ಅಪಘಾನಿಸ್ತಾನದಲ್ಲಿರುವ ಭಾರತ, ಚೀನಾ ಮತ್ತು ಇರಾನಿನ ರಾಯಭಾರಿ ಕಚೇರಿಯ ಮೇಲೆ ದಾಳಿ ನಡೆಸುವೆವು

ವಿಶ್ವಸಂಸ್ಥೆಯ ವರದಿಯಿಂದ ಇಸ್ಲಾಮಿಕ್ ಸ್ಟೇಟ್ (ಖುರಾಸಾನ) ನ ಬೆದರಿಕೆ ಬಹಿರಂಗ !

ಚೀನಾ 12 ದೇಶಗಳಲ್ಲಿ ಬೇಹುಗಾರಿಕೆ ನಡೆಸಿದೆ !

ಚೀನಾದ ಹೆಚ್ಚುತ್ತಿರುವ ಕಿತಾಪತಿ ಜಗತ್ತಿನ ಶಾಂತಿಗೆ ಅಪಾಯಕಾರಿಯಾಗಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡು ಭಾರತವು ಸಾಧ್ಯವಾದಷ್ಟು ಅಧಿಕ ಯುದ್ಧಸನ್ನಧ್ಧವಾಗಿರುವುದು ಆವಶ್ಯಕವಾಗಿದೆ !

ಚೀನಾದ ನೌಕೆಗಳಿಂದ ಜಗತ್ತಿನ 80 ದೇಶಗಳ ಸಮುದ್ರ ದಡದಲ್ಲಿ ಅನಧಿಕೃತವಾಗಿ ಮೀನುಗಾರಿಕೆ !

ಚೀನಾದ ಈ ಅನಧಿಕೃತ ಕೃತ್ಯ ಬಹಿರಂಗಪಡಿಸಲು ಈಗ ಭಾರತ ವಿಶ್ವ ಮಟ್ಟದಲ್ಲಿ ಮುಂದಾಳತ್ವ ವಹಿಸುವ ಆವಶ್ಯಕತೆಯಿದೆ !

ಕೇಂದ್ರ ಸರಕಾರದಿಂದ ಚೀನಾದ ೨೩೦ ಆಪ್ ಗಳ ಮೇಲೆ ನಿಷೇಧ

ಕೇಂದ್ರ ಸರಕಾರವು ಚೀನಾದ ೨೩೦ ಆಪ್ ಗಳ ಮೇಲೆ ನಿಷೇಧ ಹೇರಿದೆ. ಅದರಲ್ಲಿ ೧೩೮ ಆಪ್ ಗಳು ಇದು ಜುಜಿಗೆ ಸಂಬಂಧಪಟ್ಟದ್ದಾಗಿದೆ. ಹಾಗೂ ೯೪ ಆಪ್ ಗಳು ಸಾಲ ನೀಡುವುದರ ಬಗ್ಗೆ ಇದೆ. ಈ ಬಗ್ಗೆ ಗೃಹ ಸಚಿವಾಲಯವು ಆದೇಶ ನೀಡಿದೆ.

ಚೀನಾದ ವಸ್ತುಗಳ ಮೂಲಕ ಚೀನಾ ಜಗತ್ತಿನಾದ್ಯಂತ ನಡೆಸುತ್ತಿರುವ ಬೇಹುಗಾರಿಕೆ !

ಇಂತಹ ಧೂರ್ತ( ಕುತಂತ್ರ) ಚೀನಾದ ಎಲ್ಲಾ ವಸ್ತುಗಳ ಆಮದವನ್ನು ನಿಷೇಧಿಸಿ ಭಾರತ ಅದಕ್ಕೆ ತಕ್ಕ ಪಾಠ ಕಲಿಸುವುದು ಅವಶ್ಯಕ !

ಚೀನಾದ ಗಡಿ ಭಾಗದಲ್ಲಿ ಭಾರತದಿಂದ ೧೩೫ ಕಿಲೋಮೀಟರ್ ಉದ್ದದ ಹೆದ್ದಾರಿಯ ನಿರ್ಮಾಣ!

ಭಾರತದಿಂದ ಚೀನಾಗೆ ಯಾವುದೇ ಪರಿಸ್ಥಿತಿಯಲ್ಲಿ ಪ್ರತ್ಯುತ್ತರ ನೀಡುವ ಸಿದ್ಧತೆ ಎಂದು ಲಢಾಕದಲ್ಲಿ ಪ್ರತ್ಯಕ್ಷ ನಿಯಂತ್ರಣ ರೇಖೆಯಲ್ಲಿ ಚುಶುಲ್ ದಿಂದ ಡೇಮಚೌಕ ಈ ಮಾರ್ಗದಲ್ಲಿ ೧೩೫ ಕಿಲೋಮೀಟರ್ ಉದ್ದದ ಹೆದ್ದಾರಿಯನ್ನು ನಿರ್ಮಿಸುವ ನಿರ್ಣಯ ತೆಗೆದುಕೊಂಡಿದೆ

ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತ ಮೊದಲ ಸ್ಥಾನ !

ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಎಲ್ಲ ಪಕ್ಷಗಳ ರಾಜಕಾರಣಿಗಳು ಜನಸಂಖ್ಯಾ ಹೆಚ್ಚಳದ ಮೇಲೆ ನಿಯಂತ್ರಣ ಹೇರಲು ನಿರ್ದಿಷ್ಟ ಪ್ರಯತ್ನಗಳನ್ನು ಮಾಡದೇ ಇರುವುದರ ಪರಿಣಾಮವೇ ಇದಾಗಿದೆ !