ಪಾಕಿಸ್ತಾನದ ಮೌಲಾನಾ ಖಾದಿಮ ರಿಜಿವಿ ಇವರ ಭಾಷಣದಿಂದ ಪ್ರಭಾವಿತನಾಗಿ ಹಿಂದೂ ಯುವಕನ ಹತ್ಯೆ ಮಾಡಿರುವುದು ಮತಾಂಧರು ಒಪ್ಪಿಕೊಂಡಿದ್ದಾರೆ !

 

  • ಗುಜರಾತನ ಕಿಶನ ಬೋಲಿಯಾ ಈ ಹಿಂದೂ ಯುವಕನ ಹತ್ಯೆಯ ಪ್ರಕರಣ

  • ಪಾಕಿಸ್ತಾನದ ಮೌಲಾನಾ ಖಾದಿಮ ರಿಜಿವಿ ಜಿಹಾದಿ ಸಂಘಟನೆ ‘ತಹರಿಕ್-ಎ-ಲಬೈಕ ಪಾಕಿಸ್ತಾನ’ನ ಸಂಸ್ಥಾಪಕ

(ಮೌಲಾನಾ ಎಂದರೆ ಇಸ್ಲಾಮಿ ವಿದ್ವಾನ)

ಕರ್ಣಾವತಿ (ಗುಜರಾತ) – ಗುಜರಾತನ ಧುಂಧಕಾ ನಗರದಲ್ಲಿ ಕೀಶನ ಬೋಲಿಯಾ ಈ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಒಬ್ಬ ಮೌಲ್ವಿ ಮತ್ತು ಇತರ ಇಬ್ಬರನ್ನು ಬಂಧಿಸಿದ್ದಾರೆ. ಅವರ ವಿಚಾರಣೆ ನಡೆಸುವಾಗ ಪಾಕಿಸ್ತಾನದ ಕುಖ್ಯಾತಿ ಮೌಲಾನಾ ಖಾದಿಮ ರಿಜವಿಯ ಭಾಷಣದಿಂದ ಪ್ರಭಾವಿತರಾಗಿ ಅವರು ಕಿಶನ್ ಬೋಲಿಯಾ ಇವರ ಹತ್ಯೆ ಮಾಡಿದ್ದಾರೆ. ಈ ಆರೋಪಿ ರಿಜವಿ ಇವರ ಭಾಷಣದ ವಿಡಿಯೋ ನೋಡುತ್ತಿದ್ದರು. ಯಾವಾಗ ಕಿಶೋರ್ ಇವರು ಮಹಮ್ಮದ್ ಪೈಗಂಬರ್ ಬಗ್ಗೆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದರು, ಆಗ ಅದನ್ನು ನೋಡಿ ಈ ಆರೋಪಿಗಳು ಆಕ್ರೋಶಗೊಂಡು ಕಿಶನ್ ಇವರ ಹತ್ಯೆ ಮಾಡುವುದು ನಿರ್ಧರಿಸಿದರು, ಎಂಬ ಅವರು ಮಾಹಿತಿ ನೀಡಿದರು.

೧. ಈ ಮೂವರ ಬಗ್ಗೆ ಉಗ್ರ ನಿಗ್ರಹ ದಳದವರು, ಪ್ರತ್ಯಕ್ಷ ಹತ್ಯೆ ಮಾಡುವ ಇಬ್ಬರು ಯುವಕರನ್ನು ಒಬ್ಬನು ದಾಳಿ ನಡೆಸಲು ಸಿದ್ಧಪಡಿಸಿದ್ದ. ಅವರಿಗೆ ಸತತವಾಗಿ ಕಟ್ಟರವಾದಿ ವಿಚಾರಗಳನ್ನು ಕೇಳಿಸಲಾಗುತಿತ್ತು. ಮೌಲಾನ ರಿಜವಿ ಇವರ ವಿಡಿಯೋ ತೋರಿಸಲಾಗುತ್ತಿತ್ತು. ಈ ಮೌಲಾನ ರಿಜವಿಯನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ.

೨. ರೀಜವಿಯು ಪಾಕಿಸ್ತಾನದಲ್ಲಿ ಜಿಹಾದಿ ಸಂಘಟನೆ ತಹರಿಕ-ಎ-ಲಬ್ಬೈಕ ಪಾಕಿಸ್ತಾನ’ಅನ್ನು ಸ್ಥಾಪನೆ ಮಾಡಿದ್ದ. ಈ ಸಂಘಟನೆಯಿಂದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ದಿನಗಳ ಹಿಂದೆ ಈ ಸಂಘಟನೆಯು ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್‌ನಲ್ಲಿ ಆಂದೋಲನ ನಡೆಸಿದ್ದರು.