Delhi Tax Collection : ದೆಹಲಿ ಸರಕಾರವು 2024-25ರ ಆರ್ಥಿಕ ವರ್ಷದಲ್ಲಿ ತೆರಿಗೆಯಿಂದ 5 ಸಾವಿರ 68 ಕೋಟಿ ರೂಪಾಯಿಗಳನ್ನು ಗಳಿಸಿತು!

ದೆಹಲಿ ರಾಜ್ಯದ 2024-25ರ ಆರ್ಥಿಕ ವರ್ಷದಲ್ಲಿ ಮದ್ಯ ಮಾರಾಟದ ಮೇಲಿನ ಅಬಕಾರಿ ಸುಂಕ ಮತ್ತು ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ದಿಂದ 5 ಸಾವಿರದ 68 ಕೋಟಿ 92 ಲಕ್ಷ ರೂಪಾಯಿಗಳ ಆದಾಯ ಬಂದಿದೆ.

Muslims Attack Hindu Houses, Shops, Fields : ಬಂಗಾಳದಲ್ಲಿ ಮತಾಂಧ ಮುಸಲ್ಮಾನರಿಂದ ಹಿಂದೂಗಳ ಮನೆಗಳು, ಅಂಗಡಿಗಳು ಮತ್ತು ಹೊಲಗಳಿಗೆ ಬೆಂಕಿ!

ಮಾರ್ಚ್ 29 ರಂದು ಮುರ್ಷಿದಾಬಾದ್ ಜಿಲ್ಲೆಯ ನೌದಾ ಪೊಲೀಸ್ ಠಾಣೆಯ ಗಡಿಯೊಳಗಿನ ಝೌಬೋನಾ ಗ್ರಾಮದಲ್ಲಿ ತಡರಾತ್ರಿಯಲ್ಲಿ ಮುಸಲ್ಮಾನರು ಹಿಂದೂಗಳ ಅಂಗಡಿಗಳು ಮತ್ತು ಹೊಲಗಳನ್ನು ಗುರಿಯಾಗಿಸಿಕೊಂಡರು.

Hindu New Year : ದೆಹಲಿ: ನಾಳೆ ಹಿಂದೂ ಹೊಸ ವರ್ಷವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಿರುವ ಬಿಜೆಪಿ ಸರಕಾರ !

ದೆಹಲಿಯ ಹೊಸ ಬಿಜೆಪಿ ಸರಕಾರವು ಚೈತ್ರ ಶುಕ್ಲ ಪ್ರತಿಪದದ ಮೊದಲ ದಿನವಾದ ನಾಳೆ ಹಿಂದೂ ಹೊಸ ವರ್ಷವನ್ನು ಬಹಳ ವೈಭವ ಮತ್ತು ವಿಜೃಂಭಣೆಯಿಂದ ಆಚರಿಸಲಿದೆ.

PM Kisan Samman Nidhi Scam : ‘ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ’ ಯೋಜನೆಯ ದುರುಪಯೋಗ; 181 ಬಾಂಗ್ಲಾದೇಶಿಗಳ ವಿರುದ್ಧ ಪ್ರಕರಣ ದಾಖಲು !

ಈ ರೀತಿ ಸರಕಾರದ ಯೋಜನೆಗಳ ದುರುಪಯೋಗ ಪಡೆಯುವ ನುಸುಳುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಅವರ ದೇಶಕ್ಕೆ ದಬ್ಬಬೇಕು !

Akhilesh Yadav Gaushala Bad Smell: ‘ಭಾಜಪದವರಿಗೆ ದುರ್ವಾಸನೆ ಇಷ್ಟ ಹಾಗಾಗಿ ಗೋಶಾಲೆಗಳನ್ನು ಕಟ್ಟುತ್ತಾರೆ! – ಅಖಿಲೇಶ ಯಾದವ

ನಾವು ಕನ್ನೌಜದಲ್ಲಿ ಬಾಂಧವ್ಯದ ಪರಿಮಳ ಪಸರಿಸುತ್ತೇವೆ. ಇನ್ನೊಂದೆಡೆ ಭಾಜಪ ದ್ವೇಷದ ದುರ್ವಾಸನೆ ಪಸರಿಸುತ್ತಿದ್ದಾರೆ. ಭಾಜಪದವರಿಗೆ ದುರ್ವಾಸನೆ ಹಿಡಿಸುತ್ತದೆ, ಆದ್ದರಿಂದ ಅವರು ಗೋಶಾಲೆಗಳನ್ನು ಕಟ್ಟುತ್ತಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಅಖಿಲೇಶ ಯಾದವ್ ಇವರು ಹೇಳಿಕೆ ನೀಡಿದರು.

