Bangladesh Violence : 1971 ನಂತರ ಮೊದಲ ಬಾರಿ ಬಾಂಗ್ಲಾದೇಶದಲ್ಲಿನ ಹಿಂದುಗಳ ಪರಿಸ್ಥಿತಿ ಶೋಚನೀಯ !
ದೌರ್ಜನ್ಯದ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಕೂಡ ದಾಖಲಿಸಲು ಸಾಧ್ಯವಿಲ್ಲ !
ದೌರ್ಜನ್ಯದ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಕೂಡ ದಾಖಲಿಸಲು ಸಾಧ್ಯವಿಲ್ಲ !
ಬಾಂಗ್ಲಾದೇಶದಲ್ಲಿನ ಹಿಂದೂಗಳ ಬಗ್ಗೆ ಭಾರತದಲ್ಲಿನ ಒಂದೇ ಒಂದು ಜಾತ್ಯತೀತ, ಪ್ರಗತಿ (ಅಧೋಗತಿ) ಪರ ರಾಜಕೀಯ ಪಕ್ಷ, ಸಂಘಟನೆಗಳು, ತಥಾಕಥಿತ ವಿಚಾರವಂತರು ಬಾಯಿ ತೆರೆಯುವುದಿಲ್ಲ, ಇದನ್ನು ತಿಳಿದುಕೊಳ್ಳಿ !
ಭಾರತದಲ್ಲಿರುವ ಹಿಂದೂಗಳೇ, ವಿಚಾರ ಮಾಡಿರಿ! ವರ್ಷಾನುಗಟ್ಟಲೆ ಬೆವರು ಸುರಿಸಿ ಸಂಗ್ರಹಿಸಿರುವ ಹಣದಿಂದ ನೀವು ಮನೆ ನಿರ್ಮಿಸುತ್ತೀರಿ. ಒಂದೇ ರಾತ್ರಿಯಲ್ಲಿ ಮತಾಂಧ ಮುಸಲ್ಮಾನರು ಒಂದು ವೇಳೆ ಮನೆಯನ್ನು ಸುಟ್ಟು ಭಸ್ಮ ಮಾಡಿದರೆ … ?
ರಾಜಸ್ಥಾನದಲ್ಲಿ ಭಾಜಪ ರಾಜ್ಯವಿರುವಾಗ ಇಂತಹ ಘಟನೆಗಳು ನಡೆಯಬಾರದು ಎಂದೇ ಹಿಂದೂಗಳಿಗೆ ಅನಿಸುತ್ತದೆ !
ಮುಸ್ಲಿಮ್ ರಾಷ್ಟ್ರವಾದ ಬಾಂಗ್ಲಾದೇಶದಿಂದ ಈ ರೀತಿ ಕಣ್ಣಿಗೆ ಮಣ್ಣೆರಚುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ! ಏನೇ ಆಗಲಿ, ಬಾಂಗ್ಲಾದೇಶದಲ್ಲಿರುವ ಹಿಂದೂಗಳ ರಕ್ಷಣೆ ಭಾರತಕ್ಕೆ ಮೊದಲ ಆದ್ಯತೆಯಾಗಬೇಕು ಎಂದು ಭಾರತೀಯ ಹಿಂದೂಗಳಿಗೆ ಅನಿಸುತ್ತದೆ !
ಬಾಂಗ್ಲಾದೇಶದಲ್ಲಿ ಶೇಖ ಹಸೀನಾ ಇವರು ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ನಂತರ ನಡೆದ ಹಿಂಸಾಚಾರದಲ್ಲಿ ೧ ಸಾವಿರ ಜನರು ಸಾವನ್ನಪ್ಪಿರುವ ಮಾಹಿತಿ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಆರೋಗ್ಯ ಇಲಾಖೆ ನಿರ್ವಹಿಸುವ ನೂರಾಜಹಾ ಬೇಗಮ್ ಇವರು ನೀಡಿದರು.
ಬಂಗಾಲದಲ್ಲಿ ಹಿಂದುಗಳ ಮೇಲೆ ನಡೆಯುವ ಅತ್ಯಾಚಾರವನ್ನು ಹಿಂದೂ ಜನಾಂಗ ಎಂದಿಗೂ ಸಹಿಸುವುದಿಲ್ಲ, ಎಂದು ಸಂತ ರಾಮಬಾಲಕ ದಾಸ ಮಹಾತ್ಯಾಗಿ ಇವರು ಹಿಂದೂ ಸಂಗಮ ಮೇಳದಲ್ಲಿ ಮಾತನಾಡುವಾಗ ಹೇಳಿದರು.
ಬಾಂಗ್ಲಾದೇಶದಲ್ಲಿ ಭಾರತ ಮಧ್ಯಸ್ಥಿಕೆ ವಹಿಸದಿದ್ದರಿಂದ ಇಂದು ಬಾಂಗ್ಲಾದೇಶದೊಂದಿಗಿನ ಭಾರತದ ಸಂಬಂಧ ಹದಗೆಟ್ಟಿದೆ. ಹಾಗಾಗಿ ಬಾಂಗ್ಲಾದೇಶದಲ್ಲಿ ಈಗಿರುವ ಪರಿಸ್ಥಿತಿ ಬರುತ್ತಿರಲಿಲ್ಲ, ಹಾಗೆಯೇ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿರಲಿಲ್ಲ ಮತ್ತು ಸಂಬಂಧಗಳು ಹಾಳಾಗುತ್ತಿರಲಿಲ್ಲ !
ಜಿಹಾದಿ ಪಕ್ಷದ ಮೇಲಿನ ನಿಷೇಧವನ್ನು ತೆಗೆದು ಹಾಕುವುದರ ಅರ್ಥ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮಾಡುವವರನ್ನು ರಕ್ಷಿಸುತ್ತಿರುವುದರ ಸಂಕೇತವಾಗಿದೆ. ಭವಿಷ್ಯದಲ್ಲಿ ಬಾಂಗ್ಲಾದೇಶದ ಹಿಂದೂಗಳ ಸರ್ವನಾಶವಾದರೂ ಆಶ್ಚರ್ಯವೇನಿಲ್ಲ.
ಹಿಂದೂಗಳನ್ನು ರಕ್ಷಿಸಲು ಹಿಂದೂ ರಾಷ್ಟ್ರದ ಸ್ಥಾಪನೆಯೊಂದೇ ಪರ್ಯಾಯವಾಗಿದೆ, ಹಿಂದೂಗಳು ಈಗಲಾದರೂ ತಿಳಿದುಕೊಳ್ಳಬೇಕು ಮತ್ತು ಅದಕ್ಕಾಗಿ ಪ್ರಯತ್ನಿಸಬೇಕು !