ಬ್ರಿಟನಿನಲ್ಲಿ ಕ್ರೈಸ್ತರ ಜನಸಂಖ್ಯೆಯಲ್ಲಿ ಇಳಿತ ಹಾಗೂ ಮುಸಲ್ಮಾನರ ಜನಸಂಖ್ಯೆಯಲ್ಲಿ ಹೆಚ್ಚಳ !

ಬ್ರಿಟನ್ನಿನಲ್ಲಿ ಕೂಡ `ಜನಸಂಖ್ಯಾ ಜಿಹಾದ್’ ನಡೆಸಲಾಗುತ್ತಿದೆ, ಎಂದು ಯಾರಾದರೂ ಹೇಳಿದರೆ, ತಪ್ಪಾಗಲಾರದು ?

ಬಂಟ್ವಾಳ ಇಲ್ಲಿಯ ಸರಕಾರಿ ಜಾಗದಲ್ಲಿ ರಾತೋ ರಾತ್ರಿ ಸ್ಥಾಪಿಸಲಾದ ಏಸುಕ್ರಿಸ್ತನ ಪ್ರತಿಮೆ !

ಮೂಲತಃ ಕರ್ನಾಟಕದಲ್ಲಿ ಭಾಜಪದ ಸರಕಾರ ಇರುವಾಗ ಮತಾಂಧ ಕ್ರೈಸ್ತರಿಂದ ಹೀಗೆ ಮಾಡುವ ಧೈರ್ಯ ಹೇಗೆ ಬರುತ್ತದೆ ?, ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತದೆ !

ಕೇರಳದ ಅಧಾನಿ ಬಂದರದ ಕಾಮಗಾರಿಗೆ ವಿರೋಧ

ಚರ್ಚ ಸಂಸ್ಥೆ ಮತ್ತು ಪಾದ್ರಿ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ, ಎಂಬುದನ್ನು ತಿಳಿದುಕೊಳ್ಳಿ !
ಯಾವಾಗಲೂ ಹಿಂದೂಗಳ ಸಂತರನ್ನು ಟೀಕಿಸುವ ಪ್ರಗತಿ(ಅಧೊಗತಿ)ಪರರು ಮತ್ತು ಸರ್ವಧರ್ಮ ಸಮಭಾವ ಇದರ ಬಗ್ಗೆ ಮಾತನಾಡುವವರು ಈ ಬಗ್ಗೆ ಮಾತನಾಡುವರೇ ?

ಆಂಧ್ರಪ್ರದೇಶದ ಸಾರಿಗೆ ಇಲಾಖೆಯ ಪೊಲೀಸರ ಪಾವತಿಯ ಮೇಲೆ ಏಸುಕ್ರಿಸ್ತನ ಚಿತ್ರ ಮತ್ತು ಬೈಬಲ್ ನ ವಾಕ್ಯ !

ಆಂಧ್ರಪ್ರದೇಶದ ಮುಖ್ಯಮಂತ್ರಿ ಕ್ರೈಸ್ತ ಆಗಿದ್ದರಿಂದ ಈ ರೀತಿ ನಡೆಯುತ್ತಿದೆಯೆಂದು ಯಾರಾದರೂ ಹೇಳಿದರೆ ತಪ್ಪೇನಿದೆ ?

ಕ್ರೈಸ್ತರ ಮತಾಂತರದ ಹಾವಳಿಯಿಂದ ಭಾರತೀಯ ಆದಿವಾಸಿಗಳ ಸಂಸ್ಕೃತಿ ನಾಶವಾಗುವ ಮಾರ್ಗದಲ್ಲಿ !

ಸರ್ವೋಚ್ಚ ನ್ಯಾಯಾಲಯವು ‘ರೆವರಂಡ್ (ಕ್ರೈಸ್ತ ಧರ್ಮಗುರುಗಳ ಪದವಿ) ಸ್ಟೆನಿಸಲಸ್ ಇವರ ವಿರುದ್ಧ ಮಧ್ಯಪ್ರದೇಶ ಸರಕಾರ’ ಇವರ ಮೊಕದ್ದಮೆಯ ತೀರ್ಪು ನೀಡುವಾಗ ‘ಪ್ರಚಾರ ಮಾಡುವ ಅಧಿಕಾರವೆಂದರೆ ಇತರ ಧರ್ಮದವರನ್ನು ಮತಾಂತರಿಸುವುದಲ್ಲ’, ಎಂದು ಸ್ಪಷ್ಟಪಡಿಸಿದ್ದಾರೆ.

ತಮಿಳುನಾಡಿನಲ್ಲಿ ಮತಾಂತರಗೊಂಡಿರುವ ಕ್ರೈಸ್ತ ಮಹಿಳೆಯ ಮೃತದೇಹವನ್ನು ೩ ದಿನ ಮನೆಯಲ್ಲಿ ಇಟ್ಟಿದರು !

