ಕೋಲಾರದಲ್ಲಿ ಶ್ರೀರಾಮನವಮಿಯ ನಿಮಿತ್ತ ನಡೆಸಲಾದ ಮೆರವಣಿಗೆಯ ಮೇಲೆ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಮತಾಂಧರಿಂದ ಕಲ್ಲುತೂರಾಟ !
ಕರ್ನಾಟಕದ ಕೋಲಾರದಲ್ಲಿ ಶ್ರೀರಾಮನವಮಿಯ ಹಿನ್ನೆಲೆಯಲ್ಲಿ ನಡೆಸಲಾದ ಮೆರವಣಿಗೆಯ ಮೇಲೆ ಮುಸಲ್ಮಾನಬಹುಸಂಖ್ಯಾತ ಪ್ರದೇಶದಲ್ಲಿ ಮತಾಂಧರು ಮಾಡಿದ ಕಲ್ಲುತೂರಾಟದಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಮೆರವಣಿಗೆಯು ಜಹಾಂಗೀರ ಮೊಹಲ್ಲಾದಿಂದ ಹೋಗುತ್ತಿರುವಾಗ ಕಲ್ಲುತೂರಾಟ ನಡೆದಿದೆ.