ಮತಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರಿಗೆ ಹೆದರಿಸಲಾಗುತ್ತಿದೆ! – ಅಮಿತ್ ಶಾ
ಕೇಂದ್ರ ಸರಕಾರವು ಏಪ್ರಿಲ್ 2 ರಂದು ವಕ್ಫ್ ಸುಧಾರಣಾ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತು. ಮಧ್ಯಾಹ್ನ 12 ಗಂಟೆಯಿಂದ ತಡರಾತ್ರಿಯವರೆಗೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕೇಂದ್ರ ಸರಕಾರವು ಏಪ್ರಿಲ್ 2 ರಂದು ವಕ್ಫ್ ಸುಧಾರಣಾ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತು. ಮಧ್ಯಾಹ್ನ 12 ಗಂಟೆಯಿಂದ ತಡರಾತ್ರಿಯವರೆಗೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಯಾವುದೇ ಭೂಮಿ ತನ್ನದು ಎಂದು ದಾವೆ ಮಾಡಿ ಅದನ್ನು ಕಬಳಿಸುವ ವಕ್ಫ್ ಬೋರ್ಡ್ ಗೆ ಸರಿಯಾದ ಪಾಠ ಕಲಿಸಲು ವಕ್ಫ ಕಾನೂನು ರದ್ದುಪಡಿಸುವುದು ಅವಶ್ಯಕವಾಗಿದೆ ಇದೇ ಇದರಿಂದ ಕಂಡು ಬರುತ್ತಿದೆ!
ಮಧ್ಯಪ್ರದೇಶದಲ್ಲಿ ಚೈತ್ರ ನವರಾತ್ರಿ ಮತ್ತು ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಅನೇಕ ನಗರಗಳಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ರಾಜ್ಯ ಸರಕಾರದ ನಿರ್ಧಾರದ ಪ್ರಕಾರ 17 ಪವಿತ್ರ ನಗರಗಳಲ್ಲಿನ ಮದ್ಯದ ಅಂಗಡಿಗಳನ್ನು ಏಪ್ರಿಲ್ 1, 2025 ರಿಂದ ಶಾಶ್ವತವಾಗಿ ಮುಚ್ಚಲಾಗುವುದು.
ದೆಹಲಿ ರಾಜ್ಯದ 2024-25ರ ಆರ್ಥಿಕ ವರ್ಷದಲ್ಲಿ ಮದ್ಯ ಮಾರಾಟದ ಮೇಲಿನ ಅಬಕಾರಿ ಸುಂಕ ಮತ್ತು ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ದಿಂದ 5 ಸಾವಿರದ 68 ಕೋಟಿ 92 ಲಕ್ಷ ರೂಪಾಯಿಗಳ ಆದಾಯ ಬಂದಿದೆ.
ಮಾರ್ಚ್ 29 ರಂದು ಮುರ್ಷಿದಾಬಾದ್ ಜಿಲ್ಲೆಯ ನೌದಾ ಪೊಲೀಸ್ ಠಾಣೆಯ ಗಡಿಯೊಳಗಿನ ಝೌಬೋನಾ ಗ್ರಾಮದಲ್ಲಿ ತಡರಾತ್ರಿಯಲ್ಲಿ ಮುಸಲ್ಮಾನರು ಹಿಂದೂಗಳ ಅಂಗಡಿಗಳು ಮತ್ತು ಹೊಲಗಳನ್ನು ಗುರಿಯಾಗಿಸಿಕೊಂಡರು.
ದೆಹಲಿಯ ಹೊಸ ಬಿಜೆಪಿ ಸರಕಾರವು ಚೈತ್ರ ಶುಕ್ಲ ಪ್ರತಿಪದದ ಮೊದಲ ದಿನವಾದ ನಾಳೆ ಹಿಂದೂ ಹೊಸ ವರ್ಷವನ್ನು ಬಹಳ ವೈಭವ ಮತ್ತು ವಿಜೃಂಭಣೆಯಿಂದ ಆಚರಿಸಲಿದೆ.
ಈ ರೀತಿ ಸರಕಾರದ ಯೋಜನೆಗಳ ದುರುಪಯೋಗ ಪಡೆಯುವ ನುಸುಳುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಅವರ ದೇಶಕ್ಕೆ ದಬ್ಬಬೇಕು !
ನಾವು ಕನ್ನೌಜದಲ್ಲಿ ಬಾಂಧವ್ಯದ ಪರಿಮಳ ಪಸರಿಸುತ್ತೇವೆ. ಇನ್ನೊಂದೆಡೆ ಭಾಜಪ ದ್ವೇಷದ ದುರ್ವಾಸನೆ ಪಸರಿಸುತ್ತಿದ್ದಾರೆ. ಭಾಜಪದವರಿಗೆ ದುರ್ವಾಸನೆ ಹಿಡಿಸುತ್ತದೆ, ಆದ್ದರಿಂದ ಅವರು ಗೋಶಾಲೆಗಳನ್ನು ಕಟ್ಟುತ್ತಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಅಖಿಲೇಶ ಯಾದವ್ ಇವರು ಹೇಳಿಕೆ ನೀಡಿದರು.
ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸಬೇಕು; ಆದರೆ ಅದರಿಂದ ಸಾರ್ವಜನಿಕ ಸುವ್ಯವಸ್ಥೆಯ ಮತ್ತು ಸಾರಿಗೆಯ ಮೇಲೆ ಪ್ರಭಾವ ಬೀರಬಾರದು, ಎಂದು ಹೇಳುತ್ತಾ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಅನ್ನು ನಿಷೇಧಿಸಬೇಕೆಂದು ದೆಹಲಿಯ ಶಕುರ ಬಸ್ತಿ ಮತದಾರ ಕ್ಷೇತ್ರದ ಭಾಜಪದ ಶಾಸಕ ಕರನೈಲ ಸಿಂಹ ಇವರು ಆಗ್ರಹಿಸಿದ್ದಾರೆ.
ಈದ್ ಹಬ್ಬದ ಪ್ರಯುಕ್ತ ಭಾಜಪ ಮುಸ್ಲಿಂ ಸಮುದಾಯಕ್ಕೆ ವಿಶೇಷ ಉಡುಗೊರೆ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾಜಪದ ಅಲ್ಪಸಂಖ್ಯಾತ ಮೋರ್ಚಾ ದೇಶದ 32 ಲಕ್ಷ ಬಡ ಮುಸ್ಲಿಂ ಕುಟುಂಬಗಳಿಗೆ ಈದ್‌ಗಾಗಿ “ಸೌಗಾತ್ ಎ ಮೋದಿ” ಉಡುಗೊರೆ ನೀಡಲಿದೆ.