ಕ್ರಿಸ್ ಮಸ್ ನಿಮಿತ್ತ ಕೇರಳದ 2 ಚರ್ಚಗಳಲ್ಲಿ ಪ್ರಾರ್ಥನೆಯ ಕುರಿತು ಕ್ರೈಸ್ತ ಗುಂಪುಗಳ ನಡುವೆ ಮಾರಾಮಾರಿ

`ಹಿಂದೂ ಧರ್ಮದಲ್ಲಿ ಜಾತಿ-ಜಾತಿಗಳಲ್ಲಿ ಭೇದಭಾವವಿದ್ದು ಅವರಲ್ಲಿ ವಾದ ವಿವಾದಗಳಾಗುತ್ತವೆ’, ಎಂದು ಸುದ್ದಿ ಪ್ರಸಾರ ಮಾಡುವ ಪ್ರಸಾರ ಮಾಧ್ಯಗಳು ಕ್ರಿಶ್ಚಿಯನ್ ರಲ್ಲಿ ಇರುವ ಗುಂಪುಗಳು ಮತ್ತು ಇದರಿಂದಾಗುವ ಮಾರಾಮಾರಿಯ ಕಡೆಗೆ ಮಾತ್ರ ನಿರ್ಲಕ್ಷ್ಯ ಮಾಡುತ್ತಾರೆ ಎನ್ನುವುದನ್ನು ಗಮನಿಸಿರಿ.

ಮುಸಲ್ಮಾನರು `ಮೇರಿ ಕ್ರಿಸ್ಮಸ್’ ಎಂದು ಹೇಳಿ `ಕ್ರಿಸ್ಮಸ್’ ಶುಭಾಶಯ ನೀಡಬಾರದು ! – ಇಂಡೋನೇಷಿಯಾದ ಮೌಲ್ವಿ ಮಾರೂಫ್ ಅಮೀನ್

ಹಿಂದೂ ಧರ್ಮದವರನ್ನು ಬಿಟ್ಟು ಇತರ ಪಂಥದ ಧರ್ಮಗುರುಗಳು ಅವರವರ ಪಂಥದ ನಿಯಮಗಳನ್ನು ಪಾಲನೆ ಮಾಡಲು ಹೇಳುತ್ತಾರೆ. ಹಿಂದೂಗಳಿಗೆ ಮಾತ್ರ ಸರ್ಮಧರ್ಮಸಮಭಾವದ ಕಲಿಕೆ ನೀಡಿದ್ದರಿಂದ ಅವರು ಧರ್ಮ ಪಾಲನೆ ಮಾಡದೆ ತದ್ವಿರುದ್ಧ ಧರ್ಮ ವಿರೋಧಿ ಕೃತ್ಯಗಳನ್ನು ಮಾಡುವುದರಲ್ಲಿ ಧನ್ಯರೆಂದು ತಿಳಿದುಕೊಳ್ಳುತ್ತಾರೆ !

`ಯೇಸು ಕ್ರಿಸ್ತನ ಆಶೀರ್ವಾದ ಮತ್ತು ಕರುಣೆಯಿಂದ ನಾವು ಕೊರೋನಾವನ್ನು ಸೋಲಿಸಲು ಸಾಧ್ಯವಾಯಿತು !’ (ಅಂತೆ)

ತೆಲಂಗಾಣ ರಾಜ್ಯದಲ್ಲಿನ ಸಾರ್ವಜನಿಕ ಆರೋಗ್ಯ ಇಲಾಖೆಯ ಸಂಚಾಲಕರಾದ ಜಿ. ಶ್ರೀನಿವಾಸ ರಾವ ಇವರ ಹೇಳಿಕೆ !

ಗುಜರಾತನ ವಲಸಾಡದಲ್ಲಿ ಅಕ್ರಮ ಚರ್ಚ ಕಾಮಗಾರಿಗೆ ಗ್ರಾಮಸ್ಥರಿಂದ ವಿರೋಧ !

ಗುಜರಾತನಲ್ಲಿ ಹಿಂದುತ್ವನಿಷ್ಠ ಭಾಜಪದ ಅಧಿಕಾರ ಇದ್ದರೂ ಕೂಡ ಅಲ್ಲಿ ಮತಾಂಧ ಕ್ರೈಸ್ತರು ಅಕ್ರಮ ಚರ್ಚ ನಿರ್ಮಿಸುವ ದರ್ಪ ತೋರುತ್ತಿದ್ದಾರೆ, ಇದು ಖೇದಕರವಾಗಿದೆ ! ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

ಸೀತಾಪುರ (ಉತ್ತರ ಪ್ರದೇಶ) ಇಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಕ್ರೈಸ್ತರಿಂದ ಹಿಂದೂಗಳ ಮತಾಂತರಕ್ಕೆ ಯತ್ನ !

ಉತ್ತರ ಪ್ರದೇಶದಲ್ಲಿನ ಹಿಂದುತ್ವನಿಷ್ಠ ಭಾಜಪದ ಸರಕಾರ ಅಧಿಕಾರದಲ್ಲಿದ್ದರೂ ಕೂಡ ಇಲ್ಲಿ ಅಹಂಕಾರಿ ಕ್ರೈಸ್ತರು ಹಿಂದೂಗಳನ್ನು ಮತಾಂತರಗೊಳಿಸಲು ಪ್ರಯತ್ನಿಸುತ್ತಾರೆ, ಇದು ಖೇದಕರವಾಗಿದೆ. ಇದನ್ನು ತಡೆಗಟ್ಟಲು ಕಠಿಣ ಕಾನೂನಿನ ಜೊತೆಗೆ ಅದನ್ನು ಪ್ರಭಾವಿಯಾಗಿ ಜಾರಿಗೊಳಿಸುವುದು ಅವಶ್ಯಕವಾಗಿದೆ !

