‘ನಾನು ಹಿಂದೂಗಳ ಬಗ್ಗೆ ಮಾತನಾಡದಿದ್ದರೆ, ಬಾಬರ್ ಮತ್ತು ಔರಂಗಜೇಬ್ ಪರವಾಗಿ ಮಾತನಾಡಬೇಕೆ ?’ – ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಒಂದು ವೇಳೆ ನಾನು ಭಾರತದಲ್ಲಿ ಹಿಂದೂಗಳ ಬಗ್ಗೆ ಮಾತನಾಡದಿದ್ದರೆ, ಬಾಬರ್ ಮತ್ತು ಔರಂಗಜೇಬ್ ಬಗ್ಗೆ ಮಾತನಾಡಬೇಕೆ ? ಭಾರತದಲ್ಲಿ ಹಿಂದೂಹಿತದ ಅರ್ಥವೇನು? ಹಿಂದೂಗಳು ‘ಇಡೀ ಜಗತ್ತೇ ನನ್ನ ಕುಟುಂಬವಾಗಿದೆ’ ಎನ್ನುತ್ತಾರೆ.

ಡಿಸೆಂಬರ್ ೨೪ ರಂದು ೧ ಲಕ್ಷ ಭಕ್ತರಿಂದ ಕೋಲಕಾತಾದಲ್ಲಿ ಗೀತಾ ಪಾರಾಯಣ

ಈ ಕಾರ್ಯಕ್ರಮಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೂ ಕೂಡ ಆಮಂತ್ರಣ ನೀಡಲಾಗಿದ್ದು ಅವರು ಅದನ್ನು ಸ್ವೀಕರಿಸಿದ್ದಾರೆ, ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

Mamta Banerjee Cricket Orange Jersey : ಈಗ ಭಾರತೀಯ ಕ್ರಿಕೆಟ್ ಆಟಗಾರರು ಅಭ್ಯಾಸದ ಸಮಯದಲ್ಲಿ ಕೇಸರಿ ಬಟ್ಟೆ ಧರಿಸುತ್ತಾರೆ !

ನೇದರಲ್ಯಾಂಡ್ ಕ್ರಿಕೆಟ್ ಸಂಘದ ಮುಖ್ಯ ಸಮವಸ್ತ್ರ ಕೇಸರಿ ಬಣ್ಣದಾಗಿದೆ. ಹಾಗೂ ‘ಅದಕ್ಕೂ ಕೂಡ ಭಾಜಪದಿಂದ ಹಾಗೆ ಮಾಡಲು ಹೇಳಲಾಗಿದೆ’, ಎಂದು ಹೇಳಲು ಮಮತಾ ಬ್ಯಾನರ್ಜಿ ಹಿಂದೆ ಸರಿಯುವುದಿಲ್ಲ ಹೀಗೆ ಅವರ ಕೇಸರಿ ದ್ವೇಷದಿಂದ ಅನಿಸುತ್ತಿದೆ !

HR & CE Ministry BJP Tamilnadu : ತಮಿಳುನಾಡಿನಲ್ಲಿ ಚುನಾಯಿತರಾದರೆ ಹಿಂದೂ ಧಾರ್ಮಿಕ ಮತ್ತು ದತ್ತಿ ದೇಣಿಗೆ ಸಚಿವಾಲಯವನ್ನು ಮುಚ್ಚುತ್ತೇವೆ ! – ಭಾಜಪ

ಅಣ್ಣಾಮಲೈ ಹೇಳಿಕೆ ಕುರಿತು ಮಾತನಾಡಿದ ತಮಿಳುನಾಡಿನ ‘ಟೆಂಪಲ್ ವರ್ಶಿಪರ್ಸ್ ಸೊಸೈಟಿ’ ಅಧ್ಯಕ್ಷ ಹಾಗೂ ಹಿಂದುತ್ವನಿಷ್ಠ ಟಿ.ಆರ್. ರಮೇಶ್ ಮಾತನಾಡಿ, ಇಲ್ಲಿನ ದತ್ತಿ ಇಲಾಖೆ ರಾಜ್ಯದ ದೇವಸ್ಥಾನಗಳ ಹಣ ದುರ್ಬಳಕೆ ಮಾಡಿಕೊಳ್ಳುವ ಕೆಲಸ ಮಾಡುತ್ತಿದೆ.

ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ವಿವಾಹಿತ ಅಭ್ಯರ್ಥಿಗಳಿಗೆ ಮಂಗಳಸೂತ್ರವನ್ನು ತೆಗೆಸಿದರು !

