ಕಾಂಗ್ರೆಸ್ಸಿನ ನಾಯಕ ನ್ಯಾಯವಾದಿ ಕೌಸ್ತವ ಬಾಗಚಿಯ ಬಂಧನ
ಪೊಲೀಸರು ಕಾಂಗ್ರೆಸ್ಸಿನ ನಾಯಕ ನ್ಯಾಯವಾದಿ ಕೌಸ್ತವ ಬಾಗಚಿ ಇವರನ್ನು ಬಂಧಿಸಿದ್ದಾರೆ. ಕಾಂಗ್ರೆಸ್ಸಿನ ಬಂಗಾಲ ಪ್ರದೇಶ ಅಧ್ಯಕ್ಷ ಅಧೀರ ರಂಜನ ಚೌದರಿ ಇವರ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ವೈಯಕ್ತಿಕ ಮಟ್ಟದಲ್ಲಿ ಟೀಕೆಸಿದ್ದಾರೆ.
ಪೊಲೀಸರು ಕಾಂಗ್ರೆಸ್ಸಿನ ನಾಯಕ ನ್ಯಾಯವಾದಿ ಕೌಸ್ತವ ಬಾಗಚಿ ಇವರನ್ನು ಬಂಧಿಸಿದ್ದಾರೆ. ಕಾಂಗ್ರೆಸ್ಸಿನ ಬಂಗಾಲ ಪ್ರದೇಶ ಅಧ್ಯಕ್ಷ ಅಧೀರ ರಂಜನ ಚೌದರಿ ಇವರ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ವೈಯಕ್ತಿಕ ಮಟ್ಟದಲ್ಲಿ ಟೀಕೆಸಿದ್ದಾರೆ.
ಈಶಾನ್ಯ ಭಾರತದಲ್ಲಿ ೩ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ
ಪ್ರಚಂಡ ಸರಕಾರವು ವಿರೋಧಿ ಪಕ್ಷದಲ್ಲಿನ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಗೆ ಬೆಂಬಲ ನೀಡಿದ ಪರಿಣಾಮ !
ಧಾನಮಂತ್ರಿ ನರೇಂದ್ರ ಮೋದಿ ಅವರ ತಂದೆಯ ಹೆಸರನ್ನು ಅವಮಾನಿಸಿರುವುದರಿಂದ ಅಸ್ಸಾಂ ಪೊಲೀಸರು ಕಾಂಗ್ರೆಸ್ಸಿನ ಮುಖಂಡ ಪವನ ಖೇರಾ ಇವರನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್. ಐ. ಆರ್.)ನ್ನು ದಾಖಲಿಸಿ ಆರೋಪಿಗಳ ಶೋಧಕಾರ್ಯವನ್ನು ಆರಂಭಿಸಿದ್ದಾರೆ. ಆದರೂ ೩ ದಿನಗಳ ನಂತರವೂ ಅವರಿಗೆ ಆರೋಪಿಗಳನ್ನು ಹುಡುಕಲು ಸಾಧ್ಯವಾಗಲಿಲ್ಲ.
ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ಕಾಂಗ್ರೆಸ್ಸಿನ ಹಳೆಯ ಚಾಳಿಯಾಗಿದೆ. ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದನಂತರ ಅಲ್ಲಿ ಕಾಂಗ್ರೆಸ್ ಸರಕಾರದಿಂದ ಹಿಂದೂ ಧರ್ಮದ ಮೇಲೆ ಇದೇ ರೀತಿ ಆಘಾತ ಆಗುತ್ತಿದ್ದರೆ, ಆಶ್ಚರ್ಯ ಪಡಬಾರದು !
ವಿದೇಶಾಂಗ ಸಚಿವ ಎಸ್. ಜೈಶಂಕರ ಇವರಿಂದ ಕಾಂಗ್ರೆಸ್ಸಿಗೆ ಖಂಡತುಂಡಾಗಿ ಪ್ರತ್ಯುತ್ತರ !
ದೆಹಲಿ ವಕ್ಫ್ ಮಂಡಳಿಗೆ ಸೇರಿದ 123 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ಸರಕಾರ ಘೋಷಿಸಿದೆ. ಇದರಲ್ಲಿ ಮಸೀದಿಗಳು, ಸ್ಮಶಾನಗಳು ಮತ್ತು ದರ್ಗಾಗಳನ್ನು ಸಹ ಒಳಗೊಂಡಿದೆ.
ಬಾಗೇಶ್ವರ ಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಭವಿಷ್ಯವಾಣಿ !
ಭಾರತದ್ವೇಷಿ ಹಾಗೂ ಹಿಂದೂ ದ್ವೇಷಿ ಬಿಬಿಸಿಯಲ್ಲಿ ಯಾವುದೇ ಅವ್ಯವಹಾರ ನಡೆಯುತ್ತಿದ್ದರೆ, ಅದನ್ನು ಹುಡುಕಲೇ ಬೇಕು ! ಭಾರತದಲ್ಲಿದ್ದು ಭಾರತ ಹಾಗೂ ಹಿಂದೂಗಳ ನಿಂದನೆ ಮಾಡುವ ಬಿಬಿಸಿಯಿಂದ ಅವ್ಯವಹಾರ ನಡೆಯುತ್ತಿದ್ದರೆ, ಅದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲೇ ಬೇಕು !