ಮತಾಂಧರಿಂದ ಮಂಜುನಾಥ ನಾಯಕ ಹೆಸರಿನ ಶಿಕ್ಷಕನ ಮೇಲೆ ಮಾರಣಾಂತಿಕ ಹಲ್ಲೆ !

ಹಿಜಾಬ ಪ್ರಕರಣದಲ್ಲಿ ಮತಾಂಧರು ಹಳಿಂಗಳಿಯ ಅಲ್ಲಮಪ್ರಭು ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮಂಜುನಾಥ ನಾಯಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಪೀಡಿತ ಕಾಶ್ಮೀರಿ ಹಿಂದೂಗಳ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸುತ್ತೇವೆ ! – ಶ್ರೀ. ಸುಶೀಲ ಪಂಡಿತ, ಸಂಸ್ಥಾಪಕರು, ‘ರೂಟ್ಸ್ ಇನ್ ಕಾಶ್ಮೀರ’

೨೦೧೭ ರಲ್ಲಿ ಕಾಶ್ಮೀರಿ ಪಂಡಿತರಿಗೆ ನ್ಯಾಯ ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೆವು; ಆದರೆ ‘ಈಗ ತುಂಬಾ ತಡವಾಗಿದೆ. ಈಗ ಸಾಕ್ಷಿದಾರ ಮತ್ತು ಸಾಕ್ಷಿಗಳನ್ನು ಯಾರು ಹುಡುಕಿ ಕೊಡುವರು ?’ ಹೀಗೆ ಅನೇಕ ಕಾರಣಗಳನ್ನು ನೀಡಿ ಸರ್ವೋಚ್ಚ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ.

ಕೆನಡಾದಲ್ಲಿ ಕೊರೊನಾ ತಡೆಗಟ್ಟುವಿಕೆ ಲಸಿಕೆಯ ವಿರುದ್ಧ ಆಂದೋಲನ

ಇದು ಕೆನಡಾದಲ್ಲಿನ ಕ್ರೈಸ್ತರ ಹಿಂದೂದ್ವೇಶವೇ ಆಗಿದೆ ! ಅವರ ಆಂದೋಲನ ಹಾಗೂ ಹಿಂದೂಗಳ ದೇವಾಲಯದ ಯಾವುದೇ ರೀತಿಯ ಸಂಬಂಧವಿಲ್ಲದೆ ಇರುವಾಗ ಈ ರೀತಿಯ ದಾಳಿ ನಡೆಸಿ ಕೊಳ್ಳೆ ಹೊಡೆಯುವುದೆಂದರೆ ಇದರಿಂದ ಅವರ ಹಿಂದೂದ್ವೇಷದ ಮಾನಸಿಕತೆ ಸ್ಪಷ್ಟವಾಗುತ್ತದೆ !

ಛೋಟಾ ಉದಯಪೂರ(ಗುಜರಾತ) ಇಲ್ಲಿಯ ಮತಾಂಧರಿಂದ ದೇವಸ್ಥಾನದಲ್ಲಿ ಕಿಶನ ಬೊಲಿಯಾ ಇವರಿಗೆ ಶ್ರದ್ಧಾಂಜಲಿ ನೀಡುವುದಕ್ಕಾಗಿ ಬಂದಿದ್ದ ಹಿಂದೂಗಳ ಮೇಲೆ ದಾಳಿ !

ಮತಾಂಧರಿಂದ ಹತ್ಯೆಗೀಡಾದ ಕಿಶನ ಬೊಲಿಯಾ (ಭರವಾಡ) ಇವರಿಗೆ ಶ್ರದ್ಧಾಂಜಲಿ ನೀಡಲು ಇಲ್ಲಿಯ ರಾಮಜಿ ದೇವಸ್ಥಾನದಲ್ಲಿ ಒಗ್ಗುಡಿದ್ದ ಜನರ ಮೇಲೆ ಶಸ್ತ್ರಾಸ್ತ್ರಗಳಿಂದ ಮತಾಂಧರ ಗುಂಪು ದಾಳಿ ಮಾಡಿತು.

ಪಾಕಿಸ್ತಾನದ ಮೌಲಾನಾ ಖಾದಿಮ ರಿಜಿವಿ ಇವರ ಭಾಷಣದಿಂದ ಪ್ರಭಾವಿತನಾಗಿ ಹಿಂದೂ ಯುವಕನ ಹತ್ಯೆ ಮಾಡಿರುವುದು ಮತಾಂಧರು ಒಪ್ಪಿಕೊಂಡಿದ್ದಾರೆ !

ಗುಜರಾತನ ಧುಂಧಕಾ ನಗರದಲ್ಲಿ ಕೀಶನ ಬೋಲಿಯಾ ಈ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಒಬ್ಬ ಮೌಲ್ವಿ ಮತ್ತು ಇತರ ಇಬ್ಬರನ್ನು ಬಂಧಿಸಿದ್ದಾರೆ.

