ಕುಟುಂಬದಲ್ಲಿರುವ ಭ್ರಷ್ಟಾಚಾರಿಯನ್ನು ವಿರೋಧಿಸುವುದು ಸಹ ಸಾಧನೆಯೇ ಆಗಿದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ನನ್ನ ಪತಿ ಭ್ರಷ್ಟಾಚಾರಿ’, ಎಂದು ತಿಳಿದ ಮೇಲೆ ಆತನ ಧರ್ಮಪತ್ನಿ ಮತ್ತು ಹತ್ತಿರದ ಸಂಬಂಧಿಗಳು ಆತನನ್ನು ಪಾಪಗಳಿಂದ ರಕ್ಷಿಸಲು ಅವನಿಗೆ ಬುದ್ಧಿ ಹೇಳುವುದು, ಆತನ ಪಾಪದ ಹಣವನ್ನು ಸ್ವೀಕಾರ ಮಾಡದಿರುವುದು ಇತ್ಯಾದಿ ಪ್ರಯತ್ನ ಮಾಡಬೇಕು. ಅದರಿಂದಲೂ ಅವನಲ್ಲಿ ಬದಲಾವಣೆಯಾಗದಿದ್ದರೆ, ಆತನ ವಿರುದ್ಧ ದೂರು ದಾಖಲಿಸಬೇಕು. ಇದರಿಂದ ಪಾಪದಲ್ಲಿ ಪಾಲುದಾರರಾಗುವ ಪಾಪ ಕುಟುಂಬದವರಿಗೆ ತಟ್ಟುವುದಿಲ್ಲ.

ಆನಂದದಿಂದ ವಂಚಿತರನ್ನಾಗಿಸುವ ವಿಜ್ಞಾನ !

‘ವಿಜ್ಞಾನವು ಮನುಷ್ಯನನ್ನು ಸುಖಿಯನ್ನಾಗಿಸುತ್ತದೆ; ಆದರೆ ಆನಂದದಾಯಕ ಅಧ್ಯಾತ್ಮದಿಂದ ದೂರ ಕರೆದೊಯ್ಯುತ್ತದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