ತೃಣಮೂಲ ಕಾಂಗ್ರೆಸ್‌ನ ನಾಯಕ ಕೀರ್ತಿ ಆಝಾದ ಇವರು ಸುಳ್ಳು ಹೇಳಿಕೆಯ ಟ್ವೀಟ ಮಾಡಿ ಗೋಳವಲಕರ(ಗುರೂಜಿ) ಇವರ ಅವಮಾನ

ತೃಣಮೂಲ ಕಾಂಗ್ರೆಸ್‌ನ ಮುಖಂಡ ಮತ್ತು ಮಾಜಿ ಕ್ರಿಕೆಟ ಪಟು ಕೀರ್ತಿ ಆಝಾದ ಇವರು ಅಕ್ಟೋಬರ ೧೬ ರಂದು ಸುಳ್ಳು ಹೇಳಿಕೆಯನ್ನು ಟ್ವೀಟ ಮಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೇಯ ಸರಸಂಘಚಾಲಕ ಪೂ. ಮಾಧವರಾವ ಗೋಳವಲಕರ (ಗುರೂಜಿ)ಯವರನ್ನು ಅವಮಾನಗೊಳಿಸಿದ್ದಾರೆ.

ರಾಜಸ್ಥಾನದ ಕಾಂಗ್ರೆಸ್‌ನ ಸಚಿವರು ರಾಹುಲ ಗಾಂಧಿಯ ಪಾದಯಾತ್ರೆಯನ್ನು ಪ್ರಭು ಶ್ರೀ ರಾಮನ ಜೊತೆ ಹೋಲಿಸಿದ್ದಾರೆ !

ಯಾವಾಗಲೂ ಪ್ರಭು ಶ್ರೀ ರಾಮನನ್ನು ಕಾಲ್ಪನಿಕ ಎನ್ನುವ ಹಿಂದೂದ್ರೋಹಿ ಕಾಂಗ್ರೆಸ್‌ನ ಕಪಟಿ ಮತ್ತು ದ್ವಿಮುಖ ಹೇಗೆ ಇದೆ ಇದು ತಿಳಿದುಕೊಳ್ಳಿ ! ಇಂತಹ ಕಾಂಗ್ರೆಸ್‌ಅನ್ನು ಇತಿಹಾಸದ ಪುಟಗಳಲ್ಲಿ ಸೇರಿಸುವುದಕ್ಕೆ ಹಿಂದೂಗಳು ಸಿದ್ದರಾಗಿದ್ದಾರೆ, ಇದನ್ನು ಅವರು ಮರೆಯಬಾರದು !

ರಾಮಾಯಣದ ಬಗ್ಗೆ ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಹಿಂಪಡೆದ ಕಾಂಗ್ರೆಸ್ಸಿನ ಕೇರಳ ಪ್ರದೇಶಾಧ್ಯಕ್ಷ ಕೆ. ಸುಧಾಕರನ್ !

ಪದೇಪದೇ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವ ಕಾಂಗ್ರೆಸ್ಸಿಗರಿಗೆ ಇನ್ನು ಮುಂದೆ ಹಿಂದೂಗಳೇ ಮತಪೆಟ್ಟಿಗೆಯ ಮೂಲಕ ಪಾಠ ಕಲಿಸಬೇಕು !

ಕಾಂಗ್ರೆಸ್ ನಾಯಕ ಆಶಿಕ ಪಟೇಲನಿಂದ ಯುವತಿಯ ಪ್ರಿಯಕರನ ಹತ್ಯೆ !

ಅಪರಾಧಗಳಿಂದ ತುಂಬಿರುವ ಕಾಂಗ್ರೆಸ್ ! ಇಂತಹ ಕಾಮುಕ ಮುಸಲ್ಮಾನ ನಾಯಕರ ಮೇಲೆ ಅತ್ಯಂತ ಕಠಿಣ ಕ್ರಮ ಜರುಗಿಸಲು ಪ್ರಯತ್ನಗಳಾಗುವುದು ಆವಶ್ಯಕವಾಗಿದೆ !

ವಕ್ಫ್ ಬೋರ್ಡ್ ಕಾನೂನು : ಹಿಂದೂಗಳ ಭೂಮಿ ಅಪಾಯದಲ್ಲಿ !

`ವಕ್ಫ್’ ಕಾನೂನಿನ ಹೆಸರಿನಲ್ಲಿ ದೇಶದಾದ್ಯಂತದ ಭೂಮಿಯನ್ನು ಕಬಳಿಸುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬುದನ್ನು ನೋಡುವುದು ಆವಶ್ಯಕವಾಗಿದೆ. ಇಲ್ಲದಿದ್ದರೆ ಹಿಂದೂಗಳು `ಭೂಮಿ ಅಪಾಯದಲ್ಲಿ’, ಎಂದು ಕೂಗುವ ಪ್ರಮೇಯ ಎದುರಾಗಬಹುದು.

