ವಸಿಮ್ ರಿಝವಿ ಇವರ ಶಿರಚ್ಛೇದ ಮಾಡುವವರಿಗೆ ೫೦ ಲಕ್ಷ ರೂಪಾಯಿ ನೀಡಲಾಗುವುದು !

ಕಾಂಗ್ರೆಸ್‌ನ ನಾಯಕ ಮಹಮ್ಮದ ಫಿರೋಜ್ ಖಾನ್ ಇವರು ‘ಶಿಯಾ ಸೆಂಟ್ರಲ್ ವಕ್ಫ ಬೋರ್ಡ್’ನ ಮಾಜಿ ಅಧ್ಯಕ್ಷ ಹಾಗೂ ಇತ್ತಿಚೆಗೆ ಹಿಂದೂಧರ್ಮ ಸ್ವೀಕರಿಸಿರುವ ಜಿತೇಂದ್ರ ನಾರಾಯಣ ಸಿಂಹ ತ್ಯಾಗಿ (ಪೂರ್ವಾಶ್ರಮದ ವಸಿಮ ರಿಝವಿ) ಇವರ ಶಿರಚ್ಛೇದ ಮಾಡಿ ಆ ತಲೆ ತಂದುಕೊಟ್ಟರೆ ಅವರಿಗೆ ೫೦ ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದೆಂದು ಘೋಷಣೆ ಮಾಡಿದರು.

ಕಾಂಗ್ರೆಸ್ಸಿಗರ ರಾಜಕೀಯ ‘ಅಂತ್ಯ’ !

ಒಂದು ವೇಳೆ ಹಿಂದುತ್ವವು ಅಷ್ಟು ಅಪಾಯಕಾರಿ ಮತ್ತು ಸಂಕುಚಿತವಾಗಿರುತ್ತಿದ್ದರೆ, ಈ ದೇಶದಲ್ಲಿ ಭಾರತವಿರೋಧಿ ಮುಸಲ್ಮಾನರಷ್ಟೇ ಅಲ್ಲದೇ ಹಿಂದೂಗಳನ್ನು ಯಾವಾಗಲೂ ಗೌಣವೆಂದು ಪರಿಗಣಿಸುವ ಕಾಂಗ್ರೆಸ್ ಮತ್ತು ಅದರ ಮುಖಂಡರೂ ರಾಜಕೀಯವಷ್ಟೇ ಅಲ್ಲದೇ ಪ್ರತ್ಯಕ್ಷ ನಾಶವಾಗುತ್ತಿದ್ದರು ಎಂಬುದನ್ನು ಅವರು ಮರೆತಿದ್ದಾರೆ.

ಸಂಸತ್ತಿನಲ್ಲಿ ಮೂರು ಕೃಷಿ ಕಾನೂನುಗಳು ರದ್ದು

ಸಂಸತ್ತಿನಲ್ಲಿ ಗಲಾಟೆ ನಡೆಸುವುದೆಂದರೆ ಜನರ ಸಮಯ ಮತ್ತು ಹಣ ವ್ಯರ್ಥ ಮಾಡುವುದಾಗಿದೆ ! ಜನರಿಗೆ ಆಗಿರುವ ನಷ್ಟ ಇಂಥವರಿಂದಲೇ ವಸೂಲಿ ಮಾಡಬೇಕು !

26/11 ಮುಂಬಯಿ ಭಯೋತ್ಪಾದನಾ ದಾಳಿಯು ‘ಹಿಂದೂ ಭಯೋತ್ಪಾದನೆ’ ತೋರಿಸಲು ಕಾಂಗ್ರೆಸ್‌ನ ಸಂಚು ! – ಕರ್ನಲ್‌ ಆರ್. ಎಸ್. ಸಿಂಗ್‌

26/11 ರ ಮುಂಬಯಿ ಭಯೋತ್ಪಾದನಾ ದಾಳಿಯು ‘ಹಿಂದೂ ಭಯೋತ್ಪಾದನೆ’ಯನ್ನು ಬಿಂಬಿಸಲು ಕಾಂಗ್ರೆಸ್ಸಿನ ಪಿತೂರಿಯಾಗಿತ್ತು. ಇದರಿಂದ ಬಹುಸಂಖ್ಯಾತ ಹಿಂದೂಗಳ ಧೈರ್ಯ ಕುಗ್ಗಿಸಿ, ಅಲ್ಪಸಂಖ್ಯಾತರಿಗೆ ಒಟ್ಟಿಗೆ ಸೇರಿಸಿ ಆಡಳಿತದಲ್ಲಿ ಉಳಿದುಕೊಳ್ಳಲು ಕಾಂಗ್ರೆಸ್‌ನವರ ಆಯೋಜನೆಯಾಗಿತ್ತು, ಎಂದು ರ್ನಲ್‌ ಆರ್. ಎಸ್. ಸಿಂಗ್‌ ಖಂಡತುಂಡಾಗಿ ಪ್ರತಿಪಾದಿಸಿದರು.