Public Place Namaz Banned : ಸಾರ್ವಜನಿಕ ಸ್ಥಳಗಳಲ್ಲಿ ನಮಾಜ ಅನ್ನು ನಿಷೇಧಿಸಿ !

ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸಬೇಕು; ಆದರೆ ಅದರಿಂದ ಸಾರ್ವಜನಿಕ ಸುವ್ಯವಸ್ಥೆಯ ಮತ್ತು ಸಾರಿಗೆಯ ಮೇಲೆ ಪ್ರಭಾವ ಬೀರಬಾರದು, ಎಂದು ಹೇಳುತ್ತಾ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಅನ್ನು ನಿಷೇಧಿಸಬೇಕೆಂದು ದೆಹಲಿಯ ಶಕುರ ಬಸ್ತಿ ಮತದಾರ ಕ್ಷೇತ್ರದ ಭಾಜಪದ ಶಾಸಕ ಕರನೈಲ ಸಿಂಹ ಇವರು ಆಗ್ರಹಿಸಿದ್ದಾರೆ.

Modi Ramzan Gift Muslims: ಭಾಜಪದಿಂದ ಈದ್ ಪ್ರಯುಕ್ತ 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ “ಸೌಗಾತ್ ಎ ಮೋದಿ” ಉಡುಗೊರೆ !

ಈದ್ ಹಬ್ಬದ ಪ್ರಯುಕ್ತ ಭಾಜಪ ಮುಸ್ಲಿಂ ಸಮುದಾಯಕ್ಕೆ ವಿಶೇಷ ಉಡುಗೊರೆ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾಜಪದ ಅಲ್ಪಸಂಖ್ಯಾತ ಮೋರ್ಚಾ ದೇಶದ 32 ಲಕ್ಷ ಬಡ ಮುಸ್ಲಿಂ ಕುಟುಂಬಗಳಿಗೆ ಈದ್‌ಗಾಗಿ “ಸೌಗಾತ್ ಎ ಮೋದಿ” ಉಡುಗೊರೆ ನೀಡಲಿದೆ.

ರಾಜ್ಯದಲ್ಲಿ ಹಿಂದೂಗಳನ್ನು ದಮನಿಸುವ ತಂತ್ರ !

ಕರ್ನಾಟಕದ ಸಿದ್ದರಾಮಯ್ಯ ಸರಕಾರವು ಮಾರ್ಚ್ ೭ ರಂದು ಬಜೆಟ್‌ ಮಂಡಿಸಿತು. ಈ ಬಜೆಟ್‌ನಲ್ಲಿ ೭.೫ ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯೊಂದಿಗೆ ಹೊಸ ಕೈಗಾರಿಕಾ ನೀತಿಯನ್ನು ಘೋಷಿಸಿತು.

CPI(M) Activists Get Life Imprisonment : ಕೇರಳದಲ್ಲಿ ಭಾಜಪ ಕಾರ್ಯಕರ್ತನ ಹತ್ಯೆ ಪ್ರಕರಣ; 20 ವರ್ಷಗಳ ನಂತರ ಸಿಪಿಎಂನ 8 ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ !

ಈ ತೀರ್ಪಿನಿಂದ ಕಮ್ಯುನಿಸ್ಟರ ರಕ್ತಸಿಕ್ತ ಇತಿಹಾಸದ ಮೇಲೆ ಮತ್ತೊಮ್ಮೆ ಬೆಳಕು ಚೆಲ್ಲಿದೆ. ಅಪರಾಧಿಗಳಿಂದ ತುಂಬಿರುವ ಇಂತಹ ಪಕ್ಷ ಒಂದು ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ !

‘ಮುಸಲ್ಮಾನರಿಗೆ ಮೀಸಲಾತಿ ನೀಡಲು ಸಂವಿಧಾನದಲ್ಲಿ ಬದಲಾವಣೆ ಮಾಡುತ್ತೇವೆ !’ – ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

ಹಿಂದೂಗಳಿಗಾಗಿ ಅಲ್ಲ, ಮುಸಲ್ಮಾನರಿಗಾಗಿ ಕಾಂಗ್ರೆಸ ಈ ಹಿಂದೆಯೂ ಸಂವಿಧಾನದಲ್ಲಿ ಬದಲಾವಣೆಗಳನ್ನು ಮಾಡಿದೆ. ಶಾಹಬಾನೋ ಪ್ರಕರಣ ಇದಕ್ಕೆ ಕುಖ್ಯಾತಿ ಪಡೆದಿದೆ. ಹಾಗಾಗಿ, ಕಾಂಗ್ರೆಸ್ಸಿನಿಂದ ಇಂತಹ ಸಂಗತಿಗಳು ಹೊಸತಲ್ಲ.