್ಷ ಪರಿಹಾರ ನೀಡಲು ಆದೇಶ

ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಅವರಿಗೆ ದೆಹಲಿ ಉಚ್ಚ ನ್ಯಾಯಾಲಯವು ಮಾನನಷ್ಟ ಮೊಕದ್ದಮೆಯಲ್ಲಿ ಕೇಂದ್ರ ಸಚಿವ ಹರ್ದೀಪ ಸಿಂಗ ಪುರಿ ಅವರ ಪತ್ನಿ ಲಕ್ಷ್ಮಿ ಪುರಿ ಅವರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.

101 Years Punishment: ತನ್ನ ಸ್ವಂತ ಮಗಳ ಅತ್ಯಾಚಾರ ಮಾಡಿದ ಮುಹಮ್ಮದ್ ವೈಗೆ 101 ವರ್ಷಗಳ ಶಿಕ್ಷೆ !

ಕೇರಳದ ನ್ಯಾಯಾಲಯವೊಂದು ಮೊಹಮ್ಮದ್ ವೈ ಎಂಬ ಮುಸ್ಲಿಂ ವ್ಯಕ್ತಿಗೆ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 101 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Justice BR Gavai : ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುವುದಿಲ್ಲ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್. ಗವಯಿ

ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ನ್ಯಾಯಾಲಯಗಳು ದೂರಗೊಳಿಸಬೇಕು !

Majority Become Minority : ಮತಾಂತರ ಹೀಗೆ ಮುಂದುವರೆದರೆ ಭಾರತದಲ್ಲಿ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುವರು ! – ಅಲಹಾಬಾದ್ ಹೈಕೋರ್ಟ್‌

ಈಗ ಸರ್ಕಾರವು ದೇಶದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತಂದು ಹಿಂದೂಗಳಿಗೆ ಭರವಸೆ ನೀಡುವುದು ಅಗತ್ಯ !

Death Sentence: ಪಾಕಿಸ್ತಾನದಲ್ಲಿ ಧರ್ಮನಿಂದನೆ; ಕ್ರೈಸ್ತ ವ್ಯಕ್ತಿಗೆ ನ್ಯಾಯಾಲಯದಿಂದ ಗಲ್ಲು ಶಿಕ್ಷೆ !

ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ಪ್ರಕರಣಗಳ ವಿಶೇಷ ನ್ಯಾಯಮೂರ್ತಿ ಜೈನುಲ್ಲಾಹ ಖಾನ ಅವರು ಅಹಸಾನ ರಾಜಾ ಮಸಿಹ ಈ ಕ್ರೈಸ್ತ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಿದೆ.

ASI Completes Bhojshala Survey: ಮಧ್ಯಪ್ರದೇಶದಲ್ಲಿರುವ ಭೋಜಶಾಲೆಯ ಸಮೀಕ್ಷೆ ಪೂರ್ಣಗೊಂಡಿದೆ

ಭೋಜಶಾಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷೆ ಪೂರ್ಣಗೊಂಡಿದೆ. ಸಮೀಕ್ಷೆಯಲ್ಲಿ ಹಿಂದೂಗಳ ದೇವತೆಗಳ ಅನೇಕ ಮೂರ್ತಿಗಳು ಸೇರಿದಂತೆ ನೂರಾರು ಅವಶೇಷಗಳು ಕಂಡುಬಂದಿವೆ.

Killers on Bail: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕನ ಹತ್ಯೆಯಲ್ಲಿನ ಪಿ.ಎಫ್.ಐ. ನ ೧೭ ಆರೋಪಿಗಳಿಗೆ ಜಾಮೀನು

ಕೇರಳ ಉಚ್ಚ ನ್ಯಾಯಾಲಯದಿಂದ ನಿಷೇಧಿಸಲಾಗಿರುವ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್.ಐ. ನ) ೧೭ ಆರೋಪಿಗಳಿಗೆ ಜಾಮೀನು ದೊರೆತಿದೆ.