ಶೀ ಜಿನಪಿಂಗ್ ಇವರಿಗೆ ಸವಾಲೊಡ್ಡುವ ಚೀನಾದಲ್ಲಿನ ಐತಿಹಾಸಿಕ ದಂಗೆ !

ಸರಕಾರ ಹೇರಿದ ಸಂಚಾರನಿಷೇಧದಿಂದಾಗಿ ಸೂಕ್ತ ಸಮಯದಲ್ಲಿ ಸಹಾಯ ಸಿಗದಿರುವುದರಿಂದ ಈ ಕಟ್ಟಡ ೩ ಗಂಟೆಯ ವರೆಗೆ ಬೆಂಕಿಯ ಜ್ವಾಲೆಯನ್ನು ಉಗುಳುತ್ತಿತ್ತು. ತನ್ನ ಜೀವವನ್ನು ಉಳಿಸಿಕೊಳ್ಳಲು ಈ ಕಟ್ಟಡದಲ್ಲಿದ್ದ ಅನೇಕ ನಾಗರಿಕರು ನೇರವಾಗಿ ಕೆಳಗೆ ಜಿಗಿದರು ಹಾಗೂ ಅದರಿಂದಲೂ ಕೆಲವರು ಮೃತಪಟ್ಟರು.

ಭಾರತವು ಯಾರ ಒತ್ತಡಕ್ಕೂ ಬಗ್ಗದೇ ಭಯೋತ್ಪಾದನೆ ಮತ್ತು ಚೀನಾಗೆ ಸಮರ್ಪಕವಾದ ಪ್ರತ್ಯುತ್ತರ ನೀಡಿದೆ ! – ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರ

ಭಾರತ ತನ್ನ ರಕ್ಷಣೆಗಾಗಿ ಎಲ್ಲ ರೀತಿಯಲ್ಲಿ ಕ್ರಮ ಕೈಕೊಳ್ಳಲಿದೆಯೆಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರ ಇವರು ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ರಾಯಭಾರಿ ಕಚೇರಿಯ ಟ್ವಿಟರ್ ಖಾತೆಯಿಂದ ಉಘುರ ಮುಸಲ್ಮಾನರನ್ನು ಬೆಂಬಲಿಸಿ ಟ್ವೀಟ್ !

ಟೀಕೆಗಳು ಆಗ ತೊಡಗಿದ ಕೂಡಲೇ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು `ನಮ್ಮ ಟ್ವೀಟ್ ಖಾತೆ `ಹ್ಯಾಕ’ (ಅಜ್ಞಾತರಿಂದ ನಿಯಂತ್ರಿಸಲ್ಪಡುವುದು) ಆಗಿತ್ತು . ಜನೇವರಿ 13 ರಂದು ನಮ್ಮಿಂದ ಯಾವುದೇ ಟ್ವೀಟ್ ಮಾಡಿಲ್ಲ’, ಎಂದು ಹೇಳಿದೆ.

ಭಾರತ ಮತ್ತು ಚೀನಾ ಗಡಿಯಲ್ಲಿ ಇಂದಿಗೂ ಉದ್ವಿಗ್ನ ಸ್ಥಿತಿ ! – ಸೇನಾ ಮುಖ್ಯಸ್ಥ ಮನೋಜ ಪಾಂಡೆ

ಚೀನಾದ ಉತ್ತರ ಗಡಿಭಾಗಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಉದ್ವಿಗ್ನ ಸ್ಥಿತಿಯಲ್ಲಿದೆ ಎಂದು ಭಾರತದ ಸೇನಾ ಮುಖ್ಯಸ್ಥ ಮನೋಜ ಪಾಂಡೆ ಇವರು ಪತ್ರಿಕಾ ಗೋಷ್ಠಿಯನ್ನು ಸಂಬೋಧಿಸಿ ಹೇಳಿದರು.

ಚೀನಾದಲ್ಲಿನ ಬರಗಾಲ ಮತ್ತು ಭಾರತ ವಹಿಸಬೇಕಾದ ಕಾಳಜಿ !

