ಪಾಕಿಸ್ತಾನದಲ್ಲಿ ಭಯೋತ್ಪಾದಕರಿಂದ ಪೊಲೀಸ ಠಾಣೆಯ ಮೇಲೆ ದಾಳಿ ೩ ಪೊಲೀಸರ ಸಾವು
ಸರಬಂದ ಪೊಲೀಸ ಠಾಣೆಯಲ್ಲಿ ೬ ರಿಂದ ೮ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ೩ ಪೊಲೀಸರು ಸಾವನ್ನಪ್ಪಿದ್ದಾರೆ.
ಸರಬಂದ ಪೊಲೀಸ ಠಾಣೆಯಲ್ಲಿ ೬ ರಿಂದ ೮ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ೩ ಪೊಲೀಸರು ಸಾವನ್ನಪ್ಪಿದ್ದಾರೆ.
ಜಮ್ಮು-ಕಾಶ್ಮೀರದ ಕದಲಬಲ ಪಂಪೋರದಿಂದ ಸಂಬಂಧವನ್ನು ನಾಚಿಸುವಂತಹ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ೪೦ ವರ್ಷದ ಅಲ್ತಾಫ ಅಹಮಮ್ಮದ ಗನೀ ಎಂಬವನು ತನ್ನ ಸ್ವಂತ ಅತ್ತಿಗೆ ಮನೆಯಲ್ಲಿ ಒಬ್ಬಳೆ ಇರುವುದನ್ನು ನೋಡಿ ಅವಳ ಮೇಲೆ ಬಲತ್ಕಾರ ಮಾಡಲು ಪ್ರಯತ್ನಿಸಿದನು.
ಮುಸಲ್ಮಾನರಿಂದ ಉಚಿತ ಸಿಹಿತಿನಿಸು ತಿಂದು ಅಂಗಡಿಯವನ ಮೇಲೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪ
ಪಾಕಿಸ್ತಾನದ ಗೃಹ ಸಚಿವ ರಾಣಾ ಸನಉಲ್ಲಾಹ ಇವರು ಅಪಘಾನಿಸ್ತಾನದ ಮೇಲೆ ಆಕ್ರಮಣ ನಡೆಸುವುದರ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ, ಹೀಗೆ ಆದರೆ ಮತ್ತೆ ಶಾಂತಿ ಕದಡುತ್ತದೆ. ಪಾಕಿಸ್ತಾನದ ಸೈನ್ಯವು ಏನಾದರೂ ಅಪಘಾನಿಸ್ತಾನದ ಮೇಲೆ ಆಕ್ರಮಣ ನಡೆಸಿದರೆ ಆಗ ಯುದ್ಧ ಶುರುವಾಗುವುದು ಅದು ಎಂದು ಮುಗಿಯಲಾರದು.
ಇಲ್ಲಿಯ ಉಷ್ಣ ವಿದ್ಯುತ್ ಸ್ಥಾವರದ ಸ್ಥಾಪನೆಗಾಗಿ ಭೂಮಿ ವಶಪಡಿಸಿಕೊಳ್ಳುವುದನ್ನು ವಿರೋಧಿಸುತ್ತಿರುವ ಗ್ರಾಮಸ್ಥರು ಪೊಲೀಸ್ ಮತ್ತು ಇಲ್ಲಿಯ ವಿದ್ಯುತ್ ಕೇಂದ್ರದ ಮೇಲೆ ಲಾಠಿ ಮತ್ತು ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿದರು.
ಇದೇ ಸುಮಾರಿಗೆ ಕಾಶಿಯ ಬಿಂದುಮಾಧವ, ಮಥುರೆಯ ಕೇಶವರಾಯ ಮುಂತಾದ ಇತರ ದೇವಸ್ಥಾನಗಳೂ ಮತಾಂಧರ ಆಕ್ರಮಣಕ್ಕೆ ಬಲಿಯಾದವು. ಔರಂಗಜೇಬ್‌ನ ಈ ಎಲ್ಲ ಹುಕುಮುಗಳನ್ನು (ಆದೇಶಗಳನ್ನು) ಮತ್ತು ಫತವಾಗಳು ‘ದಿ ರಿಲಿಜಿಯಸ್ ಪಾಲಿಸಿ ಆಫ್ ದಿ ಮುಘಲ್ ಎಂಪರರ‍್ಸ್’ ಎಂಬ ಶ್ರೀರಾಮ ಶರ್ಮಾ ಇವರ ಪುಸ್ತಕದಲ್ಲಿವೆ.
ಇಲ್ಲಿಯ ಅನಸ ಎಂಬ ಮತಾಂಧನು ಹಿಂದೂ ಹುಡುಗಿಯನ್ನು ಮತಾಂತರಗೊಳಿಸಿ ಆಕೆಯ ಜೊತೆಗೆ ಬಲವಂತವಾಗಿ ವಿವಾಹ ಮಾಡಿಕೊಳ್ಳುವ ಬೆದರಿಕೆ ನೀಡಿದ್ದಾನೆ. ಅನಸ ಇವನು ಮಹಾವಿದ್ಯಾಲಯಕ್ಕೆ ನುಗ್ಗಿ ಎಲ್ಲರ ಎದುರಿನಲ್ಲಿ ಹಿಂದೂ ವಿದ್ಯಾರ್ಥಿನಿಯನ್ನು ಅವಮಾನಿಸಿದ.
ದರೋಡೆಕೋರ ಮನೆಯಲ್ಲಿ ನುಸುಳಿದಾಗ, ಹೆದರಬಾರದು. ನೀವು ಅವನನ್ನು ಕೊಲ್ಲಲು ಸಕ್ಷಮರಾಗಿಲ್ಲದಿದ್ದರೆ, ನನ್ನನ್ನು ಕರೆಯಿರಿ. ನಾನು ಸ್ವತಃ ಹತ್ಯೆ ಮಾಡುತ್ತೇನೆ ಎಂದು ಇಲ್ಲಿಯ ಲೋಣಿ ಚುನಾವಣಾ ಕ್ಷೇತ್ರದ ಭಾಜಪ ಶಾಸಕ ನಂದಕಿಶೋರ ಗುರ್ಜರ ಇವರು ಜನರಿಗೆ ಕರೆ ನೀಡುವಾಗ ಹೇಳಿದ್ದಾರೆ.
ಇಲ್ಲಿ ವಾಹನ ಕಳ್ಳತನ ಮಾಡುತ್ತಿದ್ದ ರೌಡಿಯನ್ನು ಬೆನ್ನತ್ತಿ ಹೋಗುತ್ತಿರುವಾಗ ರೌಡಿಯು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಪೊಲೀಸ ಹವಾಲದಾರ ಹತನಾಗಿದ್ದಾನೆ. ಕಮಲ ಬಾಜವಾ ಎಂದು ಅವರ ಹೆಸರಾಗಿದೆ. ಈ ಘಟನೆಯ ನಂತರ ಪುಗವಾಡಾ ಪೊಲೀಸರು ಫಿಲ್ಲೌರ್ ಪೊಲೀಸರಿಗೆ ಮಾಹಿತಿ ನೀಡಿದರು.
ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿ ಮತ್ತು ಕಾರ್ಯಕರ್ತರ ಮೇಲೆ ನಿರಂತರವಾಗಿ ನಡೆಯುವ ಆಕ್ರಮಣಗಳು ಚಿಂತಾಜನಕವಾಗಿದೆ. ಇದನ್ನು ತಡೆಯಲು ಹಿಂದೂ ರಾಷ್ಟ್ರವೊಂದೇ ಪರ್ಯಾಯವಾಗಿದೆ.