ಬಾಂಗ್ಲಾದೇಶದಲ್ಲಿ ಮುಸಲ್ಮಾನರಿಂದ ಹಿಂದೂಗಳ ಅಂಗಡಿಗಳ ಮೇಲೆ ದಾಳಿ !

ಮುಸಲ್ಮಾನರಿಂದ ಉಚಿತ ಸಿಹಿತಿನಿಸು ತಿಂದು ಅಂಗಡಿಯವನ ಮೇಲೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪ

ಬಾಂಗ್ಲಾದೇಶದಲ್ಲಿನ ಹಿಂದೂಗಳ ಹೀನಾಯ ಸ್ಥಿತಿ !

(ಸೌಜನ್ಯ :Newssumindia)

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಬಾರಿಸಾಲನಲ್ಲಿ ಓರ್ವ ಹಿಂದೂವಿನ ಸಿಹಿತಿನಿಸುವಿನ ಅಂಗಡಿಯ ಮೇಲೆ ಮುಸಲ್ಮಾನರ ಸಮೂಹದಿಂದ ದಾಳಿ ಮಾಡಲಾಯಿತು. ಓರ್ವ ಮುಸಲ್ಮಾನು ಈ ಅಂಗಡಿಯಲ್ಲಿ ಸಿಹಿ ತಿಂಡಿ ತಿಂದ ಹಣ ನೀಡದೆ ಹೋಗುತ್ತಿರುವಾಗ ಆ ಹಿಂದೂ ಅಗಡಿಯವ ಅವನ ಬಳಿ ಹಣ ಕೇಳಿದನು. ಆ ಸಮಯದಲ್ಲಿ ಈ ಮುಸಲ್ಮಾನನು ಹಿಂದೂ ಅಂಗಡಿದಾರನು ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪ ಮಾಡುತ್ತಾ ಇತರ ಮುಸಲ್ಮಾನರನ್ನು ಕರೆದು ಈ ಅಂಗಡಿಯ ಮೇಲೆ ದಾಳಿ ಮಾಡಿದನು, ಇದನ್ನು `ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಎಂಬ ಸಂಘಟನೆಯು ಟ್ವಿಟ್ ಮೂಲಕ ಮಾಹಿತಿ ನೀಡಿದೆ.