ಹಿಂದೂಗಳ ಹತ್ಯೆಯನ್ನು ನಿಲ್ಲಿಸಲು ಹಿಂದೂ ಸಮಾಜ ಈಗ ಸಂಘಟನಾಶಕ್ತಿಯನ್ನು ತೋರಿಸಬೇಕು ! – ಶ್ರೀ. ಪ್ರಮೋದ ಮುತಾಲಿಕ್, ಸಂಸ್ಥಾಪಕ ಅಧ್ಯಕ್ಷರು, ಶ್ರೀರಾಮ ಸೇನೆ
ಹರ್ಷ ಇವರ ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಳೆದ ಕೆಲವು ವರ್ಷಗಳಿಂದ ಅನೇಕ ಹಿಂದೂಗಳು ಕೊಲ್ಲಲ್ಪಟ್ಟಿದ್ದಾರೆ; ಆದರೆ ಹಿಂದೂಗಳು ಇದರ ವಿರುದ್ಧ ಧ್ವನಿ ನಿರೀಕ್ಷೆಯಷ್ಟು ಧ್ವನಿ ಎತ್ತಲಿಲ್ಲ. ಈಗ ಹಿಂದೂಗಳು ಇದರ ವಿರುದ್ಧ ಧ್ವನಿ ಎತ್ತಿ ಜಾಗೃತಿ ಮೂಡಿಸುವ ಅಗತ್ಯವಿದೆ.