ಮಣಿಪುರದಲ್ಲಿ ಭಾಜಪದ ಮುಖಂಡನ ಗುಂಡು ಹಾರಿಸಿ ಹತ್ಯೆ

ಮಣಿಪುರದಲ್ಲಿನ ಥೌಬಲ್ ಜಿಲ್ಲೆಯಲ್ಲಿ ಜನವರಿ ೨೪ ರಂದು ಭಾಜಪದ ರಾಜ್ಯ ಯುನಿಟಿಯ ಮಾಜಿ ಸೈನಿಕ ಸೇಲ್ ನ ಸಂಯೋಜಕ ಲೈಶರಾಮ ರಾಮೇಶ್ವರ ಸಿಂಹ ಇವರನ್ನು ಅವರ ನಿವಾಸ ಸ್ಥಳದ ಪ್ರವೇಶ ದ್ವಾರದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಏರ ಸ್ಟ್ರೈಕ್ ನಂತರ ಭಾರತ ಮತ್ತು ಪಾಕಿಸ್ತಾನ ಪರಮಾಣು ಯುದ್ಧದ ಸಿದ್ಧತೆಯಲ್ಲಿ ಇದ್ದರು !

ಅಮೇರಿಕಾದ ಮಾಜಿ ವಿದೇಶಾಂಗ ಸಚಿವ ಮಾಯಿಕ್ ಪಾಂಪಿಯೋ ಇವರ ದಾವೇ

ಬಾಂಗ್ಲಾದೇಶದಲ್ಲಿ ಮುಸಲ್ಮಾನರಿಂದ ದೇವಸ್ಥಾನದ ಮೇಲೆ ದಾಳಿ ಮತ್ತು ಮೂರ್ತಿ ಧ್ವಂಸ !

ಬಾಂಗ್ಲಾದೇಶದಲ್ಲಿನ ಹಿಂದೂಗಳಿಗೆ ಯಾರು ರಕ್ಷಕರೇ ಇಲ್ಲದಿರುವುದರಿಂದ ನಿರಂತರವಾಗಿ ಈ ರೀತಿಯ ಘಟನೆ ನಡೆಯುತ್ತವೆ.

ಘಜಿನಿ ಸೋಮನಾಥ ದೇವಸ್ಥಾನವನ್ನು ಧ್ವಂಸ ಮಾಡಿ ಯಾವುದೇ ತಪ್ಪು ಮಾಡಿಲ್ಲ ! (ಅಂತೆ) – ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್ ನ ಅಧ್ಯಕ್ಷ ಮೌಲಾನ ಮಹಮ್ಮದ್ ಸಾಜಿದ್ ರಶೀದಿ

ಹಿಂದೂ ಬಹುಸಂಖ್ಯಾತವು ಭಾರತದಲ್ಲಿ ವಾಸವಾಗಿದ್ದು ಹಿಂದೂಗಳ ದೇವಸ್ಥಾನದ ಬಗ್ಗೆ ಈ ರೀತಿಯ ಹೇಳಿಕೆ ನೀಡುವ ಧೈರ್ಯ ಮಾಡುತ್ತಾರೆ, ಇದು ಹಿಂದೂಗಳಿಗೆ ನಾಚಿಗೆಡು ! ಪಾಕಿಸ್ತಾನದಲ್ಲಿ ಅಲ್ಲ ಭಾರತದಲ್ಲಿ ಕೂಡ ಇತರ ಧರ್ಮದವರ ಶ್ರದ್ಧಾ ಸ್ಥಳಗಳ ಬಗ್ಗೆ ಯಾರಾದರೂ ಹೇಳಿಕೆ ನೀಡಿದರೆ, ಏನಾಗುವುದು ಇದು ಇಡೀ ಪ್ರಪಂಚಕ್ಕೆ ತಿಳಿದಿದೆ !

