ಕೆಲವು ದಿನಗಳ ಹಿಂದೆಯೇ ನಡೆದಿತ್ತು ಓರ್ವ ಮಹಂತರ ಹತ್ಯೆ

ಜೈಪುರ (ರಾಜಸ್ಥಾನ) – ರಾಜಸ್ಥಾನದ ಟೋಂಕನಲ್ಲಿ ಶ್ರೀ ಮಹಾದೇವ ದೇವಸ್ಥಾನದ ಮಹಂತ ಸಿಯಾರಾಮ ದಾಸ ಬಾಬಾ ಬುರಿಯ (ವಯಸ್ಸು ೯೩ ವರ್ಷ) ಇವರ ತಲೆಗೆ ಮಾರಕಾಸ್ತ್ರದಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯ ನಂತರ ಪರಿಸರದಲ್ಲಿ ಆತಂಕ ನಿರ್ಮಾಣವಾಯಿತು. ಜನರು ತಕ್ಷಣ ಪೊಲೀಸರಿಗೆ ಘಟನೆಯ ಮಾಹಿತಿ ನೀಡಿದರು. ಪೊಲೀಸರು ಶವವನ್ನು ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಮುಂದಿನ ತನಿಖೆ ನಡೆಯುತ್ತಿದೆ.
#टोंक
संत सियाराम दास बाबा की हत्या पर आक्रेश #RajasthanWithNews18 pic.twitter.com/pM05Q0ZGOg— News18 Rajasthan (@News18Rajasthan) August 30, 2023
ಮಹಂತ ಸಿಯಾರಾಮ ದಾಸ ಬಾಬಾ ಬುರಿಯ ಇವರು ಕಳೆದ ೫೦ ವರ್ಷಗಳಿಂದ ಶ್ರೀ ಮಹದೇವ ದೇವಸ್ಥಾನದಲ್ಲಿ ಪೂಜಾರ್ಚನೆ ಮಾಡುತ್ತಿದ್ದರು. ಅವರ ಹತ್ಯೆಯಿಂದ ಸಂತ ಸಮಾಜದಲ್ಲಿ ಅಸಮಧಾನ ಮೂಡಿದೆ. ಈ ಘಟನೆಯನ್ನು ನಿಷೇಧಿಸಲು ನಗರವಾಸಿಯರು ಮಾರುಕಟ್ಟೆಯನ್ನು ಮುಚ್ಚಿದರು. ಕೆಲವು ದಿನಗಳ ಹಿಂದೆಯೇ ರಾಜಸ್ಥಾನದ ಡಿಡವಾನ ಕುಚಾಮಣ ಜಿಲ್ಲೆಯಲ್ಲಿನ ಸಂತ ಮೋಹನದಾಸ ಇವರ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ರಾಜಸ್ಥಾನದಲ್ಲಿನ ಅಪರಾಧಿಗಳು ಋಷಿಮುನಿಗಳನ್ನು ಗುರಿ ಮಾಡುತ್ತಿದ್ದಾರೆ ! – ಭಾಜಪ
ಭಾಜಪದ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಹ ಶೇಖಾವತ್ ಇವರು ‘ಮಹಂತ ಸಿಯಾರಾಮ ದಾಸ ಬಾಬಾ ಇವರ ಬರ್ಬರ ಹತ್ಯೆ ನಡೆಯುವುದು, ಇದು ಬಹಳ ದುಃಖದ ಘಟನೆಯಾಗಿದೆ’, ಎಂದು ಅವರು ಹೇಳಿದರು. ಶೇಖಾವತ್ ಇವರು ಕಾಂಗ್ರೆಸ್ ಸರಕಾರವನ್ನು ಟೀಕಿಸುತ್ತಾ ರಾಜಸ್ಥಾನದಲ್ಲಿ ಅಪರಾಧಿಗಳಿಂದ ಋಷಿಮುನಿಗಳನ್ನು ಗುರಿ ಮಾಡಲಾಗುತ್ತಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಕಾಂಗ್ರೆಸ್ಸಿನ ಆಡಳಿತದಲ್ಲಿ ಸಾಧು ಸಂತರು ಅಸುರಕ್ಷಿತ ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