ಒಂದು ವೇಳೆ ಚೀನಾ ಕೃಷಿ ಉತ್ಪಾದನೆಗಳನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಲು ಆರಂಭಿಸಿದರೆ, ಆಹಾರಧಾನ್ಯಗಳ ಬೆಲೆಏರಿಕೆಯು ಇನ್ನೂ ತೀವ್ರವಾಗಬಹುದು ಮತ್ತು ಅದರಿಂದ ಅನೇಕ ದೇಶಗಳ ಆಹಾರಸುರಕ್ಷೆಯು (ಸ್ಟಾಕ್) ಅಪಾಯಕ್ಕೀಡಾಗಬಹುದು, ಎಂಬುದು ಖಚಿತ.

ಬೌದ್ಧ ಧರ್ಮವನ್ನು ನಾಶ ಮಾಡುವ ಚೀನಾದ ಪ್ರಯತ್ನ ಎಂದಿಗೂ ಯಶಸ್ವಿ ಆಗಲಾರದು ! – ದಲೈ ಲಾಮಾ

ಚೀನಾವು ಹಲವಾರು ಬಾರಿ ಬೌದ್ಧ ಧರ್ಮಕ್ಕೆ ಹಾನಿತಂದಿದೆ; ಆದರೂ ಕೂಡ ಅದು ಈ ಧರ್ಮವನ್ನು ನಾಶ ಮಾಡಲು ಸಾಧ್ಯವಾಗಿಲ್ಲ; ಕಾರಣ ಇಂದಿಗೂ ಚೀನಾದಲ್ಲಿ ಬೌದ್ಧ ಧರ್ಮವನ್ನು ನಂಬುವ ಜನರಿದ್ದಾರೆ, ಎಂದು ಟಿಬೆಟ್ ನ ಬೌದ್ಧ ಧರ್ಮಗುರು ದಲೈ ಲಾಮಾ ಇವರು ಹೇಳಿಕೆ ನೀಡಿದರು.

ಭಾರತ ಮತ್ತು ಚೀನಾ ನಡುವಿನ ಸಂಬಂಧ ಸಾಮಾನ್ಯವಾಗಿಲ್ಲ ! – ಜಯಶಂಕರ, ವಿದೇಶಾಂಗ ಸಚಿವ

ಭಾರತದ ಮೇಲೆ ನಿರಂತರವಾಗಿ ಕುತಂತ್ರ ಮಾಡುವ ಚೀನಾವನ್ನು ಶಬ್ದಗಳಿಂದ ವಿರೋಧಿಸುವುದರೊಂದಿಗೆ ಅದರ ವಿರುದ್ಧ ಆಕ್ರಮಣಕಾರಿ ಹೆಜ್ಜೆಗಳನ್ನಿಡುವುದು ಆವಶ್ಯಕವಾಗಿದೆ !

ವಿವಾದಿತ ಪಾಕ-ಚೀನಾ ಆರ್ಥಿಕ ಹೆದ್ದಾರಿ ಯೋಜನೆಗೆ ಪಾಕಿಸ್ತಾನದಲ್ಲಿ ಹಿಂಸಾತ್ಮಕ ವಿರೋಧ !

೫ ದಿನಗಳಲ್ಲಿ ೧೦೦ಕ್ಕೂ ಹೆಚ್ಚಿನ ಆಂದೋಲನಕಾರರ ಬಂಧನ !

ಟಿಬೇಟ ಧರ್ಮಗುರು ದಲೈ ಲಾಮಾರವರ ಜಾಡು ಹಿಡಿದಿದ್ದ ಚೀನಾದ ಮಹಿಳೆ ಗೂಢಚಾರಿಯ ಬಿಹಾರನಲ್ಲಿ ಹುಡುಕಾಟ !

ಟಿಬೇಟಿನ ಬೌದ್ಧರ ಧರ್ಮಗುರು ದಲೈ ಲಾಮಾ ಬಿಹಾರನ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ಸಮಯದಲ್ಲಿ ಚೀನಿ ಮಹಿಳೆ ಗೂಢಚಾರಿ ಅವರನ್ನು ಹಿಂಬಾಲಿಸುತ್ತಿದ್ದಾಳೆ ಎನ್ನುವ ಮಾಹಿತಿಯು ತನಿಖಾ ದಳಕ್ಕೆ ಸಿಕ್ಕಿದೆ.