ಹುಲಿ ಉಗುರಿನ ಲಾಕೆಟ್‌ಗಳಿಂದ ಹಿಂದೂಗಳನ್ನು ಗುರಿ ಮಾಡಲಾಗುತ್ತಿದೆ ! – ಭಾಜಪ ಶಾಸಕ ಅರವಿಂದ್ ಬೆಲ್ಲದ

ಹುಲಿ ಉಗುರಿನ ಲಾಕೆಟ್ ಧರಿಸಿದರು ಎಂದು ಅನೇಕ ಜನರ ಮನೆಯ ಮೇಲೆ ಸರಕಾರ ದಾಳಿ ಮಾಡುತ್ತಿದೆ. ಈ ಮೂಲಕ ಹಿಂದೂಗಳನ್ನು ಗುರಿ ಮಾಡಲಾಗುತ್ತಿದೆ ಎಂದು ಭಾಜಪ ಶಾಸಕ ಅರವಿಂದ ಬೆಲ್ಲದ ಮಾಧ್ಯಮಗಳೊಂದಿಗೆ ಮಾತನಾಡುವಾಗ ಆರೋಪಿಸಿದರು.

ಮೈತೇಯಿ ಜನರು ಮಣಿಪುರದಲ್ಲಿ ಚರ್ಚ್ ಅನ್ನು ಸುಟ್ಟಿದ್ದರಿಂದ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಮಿಝೋರಾಮ ಮುಖ್ಯಮಂತ್ರಿಗಳ ಕೂಗಾಟ !

ಮಣಿಪುರದಲ್ಲಿ ಕುಕಿ ಕ್ರೈಸ್ತರು ಹಿಂದೂಗಳ ಹತ್ಯೆ ಮಾಡಿದರು, ಅವರ ಮೇಲೆ ದಾಳಿ ಮಾಡಿದರು, ಈ ವಿಷಯದ ಬಗ್ಗೆ ಜೋರಾಮಥಾಂಗಾ ಏಕೆ ಮಾತನಾಡುವುದಿಲ್ಲ ?

ಉತ್ತರ ಪ್ರದೇಶದಲ್ಲಿನ ಕಾನೂನುಬಾಹಿರ ಮದರಸಾಗಳಿಗೆ ದೊರೆಯುವ ವಿದೇಶಿ ಧನಸಹಾಯದ ವಿಚಾರಣೆ ನಡೆಯುವುದು !

ಈ ರೀತಿಯ ಕಾನೂನುಬಾಹಿರ ಮದರಸಾಗಳು ಆರಂಭವಾಗುವವರೆಗೆ ಮತ್ತು ಅವರಿಗೆ ವಿದೇಶದಿಂದ ಧನಸಹಾಯ ಬರುವವರೆಗೆ ಸರಕಾರ ನಿದ್ರಿಸುತ್ತಿತ್ತೆ ?

Rajasthan Congress : ಮಗನಿಗೆ ಕೆಲಸ ಕೇಳಲು ಹೋದ ವೃದ್ಧನ ಪೇಟಕ್ಕೆ ಒದ್ದ ಕಾಂಗ್ರೆಸ್ ಶಾಸಕ !

ಚಿತ್ತೋಡಗಢ ಜಿಲ್ಲೆಯ ಕಾಂಗ್ರೆಸ್ ಮುಖಂಡ ಮತ್ತು ಶಾಸಕ ರಾಜೇಂದ್ರ ಸಿಂಗ್ ಬಿಧೂಡಿ ಅವರ ಒಂದು ವೀಡಿಯೊ ಪ್ರಸಾರವಾಗಿದೆ. ಅದರಲ್ಲಿ ಒಬ್ಬ ಮುದುಕ ತನ್ನ ಮಗನಿಗೆ ಕೆಲಸ ಕೊಡಿಸುವಂತೆ ಬಿಧೂಡಿಯವರ ಪಾದದ ಮೇಲೆ ತಲೆಯ ಮೇಲಿನ ಪೇಟವಿಟ್ಟು ಬೇಡಿಕೊಳ್ಳುತ್ತಿದ್ದಾನೆ;

ಅಸ್ಸಾಂನ ಚಾರ ಚೋಪರಿ ಪ್ರದೇಶದ ಮುಸಲ್ಮಾನರಲ್ಲಿ ಮುಂದಿನ ೧೦ ವರ್ಷ ಮತ ಕೇಳುವುದಿಲ್ಲ ! – ಹಿಮಂತ ಬಿಸ್ವ ಸರಮಾ

ನಮ್ಮ ಪಕ್ಷ ಮುಂದಿನ ೧೦ ವರ್ಷ ರಾಜ್ಯದ ಚಾರ ಚೋಪರಿ ಪ್ರದೇಶದಲ್ಲಿ ಮುಸಲ್ಮಾನರ ಬಳಿ ಮತ ಕೇಳುವುದಿಲ್ಲ, ಎಂದು ಭಾಜಪದ ನಾಯಕ ಮತ್ತು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಒಂದು ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದರು.