ಸೆರೆಮನೆಯಲ್ಲಿದ್ದಾಗ ಪಂಡಿತ್ ನಾಥೂರಾಮ್ ಗೋಡ್ಸೆಯವರನ್ನು ಕ್ರೈಸ್ತನಾಗಿ ಮತಾಂತರಿಸುವ ಪ್ರಯತ್ನ ನಡೆದಿತ್ತು!

ಕೇರಳದ ಭಾಜಪ ನಾಯಕ ಟಿ.ಜಿ. ಮೋಹನ್ ದಾಸ್ ಆರೋಪ

ಕರ್ನಾಟಕದಲ್ಲಿ ದಲಿತರನ್ನು ಮೋಸಗೊಳಿಸಿ ಮತಾಂತರಿಸುತ್ತಿದ್ದ ಪಾದ್ರಿ ಹಾಗೂ ಆತನ ಪತ್ನಿಯ ಬಂಧನ !

ಹಿಂದೂ ದೇವತೆಯ ಮೂರ್ತಿಗಳನ್ನು ಎಸೆಯಲಾಯಿತು !
ಪಾದ್ರಿಯ ಮಗನಿಂದ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ !

ಹಿಂದೂಗಳು ಸಂಘಟಿತರಾದಲ್ಲಿ ತಿರುಪತಿ ಸೇರಿದಂತೆ ಹಲವು ದೇವಾಲಯಗಳು ಸರಕಾರಿಕರಣದಿಂದ ಮುಕ್ತವಾಗುವವು ! – ಶ್ರೀ. ಬಿ.ಕೆ.ಎಸ್.ಆರ್. ಅಯ್ಯಂಗಾರ್

ಸರಕಾರದ ನಿಯಂತ್ರಣದಲ್ಲಿರುವ ದೇವಾಲಯ ಸಮಿತಿಯು ಹಿಂದೂಗಳ ಧಾರ್ಮಿಕ ಭಾವನೆಗಳಿಗೂ ಯಾವುದೇ ಸಂಬಂಧವಿಲ್ಲದಂತಿದೆ. ಹಿಂದೂಗಳು ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳದೆ ತಮ್ಮ ಧರ್ಮಬಾಂಧವರಲ್ಲಿಯೂ ಜಾಗೃತಿ ಮೂಡಿಸಬೇಕು.

ಕೇರಳದ ಚರ್ಚ್ ನಲ್ಲಿ ಭಾನುವಾರದ ಪ್ರಾರ್ಥನೆ ವಿಚಾರವಾಗಿ ಸಂಪ್ರದಾಯಸ್ಥರು ಮತ್ತು ಆಧುನಿಕ ಕ್ರೈಸ್ತರ ನಡುವೆ ವಿವಾದ !

ಯಾವಾಗಲೂ ಹಿಂದೂ ಧರ್ಮದಲ್ಲಿನ ಪದ್ಧತಿಗಳು, ಸಂಪ್ರದಾಯಗಳು ಅಥವಾ ಆಚರಣೆಗಳ ಬಗ್ಗೆ ಹಿಂದೂಗಳಲ್ಲಿ ವಿವಾದಗಳು ಉಂಟಾದಾಗ, ಟೀಕೆ ಮಾಡುವ ಪ್ರಗತಿ(ಅಧೋ)ಪರರು ಮತ್ತು ಜಾತ್ಯತೀತವಾದಿಗಳು, ಕ್ರೈಸ್ತರಲ್ಲಿನ ಈ ವಿವಾದದಿಂದಾಗಿ 35 ಚರ್ಚ್‌ಗಳನ್ನು ಮುಚ್ಚಲಾಗುರಿವಾಗ ಮಾತ್ರ ಮೌನವಾಗಿದ್ದಾರೆ !

ಕ್ರೈಸ್ತ ಪೋಪ್ ಇನ್ನೆಷ್ಟು ಸಲ ಕ್ಷಮೆ ಕೇಳುವರು  ?

ಕೆಲವು ತಿಂಗಳುಗಳ ಹಿಂದೆ ಕೆನಡಾದಲ್ಲಿ ಚರ್ಚ್ ಸ್ಥಾಪಿಸಿದ ೨ ನಿವಾಸಿ ಶಾಲೆಗಳಲ್ಲಿ ೧ ಸಾವಿರ ಮಕ್ಕಳ ಗೋರಿಗಳು ಸಿಕ್ಕಿದವು. ಇಂತಹ ಅನೇಕ ಶಾಲೆಗಳಿಂದ (ವರ್ಷ ೧೮೭೬-೧೯೯೬) ಕೆನಡಾದಲ್ಲಿನ ಲಕ್ಷಗಟ್ಟಲೆ ಮೂಲ ನಿವಾಸಿಗಳನ್ನು ಕ್ರೈಸ್ತರನ್ನಾಗಿ ಮಾಡಲಾಗಿತ್ತು.