ಕರ್ಣಾವತಿಯಲ್ಲಿ ಹಿಂದುತ್ವನಿಷ್ಠ ಯುವಕನ ಹತ್ಯೆಯ ಹಿಂದೆ ಇಬ್ಬರು ಮೌಲ್ವಿಗಳ ಕೈವಾಡ !

ಜನವರಿ ೨೫ ರಂದು ನಡೆದ ಹಿಂದುತ್ವನಿಷ್ಠ ಕಿಶನ್ ಬೊಲಿಯಾ ಅವರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಮೂವರನ್ನು ಬಂಧಿಸಿದ್ದಾರೆ. ಅದರಲ್ಲಿ ಓರ್ವ ಮೌಲ್ವಿ ಭಾಗಿಯಾಗಿದ್ದಾರೆ. ಈ ಹತ್ಯೆಯ ಹಿಂದೆ ಒಟ್ಟು ಇಬ್ಬರು ಮೌಲ್ವಿಗಳ ಹೆಸರು ಬೆಳಕಿಗೆ ಬಂದಿದೆ.

ಕಾಶ್ಮೀರಿ ಹಿಂದೂಗಳ ಪುನರ್ವಸತಿಯೆಂದರೆ ಭಾರತೀಯತ್ವದ ಪುನರ್ವಸತಿಯಾಗಿದೆ

ಸಾಮಾನ್ಯ ಭಾರತೀಯ ಹಿಂದೂವಿಗೆ ೧೯೯೦ ರಲ್ಲಿ ದೊಡ್ಡ ನರಮೇಧವಾಗಿತ್ತು ಎಂಬುದು ತಿಳಿದೇ ಇಲ್ಲ, ಕಾಶ್ಮೀರದೊಳಗೆ ಇಸ್ಲಾಮೀ ರಾಜ್ಯವಿರುವಂತಹ ವಾತಾವರಣವನ್ನು ಸೃಷ್ಟಿಸಲಾಯಿತು.

ನಸೀರುದ್ದೀನ ಶಾಹ ಯಾಕೆ ಭಯಗ್ರಸ್ತ ?

ಯಾವ ಕ್ರೂರ ಔರಂಗಜೇಬನು ಹಿಂದೂಗಳ ನರಮೇಧ ನಡೆಸಿದನೋ, ಹಿಂದೂಗಳ ನೂರಾರು ದೇವಸ್ಥಾನಗಳನ್ನು ನಾಶಗೊಳಿಸಿದನೋ, ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜರ ಶರೀರವನ್ನು ತುಂಡು ತುಂಡು ಮಾಡಿ ವಿಡಂಬನೆ ಮಾಡಿದನೋ, ಅವನಿಗೆ ಶಾಹ ಬಹುಪರಾಕ್ ಹೇಳುತ್ತಿದ್ದರೆ…

ಆತ್ಮಕೂರ (ಆಂಧ್ರಪ್ರದೇಶ) ನಗರದಲ್ಲಿನ ಅಕ್ರಮ ಮಸೀದಿಯನ್ನು ವಿರೋಧಿಸಿದ ಭಾಜಪದ ಕಾರ್ಯಕರ್ತರ ಮೇಲೆ ಮತಾಂಧರಿಂದ ಪೊಲೀಸ್ ಠಾಣೆಯಲ್ಲಿ ದಾಳಿ !

ಆಂಧ್ರಪ್ರದೇಶದಲ್ಲಿ ವೈ.ಎಸ್.ಆರ್. ಪಕ್ಷದ ಸರಕಾರವಿದೆಯೇ ಅಥವಾ ಮತಾಂಧರದ್ದು ? ಪೊಲೀಸ್ ಠಾಣೆಯಲ್ಲಿಯೇ ಮತಾಂಧರು ಜನರ ಮೇಲೆ ದಾಳಿ ಮಾಡುತ್ತಿದ್ದರೆ ಜನಸಾಮಾನ್ಯರನ್ನು ಯಾರು ರಕ್ಷಿಸುವರು ? ಇಂತಹ ಪೊಲೀಸ ದಳ ಏನು ಪ್ರಯೋಜನ ?

ಬಾಂಗ್ಲಾದೇಶದಲ್ಲಿ ೨೦೨೧ ರಲ್ಲಿ ೨೭೩ ದೇವಸ್ಥಾನಗಳ ಮೇಲೆ ದಾಳಿ ಹಾಗೂ ೧೫೨ ಹಿಂದೂಗಳ ಹತ್ಯೆ !

ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ೨೦೨೧ ನೇ ವರ್ಷವು ಭಯ, ಹತ್ಯೆ, ರಕ್ತಪಾತ ಮತ್ತು ಕಣ್ಣೀರಿನಿಂದ ಕೂಡಿತ್ತು. ಅಕ್ಟೋಬರ್ ೨೦೨೧ ರಲ್ಲಿ ದುರ್ಗಾಪೂಜೆಯ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಮೇಲಾದ ದೌರ್ಜನ್ಯವನ್ನು ಜಗತ್ತೇ ನೋಡಿತ್ತು.