ಗುಜರಾತ್‌ನ ಸಮುದ್ರದಲ್ಲಿ ವಿದೇಶಿ ವ್ಯಾಪಾರಿ ನೌಕೆಯ ಮೇಲೆ ಡ್ರೋನ್ ಮೂಲಕ ದಾಳಿ : ಜೀವಹಾನಿ ನಡೆದಿಲ್ಲ

ಗುಜರಾತದ ತೀರದ ಹತ್ತಿರ ‘ಎಂವಿ ಕೆಮ್ ಪ್ಲುಟೊ’ ಈ ವ್ಯಾಪಾರಿ ಹಡಗಿನ ಮೇಲೆ ಡಿಸೆಂಬರ್ ೨೩ ರಂದು ಡ್ರೋನ್ ಮೂಲಕ ದಾಳಿ ನಡೆಸಲಾಗಿದೆ. ಹಡಗಿನ ಕೆಲವು ಸ್ಥಳಗಳಲ್ಲಿ ಬೆಂಕಿ ಅನಾಹುತ ನಡೆದಿದೆ.

Terrorist Attack : ರಾಜೌರಿಯಲ್ಲಿ ಭಯೋತ್ಪಾದಕರ ದಾಳಿಯಲ್ಲಿ ೫ ಸೈನಿಕರು ವೀರಗತಿ !

ಕಾಶ್ಮೀರದ ರಾಜೌರಿಯಲ್ಲಿ ಜಿಹಾದಿ ಭಯೋತ್ಪಾದಕರು ಡಿಸೆಂಬರ್ ೨೧ ರ ಮಧ್ಯಾಹ್ನ 3:45 ರ ಸಮಯದಲ್ಲಿ ಸೈನ್ಯದ ೨ ವಾಹನಗಳ ಮೇಲೆ ದಾಳಿ ಮಾಡಿದ್ದರಿಂದ ೫ ಸೈನಿಕರು ವೀರಗತಿ ಪ್ರಾಪ್ತವಾಗಿದೆ ಹಾಗೂ ೨ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಿಂದ ಪುನಃ ಪರಮಾಣು ದಾಳಿಯ ಬೆದರಿಕೆ !

ದಕ್ಷಿಣ ಕೊರಿಯಾ ಮತ್ತು ಅಮೆರಿಕಾ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿವೆ !

ದೇವಸ್ಥಾನದ ಗೋಡೆ ಕಟ್ಟಿದ್ದಕ್ಕೆ ಮತಾಂಧ ಮುಸಲ್ಮಾನರಿಂದ ಪೊಲೀಸರ ಮೇಲೆ ಕಲ್ಲುತೂರಾಟ !

ಮೂಢಾಪಾಂಡೆ ಪ್ರದೇಶದಲ್ಲಿನ ಚಾಮುಂಡಾ ಮಾತೆಯ ದೇವಸ್ಥಾನದ ಗೋಡೆಯ ಕಾಮಗಾರಿ ನಡೆಯುತ್ತಿರುವಾಗ ಸ್ಥಳೀಯ ಮತಾಂಧ ಮುಸಲ್ಮಾನರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ರಾಷ್ಟ್ರೀಯ ತನಿಖಾ ದಳದಿಂದ ‘ಇಸ್ಲಾಮಿಕ್ ಸ್ಟೇಟ್’ ನ 19 ಸ್ಥಳಗಳ ಮೇಲೆ ದಾಳಿ ! 

‘ಇಸ್ಲಾಮಿಕ್ ಸ್ಟೇಟ್ ‘ ಈ ಭಯೋತ್ಪಾದಕ ಸಂಘಟನೆಯು ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಜಾಲವನ್ನು ಹರಡುವ ಭಾರತೀಯ ಗುಪ್ತಚರ ಇಲಾಖೆ ಮತ್ತು ಭದ್ರತಾ ಸಂಸ್ಥೆಗಳು ಏನು ಮಾಡುತ್ತಿದ್ದವು?’, ಎನ್ನುವ ಪ್ರಶ್ನೆ ಸಾಮಾನ್ಯ ನಾಗರಿಕರಿಗೆ ಮೂಡಿದರೆ ಆಶ್ಚರ್ಯ ಪಡಬಾರದು. 