ಮಂಗಳಸೂತ್ರ ತೆಗೆಯಲು ನಿರಾಕರಿಸಿದ ಮಹಿಳೆಯರಿಗೆ ಪರೀಕ್ಷೆಗೆ ಹಾಜರಾಗಲು ಅಧಿಕಾರಿಗಳು ಅನುಮತಿ ನಿರಾಕರಿಸಿದರು. ಇಷ್ಟೇ ಅಲ್ಲ ಕಿವಿಯ ಆಭರಣಗಳನ್ನು ತೆಗೆಯಲು ಸಾಧ್ಯವಾಗದ ಮಹಿಳೆಯರು ಅಕ್ಕಸಾಲಿಗನ ಬಳಿಗೆ ಹೋಗಿ ತೆಗೆಸಬೇಕಾಯಿತು.

ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ : ಹುಡುಗಿಯ ಮೇಲೆ ಬಲಾತ್ಕಾರ ಮಾಡಲಾಗಿದೆ ಎಂದು ಪೋಷಕರಿಂದ ಆರೋಪ

ಗುಜರಾತದಲ್ಲಿ ಭಾಜಪದ ಸರಕಾರ ಇರುವಾಗ ಮತಾಂಧ ಮುಸಲ್ಮಾನರಿಗೆ ಈ ರೀತಿಯ ಧೈರ್ಯ ಬರಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ.

ಉತ್ತರ ಪ್ರದೇಶದಲ್ಲಿ ಕನ್ನಯ್ಯ ಲಾಲ್ ನಂಥ ಹತ್ಯಾಕಾಂಡ ನಡೆದಿದ್ದರೆ ಅದರ ಪರಿಣಾಮ ಏನಾಗುತ್ತಿತ್ತು ಗೊತ್ತಾ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ರಾಜಸ್ಥಾನದಲ್ಲಿ ಸಿಂಪಿಗಿತ್ತಿಯಾಗಿದ್ದ ಕನ್ಹಯ್ಯಾಲಾಲ್ ಅವರನ್ನು ಮತಾಂಧರು ಶಿರಚ್ಛೇದ ಮಾಡಿದರು. ಇದನ್ನು ಉಲ್ಲೇಖಿಸಿ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದಾರೆ

ಬುರ್ಖಾ ಹಾಕಿಯೇ ಬಸ್ಸು ಹತ್ತಿವಂತೆ ಹಿಂದೂ ಮಹಿಳೆಗೆ ಆಗ್ರಹಿಸಿದ ಮುಸ್ಲಿಂ ಮಹಿಳೆಯರು !

ಕೇರಳದ ಸರಕಾರಿ ಸಾರಿಗೆ ಬಸ್ಸಿನಲ್ಲಿ ಬುರ್ಖಾ ಧರಿಸಿರುವ ಕೆಲವು ಮುಸಲ್ಮಾನ ಮಹಿಳೆಯರು ಸೀರೆ ಧರಿಸಿದ್ದ ಹಿಂದೂ ಮಹಿಳೆಗೆ ಬಸ್ಸಿನಲ್ಲಿ ಹತ್ತಿಸಲು ವಿರೋಧಿಸಿದರು. ಹಿಂದೂ ಮಹಿಳೆಯು ಬುರ್ಖಾ ಧರಿಸದೆ ಇದ್ದರಿಂದ ಈ ಮತಾಂಧ ಮಹಿಳೆಯರು ಆಕೆಗೆ ವಿರೋಧಿಸುತ್ತಿದ್ದರು.

ಕೇರಳದಲ್ಲಿ ಮುಸಲ್ಮಾನ ಯುವ ಸಂಘಟನೆಯ ಪ್ಯಾಲೆಸ್ಟೈನ್ ಬೆಂಬಲಿಸಿ ಆಯೋಜಿಸಿದ್ದ ಆನ್ಲೈನ್ ಸಭೆಯಲ್ಲಿ ಹಮಾಸದ ನಾಯಕನಿಂದ ಮಾರ್ಗದರ್ಶನ !

ಇಂತಹ ಸಭೆಗೆ ಕೇರಳದಲ್ಲಿನ ಸರಕಾರವು ಅನುಮತಿ ಹೇಗೆ ನೀಡಿತು ? ಇದನ್ನು ಕೇಂದ್ರ ಸರಕಾರ ವಿಚಾರಣೆ ನಡೆಸಬೇಕು !

Himanta Biswa Sarma on Akbar : ‘ಅಕ್ಬರ್’ನ ಕುರಿತು ಟೀಕಿಸಿದ್ದಕ್ಕಾಗಿ ಅಸ್ಸಾಂನ ಮುಖ್ಯಮಂತ್ರಿರವರಿಗೆ ಚುನಾವಣಾ ಆಯೋಗದಿಂದ ನೋಟೀಸ್ !

ಛತ್ತೀಸಗಢ ರಾಜ್ಯದಲ್ಲಿ ೯೦ ಸದಸ್ಯರಿದ್ದು ವಿಧಾನಸಭೆಗೆ ನವೆಂಬರ್ ೭ ಮತ್ತು ೧೭ ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ ೩ ರಂದು ಮತ ಏಣಿಕೆ ನಡೆಯಲಿದೆ.