ಧನಕ್ರಾಂತಿ !
೬ ದಶಕಗಳ ಕಾಲ ಕಾಂಗ್ರೆಸ್ ಕೇವಲ ‘ಗರೀಬಿ ಹಟಾವೊ’ ಎಂಬ ಘೋಷಣೆಯನ್ನು ಮಾತ್ರ ನೀಡಿತು ಮತ್ತು ವಾಸ್ತವದಲ್ಲಿ ಜನಸಾಮಾನ್ಯರ ಯೋಜನೆಗಳ ಹಣವನ್ನೆಲ್ಲ ಮಧ್ಯದಲ್ಲಿಯೇ ಕಬಳಿಸಲಾಗುತ್ತಿತ್ತು.
೬ ದಶಕಗಳ ಕಾಲ ಕಾಂಗ್ರೆಸ್ ಕೇವಲ ‘ಗರೀಬಿ ಹಟಾವೊ’ ಎಂಬ ಘೋಷಣೆಯನ್ನು ಮಾತ್ರ ನೀಡಿತು ಮತ್ತು ವಾಸ್ತವದಲ್ಲಿ ಜನಸಾಮಾನ್ಯರ ಯೋಜನೆಗಳ ಹಣವನ್ನೆಲ್ಲ ಮಧ್ಯದಲ್ಲಿಯೇ ಕಬಳಿಸಲಾಗುತ್ತಿತ್ತು.
‘ಆಜ ತಕ್’ ವಾರ್ತಾ ವಾಹಿನಿಯ ಪತ್ರಕರ್ತ ಸುಧೀರ ಚೌಧರಿ ಇವರ ವಿರುದ್ಧ ಕಥಿತ ಸಾಮಾಜಿಕ ಸೌಹಾರ್ದತೆ ಹದಗೆಡೆಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ. ಕರ್ನಾಟಕ ಅಲ್ಪಸಂಖ್ಯಾತರ ವಿಕಾಸ ವಿಭಾಗದಿಂದ ನೀಡಿರುವ ದೂರಿನ ನಂತರ ಈ ಅಪರಾಧ ದಾಖಲಿಸಲಾಗಿದೆ.
ಅಸ್ಸಾಂನ ಮುಖ್ಯಮಂತ್ರಿ ಹಿಮ್ಮತ್ ಬಿಸ್ವ ಶರ್ಮ ಇವರು ‘ಗಾಂಧಿ’ ಅಡ್ಡ ಹೆಸರಿನಿಂದ ಕಾಂಗ್ರೆಸ್ ಕುರಿತು ಟೀಕೆ !
ರಾಜಸ್ಥಾನದ ಕಾಂಗ್ರೆಸ್ ಸರಕಾರದಲ್ಲಿ ಅವರು ಸಚಿವರಾಗಿದ್ದಾಗ ಸರಕಾರದ ವಿರುದ್ಧ ಭ್ರಷ್ಟಾಚಾರದ ಕುರಿತು ಪ್ರತಿಭಟಿಸಿ ಸಚಿವ ಸ್ಥಾನದಿಂದ ವಜಾಗೊಂಡ ಶಾಸಕ ರಾಜೇಂದ್ರ ಗುಧಾ ಇವರು ಶಿವಸೇನೆ (ಶಿಂಧೆ ಗುಂಪು) ಪಕ್ಷವನ್ನು ಸೇರಿದರು.
ಪರಿಹಾರ ಪಡೆಯಲು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ರಾಜ್ಯದ ಕಬ್ಬು ಅಭಿವೃದ್ಧಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಚಿವ ಶಿವಾನಂದ ಪಾಟೀಲ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಒಮ್ಮೆ ನಾನು ಕೇರಳದ ಒಂದು ದೇವಸ್ಥಾನಕ್ಕೆ ಹೋಗಿದ್ದೇನು. ಅಲ್ಲಿ ನನ್ನನ್ನು ಶರ್ಟ್ ತೆಗೆದು ಪ್ರವೇಶ ಮಾಡಲು ಹೇಳಿದರು; ಆದರೆ ನಾನು ದೇವಸ್ಥಾನದಲ್ಲಿ ಪ್ರವೇಶಿಸಲು ನಿರಾಕರಿಸಿದೆ. ‘ನಾನು ಹೊರಗಿನಿಂದ ಪ್ರಾರ್ಥನೆ ಮಾಡುವೆ’, ಎಂದು ಅವರಿಗೆ ಹೇಳಿದೆ. ಅವರು ಸಾಲಿನಲ್ಲಿನ ಪ್ರತಿಯೊಬ್ಬರಿಗೆ ಶರ್ಟು ಬಿಚ್ಚಲು ಹೇಳಲಿಲ್ಲ. ಕೇವಲ ಕೆಲವು ಜನರಿಗೆ ಶರ್ಟು ಬಿಚ್ಚಲು ಹೇಳುತ್ತಿದ್ದರು.
ಜಗತ್ತಿನಲ್ಲಿ ಅನೇಕ ಧರ್ಮಗಳು ಹುಟ್ಟಿವೆ; ಆದರೆ ಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟಿಸಿದರೆಂಬುದೇ ಪ್ರಶ್ನೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಇವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ರವರ ಪುತ್ರ ಮತ್ತು ರಾಜ್ಯದ ಕ್ರೀಡಾಸಚಿವ ಉದಯನಿಧಿಯವರು ಸನಾತನ ಧರ್ಮವನ್ನು ಮುಗಿಸುವ ಹೇಳಿಕೆಯನ್ನು ಮತ್ತು ಅವರ ಹೇಳಿಕೆಯನ್ನು ಬೆಂಬಲಿಸಿದ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವರ ಪುತ್ರ ಕರ್ನಾಟಕದ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ದೂರು ದಾಖಲಿಸಲಾಗಿದೆ.
‘ಇಂಡಿಯಾ’ ಹೆಸರು ಬ್ರಿಟಿಷರು ನೀಡಿದ್ದರಿಂದ ಅದು ಗುಲಾಮದ ಪ್ರತೀಕವಾಗಿದೆ. ಸ್ವಾತಂತ್ರ್ಯದ ನಂತರ ಅದನ್ನು ಬದಲಾಯಿಸಿ ಭಾರತದ ಅಧಿಕೃತ ಏಕೈಕ ಎಂದರೆ ‘ಭಾರತ’ ಎಂದು ಘೋಷಿಸುವುದು ಅಪೇಕ್ಷಿತವಾಗಿತ್ತು. ಈಗ ಸರಕಾರ ಇದನ್ನು ಬದಲಾಯಿಸಿ ‘ಭಾರತ’ ಎಂದು ಹೆಸರು ಇಡುವುದಿದ್ದರೆ, ಬ್ರಿಟಿಷರ ಹಾಡಿಹೊಗಳುವ ಕಾಂಗ್ರೆಸ್ಸಿಗೆ ಹೊಟ್ಟೆ ಉರಿ ಬರುವುದು ಸಹಜ !
ತಮಿಳುನಾಡಿನ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಇವರ ಪುತ್ರ ಉದಯ ನಿಧಿ ಸ್ಟಾಲಿನ್ ಇವರು ಸನಾತನ ಧರ್ಮ ನಾಶ ಮಾಡುವುದರ ಬಗ್ಗೆ ನೀಡಿರುವ ಹೇಳಿಕೆಯ ಕುರಿತು ಇಲ್ಲಿಯವರೆಗೆ ದೃಢವಾಗಿದ್ದಾರೆ.