ಕಾನಪುರದಲ್ಲಿ ಮತಾಂಧನಿಂದ ಹಿಂದೂ ಹುಡುಗಿಗೆ ಆಸಿಡ್ ದಾಳಿ ಮತ್ತು ಶಿರಶ್ಚೇಧ ಮಾಡುವ ಬೆದರಿಕೆ !

ಉತ್ತರಪ್ರದೇಶದಲ್ಲಿನ ಲವ್ ಜಿಹಾದ್ ನ ಪ್ರಕರಣ ಬಹಿರಂಗ !

ಕಾನಪುರ (ಉತ್ತರಪ್ರದೇಶ) – ಇಲ್ಲಿಯ ಅನಸ ಎಂಬ ಮತಾಂಧನು ಹಿಂದೂ ಹುಡುಗಿಯನ್ನು ಮತಾಂತರಗೊಳಿಸಿ ಆಕೆಯ ಜೊತೆಗೆ ಬಲವಂತವಾಗಿ ವಿವಾಹ ಮಾಡಿಕೊಳ್ಳುವ ಬೆದರಿಕೆ ನೀಡಿದ್ದಾನೆ. ಅನಸ ಇವನು ಮಹಾವಿದ್ಯಾಲಯಕ್ಕೆ ನುಗ್ಗಿ ಎಲ್ಲರ ಎದುರಿನಲ್ಲಿ ಹಿಂದೂ ವಿದ್ಯಾರ್ಥಿನಿಯನ್ನು ಅವಮಾನಿಸಿದ. ವಿದ್ಯಾರ್ಥಿನಿಯು ವಿರೋಧಿಸಿದಾಗ ಅವನು ವಿದ್ಯಾರ್ಥಿನಿಯ ಮೇಲೆ ಆಸಿಡ್ ಸುರಿದು ಮತ್ತು ಶಿರಶ್ಚೇಧ ಮಾಡುವ ಬೆದರಿಕೆ ನೀಡಿದ್ದಾನೆ. ಅಪರಾಧಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾನ್ಪುರದ ಹೆಚ್ಚುವರಿ ಪೊಲೀಸ ಆಯುಕ್ತರು, ಆರೋಪಿ ಈ ವಿದ್ಯಾರ್ಥಿನಿಗೆ ಅನೇಕ ದಿನದಿಂದ ಕಿರುಕುಳ ನೀಡುತ್ತಿದ್ದನು. ಇವನ ವಿರುದ್ಧ ಸಂತ್ರಸ್ತೇ ಜನವರಿ ೮, ೨೦೨೩ ರಂದು ನೌಬಸ್ತಾ ಪೊಲೀಸರಲ್ಲಿ ದೂರು ನೀಡಿದ್ದಳು. ಆರೋಪಿಯನ್ನು ಅದೇ ದಿನದಂದು ಬಂಧಿಸುವಾಯಿತು, ಎಂದು ಹೇಳಿದರು.

ಒಂದು ವಾರ್ತೆಯ ಪ್ರಕಾರ, ಸಂತ್ರಸ್ತೆ ಹುಡುಗಿಯ ತಂದೆಯಿಂದ ೨ ವರ್ಷದ ಹಿಂದೆಯೆ ಅನಸ ನ ವಿರುದ್ಧ ಲೈಂಗಿಕ ಕಿರುಕುಳದ ಬಗ್ಗೆ ದೂರು ದಾಖಲಿಸಿದ್ದರು. ಇದರ ಬಗ್ಗೆ ಅನಾಸ್ ಇವನು ಕಾನೂನನ್ನು ಲೆಕ್ಕಿಸದೆ ಹುಡುಗಿಗೆ ಲೈಂಗಿಕ ಕಿರುಕುಳ ನೀಡುವುದು ಮುಂದುವರೆಸಿದನು ಹಾಗೂ ಆಕೆಯ ತಂದೆಗೆ ದೂರು ಹಿಂಪಡೆಯಿರಿ, ಇಲ್ಲವಾದರೆ ಹುಡುಗಿಯ ಶಿರಶ್ಚೇಧ ಮಾಡುವೆನು, ಎಂದು ಬೆದರಿಕೆ ನೀಡಿದನು.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ಘಟಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಇದರಲ್ಲಿನ ಅಪರಾಧಿಗಳಿಗೆ ಸರಕಾರದಿಂದ ಕಠಿಣ ಕಠಿಣ ಶಿಕ್ಷೆ ನೀಡಬೇಕು !

ಈ ವಿಷಯದ ಬಗ್ಗೆ ಜಾತ್ಯತೀತರು, ಪ್ರಗತಿಪರರು, ಮಹಿಳಾ ಆಯೋಗದವರು ಏಕೆ ಮೌನ !