ಹಿಂದೂ ಮತ್ತು ಹಿಂದುತ್ವ ಒಂದೇ ಇದ್ದು ಮುಸ್ಲಿಂಪ್ರೇಮಿ ಕಾಂಗ್ರೆಸ್‌ನಿಂದ ಎರಡಕ್ಕೂ ವಿರೋಧ ! – ಹಿಂದೂ ಜನಜಾಗೃತಿ ಸಮಿತಿ

ಕಾಂಗ್ರೆಸ್ ನಾಯಕರಿಗೆ ಹಿಂದೂ ಧರ್ಮದ ಮೇಲೆ ನಿಜವಾದ ಪ್ರೀತಿ ಇದ್ದರೆ, ಅದು ‘ಭಗವಾನ ಶ್ರೀರಾಮ ಮತ್ತು ಶ್ರೀಕೃಷ್ಣ ಕಾಲ್ಪನಿಕವಾಗಿವೆ, ‘ಕೇಸರಿ ಭಯೋತ್ಪಾದನೆಯಿಂದ ದೇಶಕ್ಕೆ ಅಪಾಯವಿದೆ, ಎಂದು ಹೇಳಿ ಹಿಂದೂ ಧರ್ಮವನ್ನು ಅವಮಾನಿಸುತ್ತಿರಲಿಲ್ಲ !

ಮುಂಬಯಿ ಮೇಲಿನ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳದಿರುವುದು ಅಂದಿನ ಕಾಂಗ್ರೆಸ್ ಸರಕಾರದ ದೌರ್ಬಲ್ಯವಾಗಿತ್ತು !

೨೬ ನವೆಂಬರ್ ೨೦೦೮ ರಂದು ಮುಂಬಯಿ ಮೇಲಿನ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಅದು ನೇರ ಕ್ರಮ ಕೈಗೊಳ್ಳುವ ಸಮಯವಾಗಿತ್ತು.

ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ನನ್ನ ಅಣ್ಣ (ನಂತೆ) ! – ಪಂಜಾಬಿನ ಕಾಂಗ್ರೆಸ್ಸಿನ ಅಧ್ಯಕ್ಷ ನವಜ್ಯೋತಸಿಂಗ ಸಿದ್ಧು

ಇಂತಹ ರಾಷ್ಟ್ರಾಭಿಮಾನವಿಲ್ಲದ ವ್ಯಕ್ತಿಗಳನ್ನು ಕಾಂಗ್ರೆಸ್ ತನ್ನ ಪದಾಧಿಕಾರಿಗಳಾಗಿ ನೇಮಿಸುತ್ತದೆ ಎಂಬುದನ್ನು ಗಮನದಲ್ಲಿಡಿ !

ಸಲ್ಮಾನ ಖುರ್ಷಿದರವರ ಪುಸ್ತಕದ ಮೇಲೆ ನಿರ್ಬಂಧ ಹೇರಲು ದೆಹಲಿಯಲ್ಲಿನ ನ್ಯಾಯಾಲಯದ ನಿರಾಕರಣೆ

ಕಾಂಗ್ರೆಸ್ಸಿನ ಅಧಿಕಾರ ಸಮಯದಲ್ಲಿ ಮುಸಲ್ಮಾನರು ಬೇಡಿಕೆಯನ್ನಿಟ್ಟ ನಂತರ ಸಲ್ಮಾನ ರಶ್ದಿಯವರ ‘ಸೆಟನಿಕ್ ವ್ಹರ್ಸಸ್’ ಎಂಬ ಪುಸ್ತಕದ ಮೇಲೆ ತಕ್ಷಣ ನಿರ್ಬಂಧ ಹೇರಲಾಗಿತ್ತು. ಕಾಂಗ್ರೆಸ್ ಹೀಗೆ ಮಾಡಬಹುದಾದರೆ ಈಗಿನ ಸರಕಾರವೂ ಮಾಡಬಹುದು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಸಲ್ಮಾನ್ ಖುರ್ಷಿದ್ ಅವರ ಪುಸ್ತಕದ ಮೇಲೆ ನಿಷೇಧ ಹೇರದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವೆ ! – ಅಯೋಧ್ಯೆಯ ತಪಸ್ವಿ ಛಾವಣಿಯ ಸಂತ ಪರಮಹಂಸ ದಾಸ್ ಇವರಿಂದ ಎಚ್ಚರಿಕೆ

ಸಂತರಿಗೆ ಇಂತಹ ಬೇಡಿಕೆ ಮತ್ತು ಅದಕ್ಕಾಗಿ ಇಂತಹ ಎಚ್ಚರಿಕೆ ಏಕೆ ನೀಡಬೇಕಾಗುತ್ತದೆ ? ಸರಕಾರ ತಾವಾಗಿಯೇ ಹಿಂದೂಗಳ ಭಾವನೆಗಳನ್ನು ಗಮನದಲ್ಲಿಟ್ಟು ಹಿಂದೂದ್ವೇಷಿ ಪುಸ್ತಕವನ್ನು ನಿಷೇಧಿಸಬೇಕು !

‘ಸರದಾರ ಉಧಮ’ರ ಅವಮಾನ !

ಸರದಾರ ಉಧಮಸಿಂಹ ಇವರ ಕ್ರಾಂತಿಕಾರ್ಯದ ಬಗ್ಗೆ ಅಕ್ಕರೆ ಮೂಡಿರುವ ಭಾಸವಾಗುವಂತೆ ಮಾಡುವ ಕಾಂಗ್ರೆಸ್ಸಿಗೆ ಉಧಮಸಿಂಹನ ಸಹೋದ್ಯೋಗಿ ಸ್ನೇಹಿತ ಭಗತಸಿಂಹ ಇವರಿಗೆ ‘ಭಯೋತ್ಪಾದಕ’ ಎಂದು ಹೇಳುತ್ತಲೇ ಬಂದಿದೆ. ಎನ್.ಸಿ.ಇ.ಆರ್.ಟಿ. ಪಠ್ಯಪುಸ್ತಕದಲ್ಲಿ ಆ ರೀತಿ ಸ್ಪಷ್ಟ ಉಲ್ಲೇಖವಿದೆ.