ಶ್ರೀನಗರದಲ್ಲಿ ಪೊಲೀಸ್ ಪೇದೆ ಮೇಲೆ ಗುಂಡು ಹಾರಿಸಿದ 3 ‘ಹೈಬ್ರಿಡ್ ಭಯೋತ್ಪಾದಕರ’ ಬಂಧನ!

ಎಲ್ಲಿಯವರೆಗೆ ಜಿಹಾದಿ ಭಯೋತ್ಪಾದನೆಯ ಸೃಷ್ಟಿಕರ್ತ ಪಾಕಿಸ್ತಾನವನ್ನು ಸಂಪೂರ್ಣವಾಗಿ ನಾಶಪಡಿಸುವುದಿಲ್ಲವೋ, ಅಲ್ಲಿಯವರೆಗೆ ಇಂತಹ ಭಯೋತ್ಪಾದಕ ದಾಳಿಗಳು ನಡೆಯುತ್ತಲೇ ಇರುತ್ತವೆ ಮತ್ತು ಅವರ ಹೊಸ ತಲೆಮಾರುಗಳು ಹುಟ್ಟುತ್ತಲೇ ಇರುತ್ತವೆ.

Bulldozer : ಭಾಜಪ ಕಾರ್ಯಕರ್ತನ ಕೈ ಮುರಿದ ಫಾರೂಕ್ ಮನೆಯ ಮೇಲೆ ಬುಲ್ಡೋಜರ್ !

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಭಾಜಪ ಮೋಹನ ಯಾದವ್ ಅವರು ಕೂಡ ‘ಬುಲ್ಡೋಜರ್’ ಮೂಲಕ ಕ್ರಮ ಕೈಗೊಳ್ಳುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

ಸಂಸತ್ತಿನ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಆರೋಪಿಗಳಿಗೆ 10 ಲಕ್ಷ ರೂಪಾಯಿಗಳ ಕಾನೂನು ನೆರವು ನೀಡಲಾಗುವುದು!- ಖಲಿಸ್ತಾನಿ ಭಯೋತ್ಪಾದಕ ಪನ್ನೂ

ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕಿರುವ ಮತ್ತು ದಾಳಿ ನಡೆಸಿರುವವರಿಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿರುವ, ಅಮೇರಿಕೆಯ ಪ್ರಜೆಯಾಗಿರುವ ಖಲಿಸ್ತಾನಿ ಭಯೋತ್ಪಾದಕ ಪನ್ನುವಿನ ಮೇಲೆ ಈಗ ಅಮೇರಿಕಾ ಏನು ಕ್ರಮ ತೆಗೆದುಕೊಳ್ಳುತ್ತದೆ?

ಪಾಕಿಸ್ತಾನದಲ್ಲಿ ಪುಲ್ವಾಮಾ ದಾಳಿಯ ಸೂತ್ರಧಾರ ಆಲಂ ಗೀರ ಕಿಡ್ನ್ಯಾಪ್

ಪಾಕಿಸ್ತಾನದಲ್ಲಿ ಜೈಶ್-ಎ-ಮೊಹಮ್ಮದ್‌ನ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕ ಮೊಹಿಯುದ್ದೀನ ಔರಂಗಜೇಬ ಆಲಮಗೀರನನ್ನು ಹಫೀಜಾಬಾದ್‌ನಿಂದ ಅಪರಿಚಿತ ವ್ಯಕ್ತಿಗಳು ಅಪಹರಿಸಿರುವ ಸುದ್ದಿಯನ್ನು `ಟೈಮ್ಸ್ ಅಲ್ಜಿಬ್ರಾ’ ವರದಿ ಮಾಡಿದೆ.