ಪ್ರಾರ್ಥನೆಯ ಮೂಲಕ ಮೃತಪಟ್ಟಿರುವ ಮಹಿಳೆ ಪುನರ್ಜೀವಿತವಾಗುವ ಇಂತಹ ಆಸೆಗಾಗಿ ಮತಾಂತರಗೊಂಡ ಕ್ರೈಸ್ತ ಕುಟುಂಬದವರು ಮಹಿಳೆಯ ಮೃತ ದೇಹ ೩ ದಿನ ಮನೆಯಲ್ಲಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಪಕ್ಕದಲ್ಲಿರುವವರು ಪೊಲೀಸರಿಗೆ ದೂರು ನೀಡಿದ ನಂತರ ಅವರ ಮೂಲ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಲಾಯಿತು.

ಬರೇಲಿಯಲ್ಲಿ (ಉತ್ತರಪ್ರದೇಶ) ಯೇಸುಕ್ರಿಸ್ತನ ಪ್ರಾರ್ಥನೆಯ ಹೆಸರಿನಲ್ಲಿ ಹಿಂದೂಗಳ ಮತಾಂತರಕ್ಕೆ ಯತ್ನ

ಇಲ್ಲಿ ಹಿಂದೂಗಳ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ೬ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದವು. ಕಳೆದ ೨೦ ವರ್ಷಗಳಿಂದ ಈ ಪ್ರದೇಶದಲ್ಲಿ ಹಿಂದೂಗಳನ್ನು ಮತಾಂತರ ಮಾಡುವ ಪ್ರಯತ್ನಗಳು ನಡೆಯುತ್ತಿವೆ.

ಹುಬ್ಬಳ್ಳಿಯಲ್ಲಿ ಬಲವಂತದ ಮತಾಂತರದ ಪ್ರಕರಣದಲ್ಲಿ ೧೫ ಜನರ ವಿರುದ್ಧ ದೂರು ದಾಖಲು

ಕ್ರೈಸ್ತ ಧರ್ಮ ಪ್ರಚಾರಕರಿಗೆ ಯಾರ ಭಯ ಇಲ್ಲದಿರುವುದರಿಂದ ಅವರು ಹಿಂದುತ್ವನಿಷ್ಠ ಭಾಜಪ ಆಡಳಿತದ ರಾಜ್ಯದಲ್ಲಿ ಕೂಡ ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸುತ್ತಾರೆ. ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

ಚರ್ಚ್‌ನ ಪಾದ್ರಿಗಳಿಗೆ ಸರಕಾರಿ ಬೊಕ್ಕಸದಿಂದ ಏಕೆ ವೇತನ ನೀಡಬೇಕು ?

ಆಂಧ್ರಪ್ರದೇಶ ಉಚ್ಚ ನ್ಯಾಯಾಲಯವು ಮುಖ್ಯಮಂತ್ರಿ ಜಗನ ಮೋಹನ ರೆಡ್ಡಿಯವರ ನಾಯಕತ್ವದಲ್ಲಿರುವ ರಾಜ್ಯ ಸರಕಾರದಿಂದ ಚರ್ಚ್‌ನ ಪಾದ್ರಿಗಳಿಗೆ (ಧರ್ಮ ಪ್ರಚಾರಕರಿಗೆ) ನೀಡುತ್ತಿರುವ ವೇತನದ ವಿಷಯದಲ್ಲಿ ಪ್ರಶ್ನೆ ಚಿಹ್ನೆಯನ್ನು ಎತ್ತಿದ್ದಾರೆ.

ಮಧ್ಯಪ್ರದೇಶದ ವಸತಿಗೃಹದಲ್ಲಿ ಕ್ರೈಸ್ತ ಮಿಷಿನರಿಗಳಿಂದ ಹಿಂದೂ ವಿದ್ಯಾರ್ಥಿಗಳ ಮತಾಂತರ !

ಮಧ್ಯಪ್ರದೇಶದಲ್ಲಿನ ಶಿಶುಮಂದಿರದಲ್ಲಿ ಹಿಂದೂ ಹುಡುಗರ ಇಸ್ಲಾಂಗೆ ಮತಾಂತರ ಮಾಡಿದ ನಂತರ ಈಗ ರಾಜ್ಯದ ಮಿಷಿನರಿ ನಡೆಸುವ ವಸತಿ ಗೃಹದಲ್ಲಿ ಕ್ರೈಸ್ತ ಮಿಷಿನರಿಗಳಿಂದ ಹಿಂದೂ ಹುಡುಗರ ಮತಾಂತರ ಮಾಡಲಾಗುತ್ತಿರುವ ಘಟನೆಗಳು ಬೆಳಕಿಗೆ ಬಂದಿದೆ.