‘ಪೌಡರ್ ಮತ್ತು ಲಿಪ್ಸ್ಟಿಕ್’ ಹಚ್ಚಿಕೊಳ್ಳುವ ಸ್ತ್ರೀಯರಿಗೆ ಮಾತ್ರ ಸಿಗುವುದು ಮಹಿಳಾ ಮೀಸಲಾತಿ ಲಾಭ ! (ಅಂತೆ) – ರಾಷ್ಟ್ರೀಯ ಜನತಾದಳದ ನಾಯಕ ಅಬ್ದುಲ್ ಬಾರಿ ಸಿದ್ದಿಕಿ

ಮಹಿಳೆಯರನ್ನು ಈ ರೀತಿ ಅಗೌರವ ತೋರಿಸುವ ಮತ್ತು ಅವರ ಕ್ಷಮತೆಯ ಬಗ್ಗೆ ಪ್ರಶ್ನೆ ಉಪಸ್ಥಿತಗೊಳಿಸುವ ಸಿದ್ದಿಕಿ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !

ಪುದುಚೆರಿಯಲ್ಲಿ ಭಾಜಪದ ೨ ಶಾಸಕರು ಕಬಳಿಸಿದ್ದ ದೇವಸ್ಥಾನದ ಜಮೀನು ಹಿಂತಿರುಗಿಸಬೇಕು ! – ಮದ್ರಾಸ್ ಉಚ್ಚ ನ್ಯಾಯಾಲಯ

ನ್ಯಾಯಾಲಯವು ಈ ಕುರಿತು ರಾಜ್ಯದ ತನಿಖಾ ಇಲಾಖೆಯಿಂದ ಈ ಪ್ರಕರಣದ ಮತ್ತು ಇದರಲ್ಲಿ ಸಹಭಾಗಿಯಾಗಿರುವ ಜನಪ್ರತಿನಿಧಿಗಳ ಭ್ರಷ್ಟಾಚಾರ ನಿರ್ಮೂಲನೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶ ಕೂಡ ನೀಡಿದೆ.

ಮಣಿಪುರದಲ್ಲಿ ಹಿಂದೂ ಮೈತೆಯಿ ಜನಾಂಗದ ೨ ವಿದ್ಯಾರ್ಥಿಗಳ ಹತ್ಯೆಯ ನಂತರ ಹಿಂಸಾಚಾರ

ಸಮೂಹದಿಂದ ರಾಜ್ಯದ ಥೌಬಲ ಜಿಲ್ಲೆಯಲ್ಲಿನ ಭಾಜಪದ ಕಚೇರಿಗೆ ಬೆಂಕಿ ಹಚ್ಚಲಾಯಿತು. ಹಾಗೂ ಇಂಫಾಲನಲ್ಲಿ ಭಾಜಪದ ಪ್ರದೇಶಾಧ್ಯಕ್ಷ ಶಾರದಾ ದೇವಿಯ ಮನೆ ಕೂಡ ಧ್ವಂಸ ಮಾಡಲಾಯಿತು.

ಛತ್ತೀಸ್ ಗಡ್ ನ ಭಾಜಪದ ಮಾಜಿ ಮುಖ್ಯಮಂತ್ರಿ ರಮಣ ಸಿಂಹ ಮತ್ತು ವಕ್ತಾರ ಸಂಬಿತ ಪಾತ್ರ ಇವರ ವಿರುದ್ಧದ ದೂರು ರದ್ದಗೊಳಿಸಿ ! – ಛತ್ತೀಸ್ ಗಡ ಉಚ್ಚ ನ್ಯಾಯಾಲಯ

ಛತ್ತೀಸ್ ಗಡ ಉಚ್ಚ ನ್ಯಾಯಾಲಯವು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಭಾಜಪದ ನಾಯಕ ರಮಣ ಸಿಂಹ ಹಾಗೂ ಭಾಜಪದ ರಾಷ್ಟ್ರೀಯ ವಕ್ತಾರ ಸಂಬಿದ ಪಾತ್ರಾ ಇವರ ವಿರುದ್ಧ ದಾಖಲಿಸಲಾಗಿರುವ ಆರೋಪ ರದ್ದು ಗೊಳಿಸುವಂತೆ ಆದೇಶ ನೀಡಿದೆ.

ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಸಂಸತ್ತಿನಲ್ಲಿ ದಿನವಿಡಿ ಚರ್ಚೆ : ಕಾಂಗ್ರೆಸ್ ಸಹಿತ ಅನೇಕ ಪಕ್ಷಗಳ ಬೆಂಬಲ

ಲೋಕಸಭೆಯಲ್ಲಿ ಮಂಡಿಸಲಾದ ‘ನಾರಿ ಶಕ್ತಿ ವಂದನ’ ಮಸೂದೆ ಕುರಿತು ಸಪ್ಟೆಂಬರ್ ೨೦ ರಂದು ದಿನವಿಡೀ ಚರ್ಚೆ ನಡೆಯಿತು. ಈ ಮಸೂದೆಯ ಮೂಲಕ ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯದ ವಿಧಾನಸಭೆಯಲ್ಲಿ ಶೇ. ೩೩ ರಷ್ಟು ಮೀಸಲಿಡಲಾಗುವುದು.