ಮದ್ಯಪಾನ ಮಾಡುತ್ತಿದ್ದ ಶ್ರೀರಾಮನು ಹೇಗೆ ಆದರ್ಶ ? (ಅಂತೆ) – ಲೇಖಕ ಕೆ. ಎಸ್. ಭಗವಾನ್

ಸರಕಾರವು ಕೆ. ಎಸ್. ಭಗವಾನ ಇವರನ್ನು ಕಾರಾಗೃಹಕ್ಕೆ ಆಟ್ಟಬೇಕು ! – ಭಾಜಪ ಆಗ್ರಹ

ಕೇರಳದಿಂದ ಪಿ.ಎಫ್.ಐ ಕಾರ್ಯಕರ್ತನ ಬಂಧನ !

ಮುಸಲ್ಮಾನೆತರರ ಮೇಲೆ ದಾಳಿ ನಡೆಸುವುದಕ್ಕೆ ಮಾಹಿತಿ ಸಂಗ್ರಹಿಸಿ ಪಟ್ಟಿ ತಯಾರಿಸುತ್ತಿದ್ದ !

ನೌಶಾದ್ ಮತ್ತು ಜಗ್ಗಾ ಭಯೋತ್ಪಾದಕ ಸಂಘಟನೆ ಜೊತೆ ನಂಟು ! – ದೆಹಲಿ ಪೋಲಿಸ್

ಜಹಾಂಗಿರಪುರಿ ಪ್ರಕರಣದಲ್ಲಿ ಬಂಧಿತ ಭಯೋತ್ಪಾದಕ ನೌಶಾದ್ ಮತ್ತು ಜಗಜೀತ್ ಅಲಿಯಾಸ್ ಜಗ್ಗಾ ಇವರು ಕೆಲವು ಭಯೋತ್ಪಾದಕ ಸಂಘಟನೆಗಳ ಮತ್ತು ಗೂಂಡಾಗಳ ಜೊತೆಗೆ ನಂಟನ್ನು ಹೊಂದಿರುವುದು ದೆಹಲಿ ಪೋಲಿಸರು ಬಹಿರಂಗಪಡಿಸಿದ್ದಾರೆ.

ಉತ್ತರ ಪ್ರದೇಶದ ಅಲಿಗಢನಲ್ಲಿ ಮಾಂಸ ಖರೀದಿ ವಿಚಾರಕ್ಕೆ ಹಿಂದೂಗಳ ಮೇಲೆ ಮತಾಂಧರಿಂದ ಹಲ್ಲೆ !

ಉತ್ತರ ಪ್ರದೇಶದ ಅಲಿಗಢದಲ್ಲಿ ಮಾಂಸ ಖರೀದಿಗೆ ಸಂಬಂಧಿಸಿದಂತೆ ಮತಾಂಧ ಮುಸ್ಲಲ್ಮಾನರು ಮತ್ತು ಹಿಂದೂಗಳ ನಡುವೆ ವಾದ ನಡೆಯಿತು. ವಾದವು ಹಲ್ಲೆ ಮತ್ತು ಕಲ್ಲು ತೂರಾಟಕ್ಕೆ ತಿರುಗಿತು.

ಸರ್ವೋಚ್ಚ ಮುಖಂಡನ ವ್ಯಂಗ್ಯ ಚಿತ್ರ ಪ್ರಸಾರ ಮಾಡಿದ್ದರಿಂದ ಇರಾನ್ ಸೈನ್ಯದ ಮುಖ್ಯಸ್ಥನಿಂದ ‘ಶಾರ್ಲಿ ಹೆಬ್ದೋ’ ನಿಯತಕಾಲಿಕೆಯ ಸಂಪಾದಕನಿಗೆ ಬೆದರಿಕೆ !

ಪ್ರಸಾರ ಮಾಧ್ಯಮಗಳ ಸ್ವಾತಂತ್ರ್ಯದ ಮೇಲೆ ಈ ರೀತಿಯ ಕಡಿವಾಣ ಹಾಕುವವರ ವಿರುದ್ಧ ಭಾರತದಲ್ಲಿನ ಪ್ರಗತಿ(ಅಧೋಗತಿ)ಪರರು ಎಂದಾದರೂ ಮಾತನಾಡುವರೇ ?