ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
ಪವಿತ್ರ ನೀರು ಕುಡಿದರೆ ಕ್ಯಾನ್ಸರ್, ಟ್ಯೂಮರ್‌ನಂತಹ ಅಸಾಧ್ಯ ಕಾಯಿಲೆಗಳು ಗುಣವಾಗುತ್ತವೆ ಎಂದು ಹೇಳಿಕೊಳ್ಳುತ್ತಿದ್ದ ಪಾಸ್ಟರ್ ಕೆನೆತ್ ಪಾಲ್ ಸಿಲ್ವೆ ಅವರೂ ಸೇರಿದಂತೆ 8 ಜನರ ವಿರುದ್ಧ ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.