ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್ ನ ಅಧ್ಯಕ್ಷ ಮೌಲಾನ ಮಹಮ್ಮದ್ ಸಾಜಿದ್ ರಶೀದಿ ಇವರ ಅಸಮಾಧಾನದ ಹೇಳಿಕೆ !
(ಮೌಲಾನ ಎಂದರೇನು ಇಸ್ಲಾಮಿನ ಅಭ್ಯಾಸಕ)
ನವದೆಹಲಿ – ಮಹಮದ್ ಗಝಾನಿ ಬಗ್ಗೆ ಜನರು, ಅವನು ಸೋಮನಾಥ ದೇವಸ್ಥಾನ ಧ್ವಂಸ ಮಾಡಿದನು ಎಂದು ಹೇಳುತ್ತಾರೆ; ಆದರೆ ಇತಿಹಾಸವು, ಇಲ್ಲಿಯ ಕೆಲವು ಜನರು ಶ್ರದ್ಧೆಯ ಹೆಸರಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಗಝನಿಯ ಬಳಿ ದೂರು ನೀಡಿದ್ದರು. ಅದರ ನಂತರ ಗಝನಿ ದೇವಸ್ಥಾನ ಪರಿಸರದ ವೀಕ್ಷಣೆ ಮಾಡಿದನು. ಆಗ ಅವನಿಗೆ ಜನರ ದೂರಿನ ಸತ್ಯಾಸತ್ಯತೆ ತಿಳಿದು ನಂಬಿಕೆ ಬಂದಿತು. ಆಗ ಅವನು ಸೋಮನಾಥ ದೇವಸ್ಥಾನದ ಮೇಲೆ ದಾಳಿ ಮಾಡಿದನು. ಸೋಮನಾಥ ದೇವಸ್ಥಾನ ಧ್ವಂಸಗೊಳಿಸಿದ್ದೂ ಯಾವುದೇ ತಪ್ಪು ಮಾಡಿಲ್ಲ. ಗಝನಿ ಅಲ್ಲಿ ನಡೆಯುವ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಈ ಕೆಲಸ ಮಾಡಿದನು, ಎಂದು ‘ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್’ ನ ಅಧ್ಯಕ್ಷ ಮೌಲಾನ ಮಹಮ್ಮದ್ ಸಾಜಿದ ರಶೀದಿ ಇವರು ಈ ಅಸಮಾಧಾನ ಕಾರಕ ಹೇಳಿಕೆ ನೀಡಿದರು. ‘ಎ.ಎನ್.ಐ.’ ಈ ವಾರ್ತಾ ಸಂಸ್ಥೆಯ ಜೊತೆಗೆ ಮಾತನಾಡುವಾಗ ಅವರು ಈ ಹೇಳಿಕೆ ನೀಡಿದರು.
೮೦೦ ವರ್ಷಗಳ ಮೊಘಲ ಸಾಮ್ರಾಜ್ಯದಲ್ಲಿ ಅನೇಕ ಬಾದಷಹಗಳು ಆಗಿ ಹೋದರು. ಅವರ ಇತಿಹಾಸ ಓದಿದರೆ ಅವರಿ ಧರ್ಮದೊಂದೊಗೆ ಯಾವುದೇ ಸಂಬಂಧ ಇರಲಿಲ್ಲ, ಎಂದು ತಿಳಿಯುತ್ತದೆ. ಅವರು ಧರ್ಮದ ಹೆಸರಿನಲ್ಲಿ ಯಾವುದೇ ಕೆಲಸ ಮಾಡಿಲ್ಲ. ಈ ರೀತಿಯ ಅನೇಕ ಉದಾಹರಣೆಗಳು ನೀಡಬಹುದು. (ರಸೀದಿ ಇವರು ಎಷ್ಟೇ ಸುಳ್ಳು ಮಾತನಾಡುವ ಪ್ರಯತ್ನ ಮಾಡಿದರು ಅದು ಎಂದಿಗೂ ನಿಜ ಆಗುವುದಿಲ್ಲ, ಇದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು ! – ಸಂಪಾದಕರು)
(ಸೌಜನ್ಯ : NEWS NATION)
ರಶೀದಿ ಇವರು ಈ ಹಿಂದೆ, ಶ್ರೀ ರಾಮ ಮಂದಿರ ನೆಲಸಮಗೊಳಿಸಿ ಬಾಬರಿ ಮಸೀದಿ ಕಟ್ಟುವ ಬಗ್ಗೆ ಹೇಳಿಕೆ ನೀಡಿದ್ದರು !
ಇದರಿಂದ ರಶೀದಿ ಅವರ ನಿಜವಾದ ಮಾನಸಿಕತೆ ತಿಳಿಯುತ್ತದೆ !
ಈ ಹಿಂದೆ ರಶೀದಿ ಇವರು ಶ್ರೀರಾಮ ಮಂದಿರದ ಬಗ್ಗೆ ಹೇಳಿಕೆ ನೀಡುವಾಗ, ನಮ್ಮ ಭಾವಿ ಪೀಳಿಗೆ ಶ್ರೀರಾಮ ಮಂದಿರ ನೆಲಸಮ ಮಾಡಿ ಮಸೀದಿ ಕಟ್ಟುವರು. ಮುಸಲ್ಮಾನರು ಇಂದು ಶಾಂತವಾಗಿದ್ದಾರೆ, ಆದರೆ ಮುಂಬರುವ ಕಾಲದಲ್ಲಿ ಇತಿಹಾಸ ಬರೆಯುವುದು. (ಈ ರೀತಿಯ ಹೇಳಿಕೆ ನೀಡುವವರು ಭಾರತದಲ್ಲಿ ಸ್ವತಂತ್ರವಾಗಿ ತಿರುಗುತ್ತಾರೆ ಇದು ಅಸಮಾಧಾನ ಕಾರಕವಾಗಿದೆ ! – ಸಂಪಾದಕರು)
ಸಂಪಾದಕೀಯ ನಿಲುವು
|
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಪಶ್ಚಿಮ ಬಂಗಾಳ: ಜಾದವ್ಪುರ ರೈಲ್ವೆ ನಿಲ್ದಾಣ ಬಳಿಯ ಅನಧಿಕೃತ ಕಟ್ಟಡಗಳ ತೆರವಿಗೆ ವಿರೋಧ!