ಸಮಾನತೆಯ ಹಕ್ಕನ್ನು ನೀಡದ ಧರ್ಮವು ರೋಗದಂತೆ ! – ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ

ನನ್ನ ಅಭಿಪ್ರಾಯದಲ್ಲಿ ಯಾವ ಧರ್ಮವು ನಿಮಗೆ ಸಮಾನ ಹಕ್ಕುಗಳನ್ನು ನೀಡುವುದಿಲ್ಲ, ನಿಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳುವುದಿಲ್ಲ, ಆ ಧರ್ಮವು ಒಂದು ಕಾಯಿಲೆಯಂತೆ ಎಂದು ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

‘ಸನಾತನ ಧರ್ಮ ಅಂದರೆ ಜಾತಿಗಳಲ್ಲಿ ವಿಭಜನೆ ಮಾಡುವ ನಿಯಮ !’ (ಅಂತೆ) – ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ

ಉದಯನಿಧಿ ಅವರ ಹೇಳಿಕೆಯ ಬಗ್ಗೆ ವಿವಾದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಇವರು, ‘ಸನಾತನ ಧರ್ಮವು ಬೇರೇನೂ ಅಲ್ಲದೆ ಜಾತಿ ವಿಭಜನೆಯ ನಿಯಮವಾಗಿದೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಅನುಮತಿ

ಭಾರತ ಜಾತ್ಯತೀತ ರಾಷ್ಟ್ರವಾಗಿರುವಾಗ, ತಮ್ಮನ್ನು ತಾವು ಸೆಕ್ಯುಲರ್ ಎಂದು ಕರೆಸಿಕೊಳ್ಳುವ ರಾಜಕೀಯ ಪಕ್ಷಗಳು ಈದ್ಗಾ ಮೈದಾನದಲ್ಲಿ ಗಣೇಶೋತ್ಸವವನ್ನು ಆಚರಿಸುವುದನ್ನು ವಿರೋಧಿಸುತ್ತವೆ ಎಂಬುದನ್ನು ಗಮನಿಸಿರಿ !

ರಾಜಸ್ಥಾನದಲ್ಲಿ ೯೩ ವರ್ಷದ ಮಹಂತ ಸಿಯಾರಾಮ ದಾಸ ಇವರ ಹತ್ಯೆ

ರಾಜಸ್ಥಾನದ ಟೋಂಕನಲ್ಲಿ ಶ್ರೀ ಮಹಾದೇವ ದೇವಸ್ಥಾನದ ಮಹಂತ ಸಿಯಾರಾಮ ದಾಸ ಬಾಬಾ ಬುರಿಯ (ವಯಸ್ಸು ೯೩ ವರ್ಷ) ಇವರ ತಲೆಗೆ ಮಾರಕಾಸ್ತ್ರದಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯ ನಂತರ ಪರಿಸರದಲ್ಲಿ ಆತಂಕ ನಿರ್ಮಾಣವಾಯಿತು.

‘ಇಂಡಿಯಾ ಮೈತ್ರಿಕೂಟ’ದ ಸಭೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ! – ಕೈಗಾರಿಕಾ ಸಚಿವ ಉದಯ ಸಾಮಂತ

ಭಾಜಪದ ವಿರುದ್ಧ ಒಟ್ಟುಗೂಡಿದ ದೇಶದ ವಿವಿಧ ರಾಜಕೀಯ ಪಕ್ಷಗಳ ‘ಇಂಡಿಯಾ ಮೈತ್ರಿಕೂಟ’ದ ಸಭೆಯನ್ನು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬಯಿಯ ‘ಗ್ರ್ಯಾಂಡ್ ಹಯಾತ್’ ಈ ಫೈಸ್ಟಾರ್ ಹೊಟೇಲ್‌ನಲ್ಲಿ ಆಯೋಜಿಸಲಾಯಿತು.

ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದ್ದು, ವಕೀಲರು ಬರೆದು ಕೊಟ್ಟ ನಿರ್ಣಯವನ್ನೇ ನ್ಯಾಯಾಧೀಶರು ಕೊಡುತ್ತಾರೆ ! – ರಾಜಸ್ಥಾನದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ

ಇಂದು ನ್ಯಾಯ ವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಏನು ಆದೇಶವನ್ನು ನೀಡಬೇಕು ಎಂದು ಅನೇಕ ವಕೀಲರು ನ್ಯಾಯಾಧೀಶರಿಗೆ ಬರೆದು ಕೊಡುತ್ತಾರೆ, ಎಂಬುದು ನಾನು ಕೇಳಿದ್ದೇನೆ. ಅದೇ ರೀತಿ ನಿರ್ಣಯಗಳನ್ನು ನೀಡಲಾಗುತ್ತದೆ.

ಧರ್ಮ, ಧರ್ಮನಿರಪೇಕ್ಷತೆ (ಜಾತ್ಯತೀತವಾದ) ಮತ್ತು ಸಂವಿಧಾನ !

‘ಸೆಕ್ಯುಲರ್’ ಶಬ್ದದ ವಿರುದ್ಧ ಸಂವಿಧಾನದ ಮಾಧ್ಯಮದಿಂದ ಹೋರಾಡಿರಿ !

ಹಸಿವಿನಿಂದ ಕಂಗಲಾಗಿರುವ ಪಾಕಿಸ್ತಾನದ ಹಗಲುಗನಸು

ಆಗಸ್ಟ್ ೧೪ ರಂದು ನೆರವೇರಿದ ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಅಸೀಮ ಮುನೀರ್‌ ಇವರು, ಕಾಶ್ಮೀರದ ಜನರಿಗೆ ಸ್ವಾತಂತ್ರ್ಯ ಸಿಗಲಿದೆ ಎಂದಿದ್ದಾರೆ.

ನಾನು ತೆಲಗಿ ಹಗರಣದಲ್ಲಿ ಛಗನ್ ಭುಜಬಲ ಅವರನ್ನು ಬಂಧನದಿಂದ ಕಾಪಾಡಿದೆ ! – ಶರದ ಪವಾರ

ತೆಲಗಿ ಹಗರಣದಲ್ಲಿ ಛಗನ್ ಭುಜಬಲ್ ಅವರ ರಾಜೀನಾಮೆಯನ್ನು ನಾನು ತೆಗೆದುಕೊಳ್ಳದಿದ್ದರೆ, ಅವರನ್ನು ಬಂಧಿಸಲಾಗುತ್ತಿತ್ತು. ರಾಜೀನಾಮೆ ಪತ್ರವನ್ನು ಪಡೆದು ನಾನು ಅವರನ್ನು ಬಂಧನದಿಂದ ಕಾಪಾಡಿದ್ದೇನೆ ಎಂದು ರಾಷ್ಟ್ರವಾದಿ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಶರದ ಪವಾರ ಹೇಳಿದ್ದಾರೆ