ಗುಜರಾತನಲ್ಲಿ ಭಾಜಪಾ ಸರಕಾರ ಇರುವಾಗ ಹಿಂದುಗಳ ಮೇಲೆ ಮತಾಂಧರಿಂದ ನಡೆಯುವ ನಿರಂತರ ದಾಳಿ ಹಾಗೂ ಹಿಂದುಗಳ ಹತ್ಯೆ ನಡೆಯುವಂತಹ ಘಟನೆಗಳು ಹಿಂದುಗಳಿಗೆ ಅಪೇಕ್ಷಿತವಿಲ್ಲ !

ಛೋಟಾ ಉದಯಪೂರ (ಗುಜರಾತ) – ಮತಾಂಧರಿಂದ ಹತ್ಯೆಗೀಡಾದ ಕಿಶನ ಬೊಲಿಯಾ (ಭರವಾಡ) ಇವರಿಗೆ ಶ್ರದ್ಧಾಂಜಲಿ ನೀಡಲು ಇಲ್ಲಿಯ ರಾಮಜಿ ದೇವಸ್ಥಾನದಲ್ಲಿ ಒಗ್ಗುಡಿದ್ದ ಜನರ ಮೇಲೆ ಶಸ್ತ್ರಾಸ್ತ್ರಗಳಿಂದ ಮತಾಂಧರ ಗುಂಪು ದಾಳಿ ಮಾಡಿತು. ಆ ಸಮಯದಲ್ಲಿ ಉಪಸ್ಥಿತರಿರುವ ಹಿಂದುಗಳಿಗೆ ಹೊಡೆಯಲಾಗಿದೆ. ರಾಜು ರಾಥವಾ ಇವರು ನೀಡಿರುವ ದೂರಿನಲ್ಲಿ ಅನಸ ಮಕರಾನಿ, ಮಣಿಯಾರ ಝಿಶಾನ್ ಇವರ ಹೆಸರು ನೀಡಲಾಗಿದೆ. ಈ ದಾಳಿಗೆ ಸಂಬಂಧಿಸಿದಂತೆ ೭ ಜನರನ್ನು ಬಂಧಿಸಲಾಗಿದೆ.
Gujarat: Muslim mob attacks Hindus who had gathered to pay tribute to Kishan Bharwad in a temple in Chhota Udepur https://t.co/t1JRwtqFyB
— OpIndia.com (@OpIndia_com) February 1, 2022
ಛೋಟಾ ಉದಯಪೂರ ಇಲ್ಲಿಯ ಸಾಮಾಜಿಕ ಜಾಲತಾಣದಿಂದ ಕೆಲವು ಯುವಕರು ಮಹಮ್ಮದ್ ಪೈಗಂಬರ ವಿಷಯವಾಗಿ ಪೋಸ್ಟ್ ಪ್ರಸಾರ ಮಾಡುತ್ತಿದ್ದರು. ಅದಕ್ಕೆ ಮತಾಂಧರು ವಿರೋಧ ವ್ಯಕ್ತಪಡಿಸಿದನಂತರ ಪೋಸ್ಟ್ ತೆಗೆಯಲಾಯಿತು. ಅದರ ನಂತರವೂ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹಿಂದುಗಳ ಮೇಲೆ ದಾಳಿ ಮಾಡಲಾಯಿತು.
Hospital Gives Wrong Blood : ರಾಜಸ್ಥಾನ: ಹೆರಿಗೆಯಾದ ಮಹಿಳೆಗೆ ‘ಒ-ಪಾಸಿಟಿವ್’ ಬದಲು ‘ಬಿ-ಪಾಸಿಟಿವ್’ ರಕ್ತ ನೀಡಿದ ಆಸ್ಪತ್ರೆ ಸಿಬ್ಬಂದಿ; ಮಹಿಳೆ ಸ್ಥಿತಿ ಗಂಭೀರ!
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್
ದೇಶದ ಮೊದಲ ಖಾಸಗಿ ಸಂಸ್ಥೆಯಿಂದ ಉಪಗ್ರಹಗಳ ಯಶಸ್ವಿ ಉಡಾವಣೆ
ಗೂಗಲ್ ನ ‘ಜೆಮಿನಿ’ ಎಐ ಜಾಲತಾಣವು ‘ಜಯ ಶ್ರೀರಾಮ್’ಗೆ ಪ್ರತಿಕ್ರಿಯೆ ನೀಡುತ್ತದೆ, ಹೀಗಿರುವಾಗ ‘ಸಿರಿ’ಗೆ ಏಕೆ ನೀಡಲು ಸಾಧ್ಯವಿಲ್ಲ ? – ಹಿಂದುತ್ವನಿಷ್ಠರ ಪ್ರಶ್ನೆ
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!