ಛತ್ತೀಸ್ ಗಡನ ಮುಖ್ಯಮಂತ್ರಿ ಭೂಪೇಶ ಬಘೆಲ ಇವರ ಆಪ್ತ ಅಧಿಕಾರಿಗಳ ಮನೆಯ ಮೇಲೆ ಈಡಿಯಿಂದ ದಾಳಿ

‘ಭಾಜಪದಿಂದ ತನಿಖಾ ಇಲಾಖೆಯ ದುರುಪಯೋಗ !’ (ಅಂತೆ) – ಮುಖ್ಯಮಂತ್ರಿ ಬಘೇಲ

ಪ್ರಸ್ತುತ ಪ್ರಾರಂಭವಾಗಿರುವ ಕಾಂಗ್ರೆಸ್‌ನ `ಭಾರತ ಜೊಡೋ ಯಾತ್ರೆ’ ನಿಮಿತ್ತ….

ರಾಹುಲ ಗಾಂಧಿಯವರು `ಕಾಂಗ್ರೆಸ್ ಜೊಡೋ’ ಯಾತ್ರೆಯನ್ನು ಯಾವಾಗ ಕೈಗೊಳ್ಳುವರು ? ಮುಳುಗುತ್ತಿರುವ ಕಾಂಗ್ರೆಸ್‌ಗೆ ಪುನಶ್ಚೇತನ ನೀಡಲು ಈಗ ಸ್ವತಃ ಗಾಂಧಿ ಕುಟುಂಬದ ಯುವರಾಜ ಅಂದರೆ ರಾಹುಲ ಗಾಂಧಿ ಅಖಾಡಕ್ಕಿಳಿದಿದ್ದಾರೆ. ಕಾಂಗ್ರೆಸ್ಸಿನ ಜಡ್ಡುತನವನ್ನು ದೂರಗೊಳಿಸಲು ಇತ್ತೀಚೆಗೆ ಕನ್ಯಾಕುಮಾರಿಯಿಂದ ಪ್ರಾರಂಭ ವಾದ `ಭಾರತ ಜೊಡೋ’ ಇದು ೧೨ ರಾಜ್ಯಗಳಿಂದ ಸಾಗುತ್ತಾ೩ ಸಾವಿರದ ೫೭೦ ಕಿಲೋಮೀಟರ್ ದೂರ ತಲುಪಿ ಸುಮಾರು ೧೫೦ ದಿನಗಳ ನಂತರ ಈ ಯಾತ್ರೆಯು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳುತ್ತಿದೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಮಾಡುತ್ತಿರುವುದು `ಭಾರತ ಜೊಡೋ ಯಾತ್ರೆ’ … Read more

ಕಾಂಗ್ರೆಸ್‌ನ ಕಾಲಾವಧಿಯಲ್ಲಿ ಶೇ. ೬೦ ರಷ್ಟು ಮತ್ತು ಭಾಜಪದ ಕಾಲಾವಧಿಯಲ್ಲಿ ಶೇ. ೯೫ ರಷ್ಟು ಮುಖಂಡರ ತನಿಖೆ !

ಕಳೆದ ೧೮ ವರ್ಷಗಳಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಭಾಜಪ ಸರಕಾರಗಳ ಕಾಲಾವಧಿಯಲ್ಲಿ ಸುಮಾರು ೨೦೦ ಮುಖಂಡರ ವಿರುದ್ಧ ಸಿಬಿಐಯು ಅಪರಾಧಗಳನ್ನು ದಾಖಲಿಸಿದೆ, ದಾಳಿ ಮಾಡಿದೆ, ಅವರಿಗೆ ಬಂಧಿಸಿದೆ ಅಥವಾ ವಿಚಾರಣೆ ನಡೆಸಿದೆ.

ಯುವತಿಯೊಂದಿಗೆ ನುಚಿತವಾಗಿ ವರ್ತಿಸಿದ ಪ್ರಕರಣದಲ್ಲಿ ಕಾಂಗ್ರೆಸ್‌ನ ನಾಯಕ ಮನೋಜ ಕರ್ಜಗಿಯ ಬಂಧನ

ಇಲ್ಲಿಯ ಓರ್ವ ೨೦ ವರ್ಷದ ಯುವತಿಯನ್ನು ಮುತ್ತಿಡಲು ಮತ್ತು ಆಕೆಗೆ ತಬ್ಬಿಕೊಳ್ಳುವ ಪ್ರಯತ್ನ ಮಾಡಿದ ಕಾಂಗ್ರೆಸ್ಸಿನ ೫೪ ವರ್ಷದ ನಾಯಕ ಮನೋಜ ಕರ್ಜಗಿ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಯುವತಿ ಬ್ಯುಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದಳು.